ಲಕ್ಷ್ಮಿಗೆ ಹೋಲಿಸಲಾಗುವ ಪೊರಕೆಯನ್ನು ಸರಿಯಾಗಿ ಬಳಸದೆ ಇದ್ದರೆ ಆರ್ಥಿಕ ಸಂಕಷ್ಟವನ್ನು ಅನುಭವಿಸ ಬೇಕಾಗುತ್ತದೆ... » Karnataka's Best News Portal

ಲಕ್ಷ್ಮಿಗೆ ಹೋಲಿಸಲಾಗುವ ಪೊರಕೆಯನ್ನು ಸರಿಯಾಗಿ ಬಳಸದೆ ಇದ್ದರೆ ಆರ್ಥಿಕ ಸಂಕಷ್ಟವನ್ನು ಅನುಭವಿಸ ಬೇಕಾಗುತ್ತದೆ…

ಪೊರಕೆ ಅಂದ ತಕ್ಷಣ ಕೆಲವರು ಅದನ್ನು ತುಂಬಾ ಸರಳವಾಗಿ ತೆಗೆದುಕೊಳ್ಳುತ್ತಾರೆ ಆದರೆ ಪೊರಕೆಗೆ ಧಾರ್ಮಿಕವಾಗಿ ಅದರದೇ ಆದ ಒಂದು ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಾಗಾಗಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಹಾಗೂ ಯಾವ ದಿನ ನಾವು ಅದನ್ನು ಖರೀದಿ ಮಾಡಬೇಕು, ಯಾವ ಸಮಯದಲ್ಲಿ ಪೊರಕೆಯನ್ನು ಬಳಸಬೇಕು, ಹೀಗೆ ತುಂಬಾ ನಿಯಮಗಳ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ನಾವು ಪ್ರತಿನಿತ್ಯ ಕಸದ ಪೊರಕೆಯನ್ನು ಬಳಸುತ್ತೇವೆ ಕೆಲವೊಬ್ಬರು ಇದರ ನಿಯಮಗಳನ್ನು ತಿಳಿದುಕೊಂಡಿರುತ್ತಾರೆ ಆದರೆ ಕೆಲವರಿಗೆ ಈ ನಿಯಮಗಳ ಬಗ್ಗೆ ಗೊತ್ತಿರುವುದಿಲ್ಲ ಕೆಲವರು ಆ ನಿಯಮಗಳನ್ನು ಪಾಲಿಸುವುದಿಲ್ಲ. ಸಹಜವಾಗಿ ಕಸ ಗುಡಿಸಿ ಆ ಕಸವನ್ನು ಎಲ್ಲಿ ಅಂದರೆ ಅಲ್ಲಿ ಇಡುತ್ತಾರೆ. ಆದರೆ ಪೊರತೆಯು ಒಬ್ಬ ವ್ಯಕ್ತಿಯನ್ನು ಧನವಂತನಾಗಿಯೂ ಮಾಡುತ್ತದೆ ಮತ್ತು ದಾರಿದ್ರ್ಯ ವಂತನಾಗಿಯೂ ಕೂಡ ಮಾಡುತ್ತದೆ.

ಆದ್ದರಿಂದ ಪೊರಕೆಯನ್ನು ಸರಿಯಾದ ರೀತಿ ಬಳಸಿಕೊಂಡರೆ ಲಕ್ಷ್ಮಿಯ ಕೃಪಾ ಕಟಾಕ್ಷ ಯಾವಾಗಲೂ ಕೂಡ ನಿಮ್ಮ ಮೇಲೆ ಇರುತ್ತದೆ. ಇನ್ನೂ ಪೊರಕೆಯನ್ನು ಮನೆಗೆ ಕೃಷ್ಣ ಪಕ್ಷದ ದಿನ ಅದರಲ್ಲೂ ಶನಿವಾರದ ದಿನ ಹೊಸ ಪೊರಕೆಯನ್ನು ಖರೀದಿ ಮಾಡಿದರೆ ತುಂಬಾನೆ ಒಳ್ಳೆಯದು ಈ ಸಮಯದಲ್ಲಿ ಹಳೆ ಪೊರತೆಯನ್ನು ಮನೆಯಿಂದ ಹೊರಗೆ ಹಾಕಬೇಕು. ನಾವು ಈ ರೀತಿ ಮಾಡುವುದರಿಂದ ಲಕ್ಷ್ಮಿ ಕೃಪೆ ಜೊತೆಗೆ ಶನಿಯ ಅನಗ್ರಹವು ಕೂಡ ಸಿಗುತ್ತದೆ. ಪೊರೆಕೆಯನ್ನು ಉಪಯೋಗಿಸಿದ ನಂತರ ಅದನ್ನು ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಪೊರಕೆಯನ್ನು ದಕ್ಷಿಣ, ನೈರುತ್ಯ ಕೋಣೆಯಲ್ಲಿ ಇಡಬೇಕಾಗುತ್ತದೆ. ಒಂದು ವೇಳೆ ಈಶಾನ್ಯ ದಿಕ್ಕಿನಲ್ಲಿ ಪೊರಕೆಯನ್ನು ತುಂಬಾನೇ ಆರ್ಥಿಕ ನಷ್ಟವನ್ನು ನೀವು ಎದುರಿಸಬೇಕಾಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">