ಸೈಟು ಭೂಮಿ ಸೆಲ್ ಆಗ್ತಿಲ್ವಾ..? ಡಾಕ್ಟರ್ ಕವಿತ ಗೋಪಿನಾಥ್ ಅವರಿಂದ ಮಹತ್ವದ ಈ ಪರಿಹಾರ..! ಒಮ್ಮೆ ಪ್ರಯತ್ನ ಮಾಡಿ - Karnataka's Best News Portal

ಸೈಟು ಭೂಮಿ ಸೆಲ್ ಆಗ್ತಿಲ್ವಾ..? ಡಾಕ್ಟರ್ ಕವಿತ ಗೋಪಿನಾಥ್ ಅವರಿಂದ ಮಹತ್ವದ ಈ ಪರಿಹಾರ..! ಒಮ್ಮೆ ಪ್ರಯತ್ನ ಮಾಡಿ

ಹಾಯ್ ಗೆಳೆಯರೇ ತುಂಬಾ ಜನ ಗೊತ್ತಿರುವುದು ಇರುವುದಿಲ್ಲವೋ ಒಳ್ಳೆ ಟೈಂ ಅಂತ ನಡೆಯುತ್ತಿರುತ್ತದೆ ಇಲ್ಲವೋ ತಂದೆತಾಯಿಯಿಂದ ಮುತ್ತಾತ ಅಜ್ಜಿ ಯಾರೋ ಒಂದು ಕಡೆಯಿಂದ ಒಂದು ಆಸ್ತಿ ಅಂತ ಮಾಡಿಕೊಂಡಿರ್ತೀರ ಸೈಟು ಅಂತ ತೆಗೆದುಕೊಂಡು ಇರುತ್ತೀರ ಸಾಲಸೋಲ ಮಾಡಿ ಮನೆಕಟ್ಟಿ ಇದ್ದೀರಾ ಒಳ್ಳೆ ಟೈಮ್ ನಡೆಯುವಾಗ ಚೆನ್ನಾಗಿರುತ್ತೆ ಅದು ಯಾವಾಗ ಅಂದ್ರೆ ಯಾವುದೋ ಒಂದು ರೀತಿ ಕಷ್ಟಕಾಲಕ್ಕೆ ಬಂದರೆ ಮಾರ ಬೇಕು ಅಂತ ಹೋಗ್ತಾ ಇರ್ತೀರಾ ಯಾವ ರೀತಿ ಬಂದಿರುತ್ತೆ ಗೊತ್ತಿರುವುದಿಲ್ಲ ದಾನದ ರೂಪದಲ್ಲಿ ಬಂದಿರುತ್ತವೆ ಇಲ್ಲ ಪೂರ್ವಿಕರ ರೂಪದಲ್ಲಿ ಬಂದಿರುತ್ತೋ ಯಾವಾಗಲೂ ಒಂದು ಒಳ್ಳೆ ಟೈಮ್ ಅಂತ ಇರುತ್ತೆ ಕೆಲವು ಕಷ್ಟಗಳು ಬಂದಾಗ ಅದನ್ನು ಮಾರುವ ಸಂದರ್ಭ ಬಂದಾಗ ತುಂಬಾ ಕಮ್ಮಿ ರೇಟಿಗೆ ಕೇಳುತ್ತಾ ಇರುತ್ತಾರೆ . ತುಂಬಾ ವರ್ಷಗಳಿಂದ ಸೇಲ್ ಆಗದೇ ಇರುವಂತಹ ಘಟನೆಗಳು ನಡೆದಿವೆ ಈ ರೀತಿ ಕೋಶನ್ ಗಳನ್ನು ತುಂಬಾ ಜನ ಕೇಳ್ತೀರಾ ನಿಮ್ಮ ಜಾತ್ರೆಗಳನ್ನು ಫಸ್ಟು ನೀವು ನೋಡ್ಕೋಬೇಕು

ಯಾರೇ ಹೆಸರಲ್ಲಿ ಒಂದು ಹೆಸರುಗಳಿರುತ್ತವೆ ಒಂದು ಮನೆಯಲ್ಲಿ ಒಂದು ಲೋನ್ ಗಳಿರುತ್ತವೆ ತುಂಬಾ ಸಾಲ ಮಾಡಿ ಮನೆ ಕಟ್ಟಿರುತ್ತಾರೆ ಲೋನ್ ನಲ್ಲಿ 50 ಲಕ್ಷ ಇರಬಹುದು ಕೋಟಿನೆ ಆಗಿರಬಹುದು ಅದನ್ನು ತೀರಿಸಲಾಗದೆ ಸೇಲಿಗೆ ಇಟ್ಟಿದ್ದೀರಿ. ಇದನ್ನೆಲ್ಲ ಮಾಡಿಕೊಳ್ಳಬಾರದು ನಿಮ್ಮ ಜಾತಕದಲ್ಲಿ ಯೋಗಗಳು ಎಷ್ಟಿದೆ ಅದು ಮುಖ್ಯ ಸೈಟ್ ಮಾರಾಟ ಮಾಡಬಹುದು ಮನೆಗಳನ್ನು ಮಾರಾಟ ಮಾಡುವಂತಹದ್ದು ಈ ರೀತಿ ಜಮೀನುಗಳನ್ನು ಪಿತ್ರಾರ್ಜಿತ ಆಸ್ತಿಯನ್ನು ತಂದೆಯಿಂದ ಬಂದಿರುವಂತಹ ಆಸ್ತಿಗಳನ್ನು ಮಾರ ಬೇಕು ಅಂತ ಇರುತ್ತೀರಾ ಆದರೆ ನಿಮ್ಮ ಜಾತಕದಲ್ಲಿ ಮಂಗಳ ಬುಧ ಎಲ್ಲಿರುತ್ತಾರೆ ಎಂದು ನೋಡಿಕೊಳ್ಳಬೇಕು ಏಕೆಂದರೆ ಇವರು ಮುಖ್ಯವಾಗಿ ಬೇಕಾಗುತ್ತಾರೆ ಇಂತಹ ಮುಖ್ಯಮಂತ್ರಿ ವಿಚಾರಗಳನ್ನು ತಿಳಿಯಬೇಕೆಂ ದರೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು
[irp]


crossorigin="anonymous">