ಇತಿಹಾಸದಲ್ಲಿ ಇಂತಹ ಕ್ರೂರಿ ಮತ್ತೆ ಹುಟ್ಟಲಿಲ್ಲ...! ಮೈಂಡ್ ಬ್ಲೋಯಿಂಗ್ ಫೇಕ್ಟ್ಸ್ ನೀವು ನೋಡಲೇಬೇಕು..? » Karnataka's Best News Portal

ಇತಿಹಾಸದಲ್ಲಿ ಇಂತಹ ಕ್ರೂರಿ ಮತ್ತೆ ಹುಟ್ಟಲಿಲ್ಲ…! ಮೈಂಡ್ ಬ್ಲೋಯಿಂಗ್ ಫೇಕ್ಟ್ಸ್ ನೀವು ನೋಡಲೇಬೇಕು..?

820 ವರ್ಷಗಳ ಹಿಂದೆ ಜಗತ್ತು ಒಬ್ಬ ಮೃಗಕ್ಕಿಂತಲೂ ಕ್ರೂರವಾದ ವ್ಯಕ್ತಿಯನ್ನು ನೋಡುತ್ತದೆ ಈತನ ಹುಟ್ಟುವುದು ಜಗತ್ತಿಗೆ ಒಂದು ಶಾಪವಾಗಿತ್ತು. ಆಗಿನ ಕಾಲದಲ್ಲಿ ಮಕ್ಕಳಿಗೆ ತಾಯಿ ಹೇಳುತ್ತಿದ್ದಳು ಮಗ ಬೇಗ ಮಲಗಿಕೋ ಇಲ್ಲ ಅಂದರೆ ಚಂಗಿಸ್ ಖಾನ್ ಬರುತ್ತಾನೆ ಅಂತ. ಈತ ಜನರನ್ನು ಮಾತ್ರ ಅಲ್ಲ ನಗರಗಳನ್ನು ಮತ್ತು ದೇಶಗಳನ್ನು ನಾಶ ಮಾಡುತ್ತಾನೆ ಚಂಗಿಸ್ ಖಾನ್ ಅವರ 20 ಭಯಂಕರ ಸತ್ಯವನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಒಂದು ಸತ್ಯವನ್ನು ಕೇಳುತ್ತಿದ್ದರೆ ನೀವು ಆಶ್ಚರ್ಯ ಪಡುವುದು ಗ್ಯಾರಂಟಿ ಇತಿಹಾಸಕಾರರು ಹೇಳುತ್ತಾರೆ ಇಷ್ಟೊಂದು ಭಯಂಕರವಾದ ಸಂಹಾರ ಇದು ಯಾವುದು ನೆಡೆದಿಲ್ಲ ಅಂತ. ಸುಮಾರು 40 ಮಿಲಿಯನ್ ಜನರನ್ನು ಈ ಚಂಗಿಸ್ ಖಾನದ ಸಾಯಿಸುತ್ತಾನೆ ಮತ್ತು ಇತಿಹಾಸದ ಮೂಲಗಳು ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಈತ ಸಾಯಿಸಿದ್ದ ಅಂತ ಹೇಳುತ್ತಾರೆ.

13ನೇ ಶತಮಾನದಲ್ಲಿ ಒಬ್ಬ ಇತಿಹಾಸಕಾರ ರಾಷಿದ್ ಬರೆದಿರುವ ಪ್ರಕಾರ ಇವನ ನರ ಸಂಹಾರದಿಂದ ಇರಾನ್ ಜನಸಂಖ್ಯೆ 25 ಲಕ್ಷದಿಂದ ಎರಡುವರೆ ಲಕ್ಷ ಇಳಿದು ಹೋಯಿತ್ತು ಅಂತ ಹೇಳುತ್ತಾರೆ. ನೀವು ಈ ವಿಷಯ ಕೇಳಿ ಆಶ್ಚರ್ಯ ಪಡುತ್ತೀರಿ ಚಂಗಿಸ್ ಖಾನ್ ಅಟ್ಯಾಕ್ ಮಾಡುವುದಕ್ಕೆ ಮುಂಚೆ ಇದ್ದ ಜನಸಂಖ್ಯೆಯನ್ನು ಮತ್ತೆ ವಾಪಸ್ ಪಡೆಯುವುದಕ್ಕೆ ಇರಾನ್ ದೇಶಕ್ಕೆ ಐದು ಶತಮಾನಗಳು ಹಿಡಿಸುತ್ತದೆ. ಚಂಗಿಸ್ ಖಾನ್ ಗೆ ಒಬ್ಬ ಮಗಳು ಇದ್ದಳು ಆಕೆಯನ್ನು ತೋಕುಚಾರ್ ಎಂಬ ಒಬ್ಬ ವ್ಯಕ್ತಿಯ ಜೊತೆ ಮದುವೆ ಮಾಡುತ್ತಾರೆ ಚಂಗಿಸ್ ಖಾನ್ ಗೆ ಈತ ತುಂಬಾ ಆತ್ಮೀಯವಾಗಿದ್ದ. ಇರಾನ್ ನಾ ನಿಶಾಪುರ ನಗರದ ಒಬ್ಬ ಬಿಲ್ಲುಗಾರ ಈತನನ್ನು ಹತ್ಯೆ ಮಾಡುತ್ತಾನೆ ಇದರ ಪ್ರತೀಕಾರವನ್ನು ತೀರಿಸಿಕೊಳ್ಳಲು ಚಂಗಿಸ್ ಖಾನ್ ನಿಶಾಪುರದಲ್ಲಿ ಇದ್ದ ಪ್ರತಿಯೊಬ್ಬರನ್ನು ಕೂಡ ಹತ್ಯೆ ಮಾಡುತ್ತಾನೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ
[irp]


crossorigin="anonymous">