ಥೈರಾಯ್ಡ್ ಸಮಸ್ಯೆ ಇದ್ದವರು ಇಲ್ಲದವರು ಖಂಡಿತವಾಗಿಯೂ ಈ ಒಂದು ವಿಡಿಯೋವನ್ನು ನೋಡಲೇ ಬೇಕು... » Karnataka's Best News Portal

ಥೈರಾಯ್ಡ್ ಸಮಸ್ಯೆ ಇದ್ದವರು ಇಲ್ಲದವರು ಖಂಡಿತವಾಗಿಯೂ ಈ ಒಂದು ವಿಡಿಯೋವನ್ನು ನೋಡಲೇ ಬೇಕು…

ಸಾಮಾನ್ಯವಾಗಿ ಮಹಿಳೆಯರಲ್ಲಿ ಈ ರೀತಿಯ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂಗಳು ಉತ್ಪತ್ತಿಯಾಗದ ಇರುವುದು ಅಥವಾ ನಾವು ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂಯುಕ್ತ ಇರುವಂತಹ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಥೈರಾಯ್ಡ್ ಸಮಸ್ಯೆ ಗಂಟಲಿನಲ್ಲಿ ಕಾಣಿಸಿಕೊಳ್ಳುತ್ತದೆ ಈ ಸಮಸ್ಯೆ ಮಹಿಳೆಯರಿಗೆ ಬಹಳಷ್ಟು ತೊಂದರೆಯನ್ನು ನೀಡುತ್ತದೆ. ಮುಖ್ಯವಾಗಿ ಮಹಿಳೆಯರಲ್ಲಿ ಋತುಚಕ್ರದಲ್ಲಿ ಬದಲಾವಣೆ ಹಾಗೂ ಗರ್ಭಿಣಿಯಾದಾಗ ಅತಿ ಹೆಚ್ಚು ತೊಂದರೆಯನ್ನು ಈ ಥೈರಾಯ್ಡ್ ನಿಂದ ಅನುಭವಿಸುತ್ತಾರೆ. ಒಮ್ಮೆ ಥೈರಾಯ್ಡ್ ಸಮಸ್ಯೆಯು ನಮಗೆ ಬಂದರೆ ನಾವು ಪ್ರತಿನಿತ್ಯವೂ ಮಾತ್ರೆಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. ಈ ಮಾತ್ರೆಗಳನ್ನು ತೆಗೆದುಕೊಳ್ಳದೇ ಇದ್ದರೆ ಥೈರಾಯ್ಡ್ ಸಮಸ್ಯೆ ಕಡಿಮೆಯಾಗುವುದಿಲ್ಲ.

ಥೈರಾಯ್ಡ್ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತದೆ. ಹಾಗಾಗಿ ನಾವು ಸರಿಯಾದ ರೀತಿಯಲ್ಲಿ ಥೈರಾಯಿಡ್ ಗೆ ಸೂಕ್ತವಾದಂತಹ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇನ್ನೂ ಈ ರೀತಿಯ ಸಮಸ್ಯೆ ಬಂದಾಗ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಅದಕ್ಕೆ ಯಾವ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಥೈರಾಯ್ಡ್ ನಲ್ಲಿ ಎಷ್ಟು ವಿಧವಾದಂತಹ ಲಕ್ಷಣಗಳು ಇದೆ ಹಾಗೂ ಇವುಗಳನ್ನು ನಿವಾರಣೆ ಮಾಡಲು ನಾವು ಏನು ಮಾಡಬೇಕು. ವೈದ್ಯಲೋಕ ಈ ಸಮಸ್ಯೆಗೆ ಯಾವ ಸೂಕ್ತ ರೀತಿಯಾದಂತಹ ಪರಿಹಾರವನ್ನು ನೀಡಬಹುದು ಇನ್ನು ಮುಂತಾದ ಎಲ್ಲಾ ರೀತಿಯಾದಂತಹ ಮಾಹಿತಿಯನ್ನು ನೀವು ತಿಳಿಯಬೇಕಾದರೆ ವೈದ್ಯರು ಹೇಳಿರುವ ಮಾತುಗಳನ್ನು ಒಮ್ಮೆ ಕೇಳಬೇಕಾಗುತ್ತದೆ. ಅದೇನೆಂದು ತಿಳಿಯಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

WhatsApp Group Join Now
Telegram Group Join Now
See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..
[irp]


crossorigin="anonymous">