EP - 400 ಯುಗಾದಿಯ ಗುಡ್ಡೆ ಮಾಂಸ.. " RJ ಸುನಿಲ್ ರಿಂದ ಬಕ್ರ ಮಾಡಿದ ಕ್ಷಣ.. ನೋಡಿದರೆ ಬಿದ್ದುಬಿದ್ದು ನಗ್ತೀರಾ..! » Karnataka's Best News Portal

EP – 400 ಯುಗಾದಿಯ ಗುಡ್ಡೆ ಮಾಂಸ.. ” RJ ಸುನಿಲ್ ರಿಂದ ಬಕ್ರ ಮಾಡಿದ ಕ್ಷಣ.. ನೋಡಿದರೆ ಬಿದ್ದುಬಿದ್ದು ನಗ್ತೀರಾ..!

ಹಾಯ್ ಗೆಳೆಯರೇ ಇಂದು ಯುಗಾದಿ ಹಬ್ಬ ದಿವಸ R J ಸುನಿಲ್ ಅವ್ರು ಯಾರನ್ನ ಬಕ್ರ ಮಾಡಿದ್ದಾರೆ ಹೇಗೆಲ್ಲಾ ಆಟ ಆಡುತ್ತಿದ್ದಾರೆ ಎಂದು ನೋಡೋಣ ಬನ್ನಿ. ಆರ್ ಜೆ ಸುನಿಲ್ ಅವರು ಹಾಗೂ ಒಂದು ಮಹಿಳೆಯ ಜೊತೆ ನಡೆದಂತಹ ಮಾತುಕತೆ ಮೊದಲಿಗೆ ಸುನಿಲ್ ಅವರು ಇಲ್ಲಿ ರಂಗ ಅಂತ ಮಾತಾಡ್ತಾ ಇದ್ದೀನಿ. ಹೇಳಣ್ಣ ಯಾರು ಅಂತ ಮಹಿಳೆ ಕೇಳಿದರು 3ಕೆಜಿ ಇದು ಮಾಡ್ಕೋಬೇಡಿ ಅಕ್ಕ ಮಹಿಳೆ ಏನ್ 3 kg ಏನು ಇದು ಸುನಿಲ್ ಅವರ್ ಹೇಳುತ್ತಾರೆ ಅದು ಮೂರ್ ಕೆಜಿ ಗುಡ್ಡೆ ಮಾಂಸ… ಗುಡ್ಡೆ ಮಾಂಸ ಅಂತೆ ಯಾರು ಏನೋ ಅಂತ ಮಹಿಳೆ ಹೇಳುತ್ತಾರೆ. ನನ್ ಹೆಸರು ಹೇಳ್ತಾರೆ ಮತ್ತೆ ಗುಡ್ಡೆ ಮಾಂಸ ಅಂತ ಹೇಳುತ್ತಾರೆ ಎಂದು ಬೇರೆಯವರಿಗೆ ಕರೆಕೊಟ್ಟಿದ್ದಾರೆ ಏನಾಯಿತು ಎಂದರೆ ಕಣ್ಣು ಕಣ್ಣು ಏನು ಹಾಕಬೇಡಿ..
3ಕೆಜಿ ಸಪರೇಟ್ ಆಗಿ ಒಂದೊಂದು 1 kg ಸಪರೇಟ್ ಹಾಕಿ 750

ರೂಪಾಯಿ ಕೆಜಿ ಅಲ್ವಾ ಅದಕ್ಕೆ ಕೇಳ್ತಾ ಇರೋದು. ಹೋಗ್ಲಿ ನೀವ್ಯಾ
ರು ಯಾರು ಪಾರ್ವತಿ ಹೇಳಿದಾಗ ಪಾರ್ವತಿ ಅಕ್ಕನ ಸರಿ ಆಯ್ತು ಗುಡ್ಡೆ ಮಾಂಸ ಹಾಕಿ ಎಂದು ಹೇಳಿದಾಗ… ಆ ಮಹಿಳೆ ಯಾರು ಏನು ಸುಮ್ಮನೆ ರಾಂಗ್ ನಂಬರ್ ಮಾಡ್ದಪ್ಪ ಎಂದು ಹೇಳಿದರು. ಓಟ್ಟರೆ ನನಗೆ ತಲೆಕೆಟ್ಟೋಯ್ತು ನಿನಗೆ ತಲೆ ಕೆಟ್ಟುಹೊಯ್ತು ಮಾಡಗು ಫೋನ್ ನಾ.. ಎಂದು ಮಹಿಳೆ ಹೇಳಿದಾಗ ಯಾವ ಗುಡ್ಡೆ ಮಾಂಸ ಇಲ್ಲ ಸುಮ್ಮನೆ ತಲೆ ತಿನ್ನಬೇಡ ಫೋನ್ ಇಡಪ್ಪ. ಎಂದು ಹೇಳಿದಾಗ ಆರ್ ಜೆ ಸುನಿಲ್ ಅವರು ಕೊಟ್ಟಂತಹ ಮಾಹಿತಿ ನೀವೇನಾದ್ರೂ ನೋಡಿದರೆ ಬೆಚ್ಚಿಬೀಳ್ತಿರಾ … ಹಾಗಿದ್ದರೆ ತಪ್ಪದೇ ಈ ಮೇಲೆ ಕಾಣುವ ವಿಡಿಯೋವನ್ನು ಕೊನೆವರೆಗೂ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..
[irp]


crossorigin="anonymous">