ಕನ್ನಡ ಸುಲಭ ಇದೆ ನಾನು ಕಲಿತೀನಿ..! ಕಣ್ಣೇ ಅದಿರಿಂದಿ ಪ್ರಖ್ಯಾತ ಗಾಯಕಿ ಮಂಗ್ಲಿ ಹೇಳಿದ್ದೇನು..? » Karnataka's Best News Portal

ಕನ್ನಡ ಸುಲಭ ಇದೆ ನಾನು ಕಲಿತೀನಿ..! ಕಣ್ಣೇ ಅದಿರಿಂದಿ ಪ್ರಖ್ಯಾತ ಗಾಯಕಿ ಮಂಗ್ಲಿ ಹೇಳಿದ್ದೇನು..?

ಹಾಯ್ ಗೆಳೆಯರೇ ರಾಬರ್ಟ್ ಚಿತ್ರದ ಕಣ್ಣು ಹೊಡೆಯಕ್ಕ ಸಿಂಗರ್ ಮಂಗಲಿ ಅವರು ಕನ್ನಡಕ್ಕೆ ಬಂದಾಗ ಯಾವ ರೀತಿ ಎಲ್ಲ ಮಾತನಾಡಿದ್ದಾರೆ ಎಂದು ಈ ಕೆಳಕಾಣುವ ವಿಡಿಯೋದಲ್ಲಿ ನೋಡೋಣ ಬನ್ನಿ.

ಕನ್ನಡಕ್ಕೆ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ ಕನ್ನಡ ನನಗೆ ತುಂಬಾ ಇಷ್ಟವಾಗಿದೆ ಮತ್ತು ಸುಲಭವಾಗಿ ಕಲಿಯಬಹುದು ಸುಲಭವಾಗಿ ಮಾತನಾಡಬಹುದು ಎಂದು ಹೇಳುತ್ತಾರೆ ಚಿತ್ರದ ಕಣ್ಣು ಒಡೆಯ ಎಂಬ ಚಿತ್ರದ ಗೀತೆಯನ್ನು ಹಾಡಿ ಎಲ್ಲರ ಮನ ರಂಜಿಸುತ್ತಾ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಕೂಡ ಎಲ್ಲರಿಗೂ ಹಾರೈಸುತ್ತಾ ಹೇಳಿದರು. ಮಹಿಳೆಯರಿಗೆ ತುಂಬಾ ವಿಶೇಷವಾಗಿ ಹೇಳಿದರು ಮನಃಸ್ಪೂರ್ತಿಯಾಗಿ ಕೇಳುತ್ತಿದ್ದೇವೆ ತಾವೆಲ್ಲ ಬೆಂಬಲ ಕೊಟ್ಟು ಪ್ರತಾಪ್ ಗೌಡ ಪಾಟೀಲ್ ಅವರಿಗೆ ಅಭ್ಯರ್ಥಿಯಾಗಿರುವುದರಿಂದ ಗೆಲ್ಲಿಸಬೇಕೆಂದು ತಮ್ಮಲ್ಲಿ ವಿನಂತಿ. ಕರೆಕ್ಟಾಗಿ ಹೇಳಿದೆವು ಎಂದು ಹೇಳಿದಾಗ ಹೌದು ಚೆನ್ನಾಗಿದ್ದೀರಾ ಎಂದು ಜನರು ನಂತರ 25000 ಅಂತರದಿಂದ ಆರಿಸಬೇಕು ಎಂದು ಕೂಡ ಕೇಳಿಕೊಂಡರು. ಕನ್ನಡ ನಿಜಕ್ಕೂ ಕೂಡ ತುಂಬಾ ಸುಲಭ ಇದೆ ಹಾಗೂ ಇನ್ನೂ ಹಲವಾರು ರೀತಿಯಲ್ಲಿ ಜನರ ಬಳಿಯಲ್ಲಿ ಉತ್ಸಾಹದಾಯಕ ಮಾತನಾಡಿದರೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ ದಿನದಿಂದ ದಿನಕ್ಕೆ ತುಂಬಾ ಆಗುತ್ತದೆ ಈ ಒಂದು ವಿಡಿಯೋ ಖಂಡಿತವಾಗಿಯೂ ನೀವು ಈ ವಿಡಿಯೋದಲ್ಲಿ ಕಾಣಬಹುದು ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ
[irp]


crossorigin="anonymous">