ಮೇಕೆ ಹೊಟ್ಟೆಯಲ್ಲಿ ಹುಟ್ಟಿದಂತಹ ಗಂಡು ಮಗು...ಏನ್ ಅಚ್ಚರಿಯ ಮಾಹಿತಿ..! » Karnataka's Best News Portal

ಮೇಕೆ ಹೊಟ್ಟೆಯಲ್ಲಿ ಹುಟ್ಟಿದಂತಹ ಗಂಡು ಮಗು…ಏನ್ ಅಚ್ಚರಿಯ ಮಾಹಿತಿ..!

ಸಾಮಾನ್ಯವಾಗಿ ಈ ಪ್ರಪಂಚವೇ ಒಂದು ವಿಸ್ಮಯ ಅಂತ ಹೇಳಬಹುದು ಏಕೆಂದರೆ ಇಲ್ಲಿ ಪ್ರತಿನಿತ್ಯ ಕೂಡ ಒಂದಲ್ಲ ಒಂದು ರೀತಿಯಾದಂತಹ ವಿಸ್ಮಯಗಳು ಜರುಗುತ್ತಲೇ ಇರುತ್ತದೆ. ಇಂತಹ ವಿಷಯಗಳನ್ನು ನೋಡಿದಾಗ ನಮಗೆ ಆಶ್ಚರ್ಯವಾಗುತ್ತದೆ ಈ ವಿಸ್ಮಯಗಳನ್ನು ನೋಡಿದಾಗ ನಮಗೆ ಇದು ಸತ್ಯ ನಾ ಅಥವಾ ಸುಳ್ಳ ಎಂಬುದು ತಿಳಿಯುವುದಿಲ್ಲ. ಆದರೂ ಕೂಡ ಅವುಗಳನ್ನು ನೋಡಿದಾಗ ನಾವು ಅದನ್ನು ನಂಬಲೇಬೇಕು ಅಂತಹದೇ ಒಂದು ಘಟನೆ ಇನ್ನೂ ಕೂಡ ನಡೆದಿದೆ. ಹೌದು ಮೇಕೆಯ ಮರಿ ಗಂಡು ಮಗುವಿಗೆ ಜನ್ಮವನ್ನು ನೀಡಿದೆ ಈ ವಿಷಯವನ್ನು ಕೇಳಿದರೆ ನಮಗೆ ಆಶ್ಚರ್ಯ ಆಗುವುದು ಸಹಜ ಆದರೆ ಇದು ಸತ್ಯವಾದ ಘಟನೆ. ಹೆಚ್ ಡಿ ಕೋಟೆ ತಾಲೂಕಿನ ಸೋಲಾಪುರ ಎಂಬ ಗ್ರಾಮದಲ್ಲಿ ಭಾಸ್ಕರ್ ಎಂಬ ವ್ಯಕ್ತಿಯ ಮನೆಯಲ್ಲಿ ಹಲವಾರು ಕುರಿಗಳ ಸಾಕಾಣಿಕೆ ಮಾಡುತ್ತಿದ್ದರು. ಅದರಲ್ಲಿ ಒಂದು ಕುರಿ ಮರಿ ಹಾಕುವ ವೇಳೆಗೆ ಬಂದಿತ್ತು ಈ ವೇಳೆ ಕುರಿ ಮರಿ ಹಾಕುವುದರ ಬದಲು ಮನುಷ್ಯನ ಮುಖವನ್ನು ಹೋಲುವಂತಹ ಗಂಡು ಮಗುವಿಗೆ ಜನ್ಮ ನೀಡಿದೆ ಈ ವಿಚಾರವನ್ನು ತಿಳಿದಂತಹ ಭಾಸ್ಕರ ಗಾಬರಿಯಾಗುತ್ತದೆ.

ತದನಂತರ ಪ್ರಾಣಿ ವೈದ್ಯರನ್ನು ಕರೆದುಕೊಂಡು ಬಂದು ತೋರಿಸುತ್ತಾನೆ ಆಗ ಪ್ರಾಣಿ ವೈದ್ಯರು ಫೆಟಲ್ ಅನಸ್ಥೆಸ ಎಂಬ ಕಾರಣದಿಂದಾಗಿ ಈ ರೀತಿ ಕೆಲವೊಮ್ಮೆ ನಡೆಯುತ್ತದೆ ಅಂತ ಹೇಳುತ್ತಾರೆ. ಇದನ್ನು ಸುರಕ್ಷಿತವಾಗಿ ನೋಡಿಕೊಳ್ಳಿ ಮೈಸೂರಿನಲ್ಲಿ ನಾವು ಇದನ್ನು ವಸ್ತು ಪ್ರದರ್ಶನದಲ್ಲಿ ಇಡೋಣ ಅಂತ ಭಾಸ್ಕರ್ ಅವರಿಗೆ ತಿಳಿಸುತ್ತಾರೆ. ಆದರೆ ಹಳ್ಳಿಯಲ್ಲಿ ಇರುವಂತಹ ಗ್ರಾಮಸ್ಥರು ಈ ರೀತಿ ಮೇಕೆ ಮಗುವಿಗೆ ಜನ್ಮ ನೀಡುವುದು ಊರಿಗೆ ಅಪಾಯಕಾರಿ ಎಂಬುದನ್ನು ಹೇಳುತ್ತಾರೆ. ಆದರೆ ವೈದ್ಯಲೋಕ ಇವೆಲ್ಲಾ ಏನು ಇಲ್ಲ ಮೂಡ ನಂಬಿಕೆಯನ್ನು ಇಟ್ಟು ಕೊಳ್ಳಬೇಡಿ ಅಂತ ಹೇಳುತ್ತಾರೆ. ಆದರೆ ಈ ರೀತಿಯ ಮೇಕೆ ಗಂಡು ಮಗುವಿಗೆ ಜನ್ಮ ನೀಡುತ್ತದೆ ಎಂದು ವೀರ ಬ್ರಹ್ಮೇಂದ್ರ ಅವರು ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ಕಾಲಜ್ಞಾನ ದಲ್ಲಿ ಮೊದಲೇ ತಿಳಿಸಿದ್ದರು ಈಗ ಅವರ ಕಾಲಜ್ಞಾನ ಸತ್ಯವಾಗಿ ನಡೆದಿದೆ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
[irp]


crossorigin="anonymous">