ಅಜ್ಜನ ಜೊತೆ ಆಟ ಆಡುತ್ತಿರುವ ಜೂನಿಯರ್ ಚಿರು ಹೊಸ ವೈರಲ್ ವಿಡಿಯೋ ನಿಮಗಾಗಿ..! » Karnataka's Best News Portal

ಅಜ್ಜನ ಜೊತೆ ಆಟ ಆಡುತ್ತಿರುವ ಜೂನಿಯರ್ ಚಿರು ಹೊಸ ವೈರಲ್ ವಿಡಿಯೋ ನಿಮಗಾಗಿ..!

ಚಿರಂಜೀವಿ ಸರ್ಜಾ ಮತ್ತು ಮೇಘನರಾಜ್ ಅವರು ಇಬ್ಬರು ಕೂಡ ತುಂಬಾ ಪ್ರೀತಿ ಮಾಡಿ ಮದುವೆ ಮಾಡಿಕೊಂಡವರು ಹಾಗೂ ತುಂಬಾ ಚೆನ್ನಾಗಿ ಜೀವನ ಇತ್ತು ಆದರೆ ಅದೇ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣವನ್ನು ಹೊಂದಿದರು ಇದರಿಂದ ಮೇಘನಾ ರಾಜ್ ಅವರು ತುಂಬಾ ನೋವನ್ನು ಪಟ್ಟರು ಮತ್ತು ಮೇಘನರಾಜ್ ಅವರು ಆಗ ಗರ್ಭಿಣಿಯಾಗಿದ್ದರೂ ಅದರಿಂದ ತುಂಬಾ ಧೈರ್ಯ ವಾಗಿದ್ದರು ಹಾಗೂ ಜೂನಿಯರ್ ಚಿರು ಭೂಮಿ ಮೇಲೆ ಬಂದ ಮೇಲೆ ಮೇಘನಾ ರಾಜ್ ಅವರ ಮುಖದ ಮೇಲೆ ತುಂಬಾ ನಗುಬಂತು ಹಾಗೂ ಇವನೇ ನನ್ನ ಚಿರಂಜೀವಿ ಸರ್ಜಾ ಎಂದು ಮಗುವನ್ನು ತುಂಬಾ ಪ್ರೀತಿನ ನೋಡಿಕೊಳ್ಳುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ಮೇಘನಾರಾಜ್ ಅವರು ಮಗುವಿನ ಎಲ್ಲಾ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ ಹಾಗೂ ಅಭಿಮಾನಿಗಳು ಕೂಡ ಫೋಟೋ ನೋಡಿ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡುತ್ತಿದ್ದರೆ ಈಗ ಹೊಸ ವಿಡಿಯೋವನ್ನು ಕೂಡ ಅಪ್ಲೋಡ್ ಮಾಡಿದರೆ ಜೂನಿಯರ್ ಚಿರು ತಾತನ ಜೊತೆ ತುಂಬಾ ಚೆನ್ನಾಗಿ ಆಡುತ್ತಿದ್ದಾನೆ ಹಾಗೂ ನೋಡಲು ತುಂಬಾ ಕ್ಯೂಟಾಗಿದೆ ಜೂನಿಯರ್ ಚಿರು ಮತ್ತು ಚಿರಂಜೀವಿ ಸರ್ಜಾ ಅವರು ನೋಡಿದಂತಾಗುತ್ತದೆ ನೀವು ಕೂಡ ಒಮ್ಮೆ ವಿಡಿಯೋ ನೋಡಿದರೆ ಅರ್ಥವಾಗುತ್ತದೆ ಜೂನಿಯರ್ ಚಿರು ಯಾವ ರೀತಿ ಆಟವಾಡುತ್ತಿದ್ದಾರೆ ಎಂದು ನೀವು ಕೂಡ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
[irp]


crossorigin="anonymous">