ರಾಮಾಯಣದ ಅತ್ಯಂತ ಮಹತ್ವದ ಸಾಕ್ಷಿ ಎಲ್ಲಿ ಪತ್ತೆಯಾಗಿವೆ ಗೊತ್ತಾ..? ಕನ್ನಡದಲ್ಲಿಮಾಹಿತಿ ತಿಳಿಯೋಣ..! » Karnataka's Best News Portal

ರಾಮಾಯಣದ ಅತ್ಯಂತ ಮಹತ್ವದ ಸಾಕ್ಷಿ ಎಲ್ಲಿ ಪತ್ತೆಯಾಗಿವೆ ಗೊತ್ತಾ..? ಕನ್ನಡದಲ್ಲಿಮಾಹಿತಿ ತಿಳಿಯೋಣ..!

ಹಾಯ್ ಗೆಳೆಯರೇ ರಾಮಾಯಣವು ಭಾರತದ ಇತಿಹಾಸದ ಅವಿಭಾಜ್ಯ ಅಂಗವಾಗಿದೆ ಪ್ರಗತಿಪರ ರಾಮಾಯಣದ ಅಸ್ತಿತ್ವವನ್ನು ಅಲ್ಲಗಳೆಯಲು ಎಷ್ಟೇ ಪ್ರಯತ್ನ ಮಾಡಿದರೂ ರಾಮಾಯಣ ಕಾಲದ ಅನೇಕ ಕುರುಹುಗಳು ಇಂದಿಗೂ ನಮಗೆ ಕಾಣುತ್ತವೆ.ಆಯಾ ಸಮಯದ ಸಾಕ್ಷಗಳನ್ನು ನೀಡುತ್ತದೆ ರಾಮಾಯಣವು ತೇತ್ರಾಯು ಗದಲ್ಲಿ ಆಗಿ ಹೋಗಿದ್ದರು ಅದರಿಂದ ಹಿಂದು ಸಂಸ್ಕೃತಿಯ ಮಹಿಮೆ ಬಹಳ ಪ್ರಾಚೀನ ಮತ್ತೆ ಬಹಳ ಗಮನ ಬರುತ್ತದೆ . ಅಂತಹ ಕುರುಹುಗಳು ನಮ್ಮ ಕರ್ನಾಟಕದಲ್ಲಿ ಇವೆ ಎಂದರೆ ಹೆಮ್ಮೆ ಪಡುವ ವಿಷಯ ರಾಮ ಲಕ್ಷ್ಮಣ ಸೀತೆ ನಮ್ಮ ಕರ್ನಾಟಕದಲ್ಲೂ ಬಂದು ಹೋಗಿದ್ದಾರೆ ಎಂದು ಹಲವಾರು ಸಾಕ್ಷಿಗಳಿವೆ ಹೀಗೆ ಆ ಕುರುಹುಗಳು ಈಗ ಹೇಗಿದೆ ಎಲ್ಲಿದೆ ಅದರ ವಿಶೇಷತೆ ಏನು ಹಿಂದಿನ ರಹಸ್ಯಗಳು ಏನುಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ಕಾಣುವ ವಿಡಿಯೋದಲ್ಲಿ ನೋಡಿ.

ನೋಡಿದ್ರಲ್ಲ ಸ್ನೇಹಿತರೆ ಅವನಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಸುಮಾರು ಹತ್ತು ಮೈಲಿ ದಕ್ಷಿಣದಲ್ಲಿರುವ ಪುಣ್ಯಕ್ಷೇತ್ರ ಸ್ಥಳೀಯರ ನಂಬಿಕೆ ಪ್ರಕಾರ ಈ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶ ಪುರಾಣಪ್ರಸಿದ್ಧವಾದ ಅವಂತಿಕಾ ಕ್ಷೇತ್ರ ವಾಗಿತ್ತು. ಇದೇ ಕ್ಷೇತ್ರದಲ್ಲಿ ವಾಲ್ಮೀಕಿ ಋಷಿಗಳ ಆಶ್ರಮವಿದು ಇಲ್ಲಿಯ ಬೆಟ್ಟದಲ್ಲಿಯೇ ಅರಾಮ ಲಂಕೆಯನ್ನು ಗೆದ್ದು ಬಂದಿದ್ದು ಅಯೋಧ್ಯ ಹಿಂದಿರುಗುವಾಗ ಹಾದಿ ಯಲ್ಲಿ ಬಂದಿದ್ದು ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ರಾಮಲಿಂಗೇ ಶ್ವರ ಎಂಬ ಹೆಸರು ಬಂದಿತ್ತು. ಹಲವಾರು ಮಾಹಿತಿಯನ್ನು ಈಗಾಗ ಲೇ ನೀವು ಈ ವಿಡಿಯೋದಲ್ಲಿ ನೀವು ಕಂಡಿದ್ದೀರಿಈ ಮಾಹಿತಿಯನ್ನು ಕೊನೆವರೆಗೂ ತಪ್ಪದೆ ನೋಡಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ
[irp]


crossorigin="anonymous">