ದಿವ್ಯ ಸುರೇಶ್ ಮೇಲೆ ಬ್ರೋ‌ ಗೌಡ ಅವರ ಫ್ಯಾಮಿಲಿ ಗರಂ ಆಗಿರುವುದಕ್ಕೆ ಕಾರಣವೇನು ಗೊತ್ತಾ...? » Karnataka's Best News Portal

ದಿವ್ಯ ಸುರೇಶ್ ಮೇಲೆ ಬ್ರೋ‌ ಗೌಡ ಅವರ ಫ್ಯಾಮಿಲಿ ಗರಂ ಆಗಿರುವುದಕ್ಕೆ ಕಾರಣವೇನು ಗೊತ್ತಾ…?

ಬಿಗ್ ಬಾಸ್ ಮನೆಗೆ ಬಂದಿರುವಂತಹ 17 ಜನ ಸ್ಪರ್ಧೆಗಳಲ್ಲಿ ಶಮಂತ್ ಗೌಡ ಅವರು ಕೂಡ ಒಬ್ಬರು ಅದರ ಜೊತೆಯಲ್ಲಿ ದಿವ್ಯ ಸುರೇಶ್ ಅವರು ಕೂಡ ಒಬ್ಬರು. ಆದರೆ ಇದೀಗ ದಿವ್ಯ ಸುರೇಶ್ ಅವರ ಮೇಲೆ ಒಂದು ಆಪಾದನೆ ಕೇಳಿ ಬರುತ್ತಿದೆ ಈ ಆಪಾದನೆಯನ್ನು ಶಮಂತ್ ಗೌಡ ಅವರ ಕುಟುಂಬಸ್ಥರು ಹೊರಿಸುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಶಮಂತ್ ಹಾಗೂ ದಿವ್ಯ ಅವರು ಬಂದು ಈಗಾಗಲೇ ಒಂದು ತಿಂಗಳು ಕಳೆದಿದೆ. ಆದರೆ ಇವರಿಬ್ಬರ ನಡುವೆ ನಡೆಯುತ್ತಿರುವಂತಹ ವಾದ ವಿವಾದಗಳನ್ನು ಕೇಳಿದಂತಹ ಜನರ ಅಭಿಪ್ರಾಯವೇ ಬೇರೆಯಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಏನೆಂದರೆ ಶಮಂತ್ ಗೌಡ ಅವರು ಬಂದಂತಹ ಮೊದಲ ವಾರವೇ ಕ್ಯಾಪ್ಟನ್ ಆಗಿ ಆಯ್ಕೆಗೊಂಡರು ತದನಂತರ ಎರಡನೆಯವರು ಕೂಡ ಅವರೇ ಕ್ಯಾಪ್ಟನ್ ಆಗಿ ಮುಂದುವರಿದರೂ ಈ ರೀತಿ ಸತತ ಎರಡು ಬಾರಿ ಕ್ಯಾಪ್ಟನ್ ಆಗಿರುವಂತಹದ್ದು.

ಮನೆಯಲ್ಲಿ ಇರುವ ಕೆಲವು ಸದಸ್ಯರಿಗೆ ಅಸಮಧಾನವನ್ನು ತಂದಿದೆ. ಈ ಒಂದು ಕಾರಣಕ್ಕಾಗಿ ಶಮಂತ್ ಸರಿಯಾಗಿ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿಲ್ಲ ಹಾಗೂ ಅವರು ಯಾವುದೇ ರೀತಿಯಾಗಿ ಕ್ಯಾಪ್ಟನ್ ಕೆಲಸವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ದಿವ್ಯ ಸುರೇಶ್ ಅವರು ಮನೆಯಲ್ಲಿ ಇರುವಂತಹ ಪ್ರತಿ ಸ್ಪರ್ಧಿಗಳಿಗೆ ಹೇಳುತ್ತಾರೆ. ಈ ಒಂದು ವಿಷಯಗಳನ್ನು ನೋಡಿದಂತಹ ಮನೆಯಿಂದ ಹೊರಗೆ ಇರುವಂತಹ ಶಮಂತ್ ಗೌಡ ಅವರ ಕುಟುಂಬಸ್ಥರು ದಿವ್ಯ ಅವರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮನೆಯಿಂದ ಹೊರಗೆ ಇರುವಂತಹ ವ್ಯಕ್ತಿಗಳು ದಿವ್ಯ ಅವತ ಬಗ್ಗೆ ಹಾಗೂ ಶಮಂತ್ ಅವತ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
[irp]


crossorigin="anonymous">