ನಾಗಿಣಿ ಸೀರಿಯಲ್ ನಮ್ರತಾ ಗೌಡ ಅವರ ಬರ್ತಡೆ ವಿಡಿಯೋ ಹೇಗಿದೆ ಗೊತ್ತಾ...? » Karnataka's Best News Portal

ನಾಗಿಣಿ ಸೀರಿಯಲ್ ನಮ್ರತಾ ಗೌಡ ಅವರ ಬರ್ತಡೆ ವಿಡಿಯೋ ಹೇಗಿದೆ ಗೊತ್ತಾ…?

ಮೊದಲು ನಮ್ರತಾ ಗೌಡ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಪುಟ್ಟಗೌರಿ ಎಂಬ ಧಾರಾವಾಹಿಯಲ್ಲಿ ಹಿಮಾ ಎಂಬ ಪಾತ್ರವನ್ನು ಅಭಿನಯಿಸುತ್ತಿದ್ದರು. ಈ ಧಾರಾವಾಹಿ ಮುಗಿದ ನಂತರ ಅವರು ಜೀ ಕನ್ನಡ ವಾಹಿನಿಗೆ ಬಂದು ಅಲ್ಲಿ ನಾಗಿಣಿ ಎಂಬ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ನಾಗಿಣಿ 2 ಎಂಬ ಧಾರಾವಾಹಿಯಯ ಈಗ ಅತಿ ಹೆಚ್ಚು ಟಿ.ಆರ್.ಪಿ ಯನ್ನು ಒಳಗೊಂಡಿರುವಂತಹ ಧಾರವಾಹಿ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಎಲ್ಲಾ ಧಾರವಾಹಿಗಳಂತೆ ಇದಕ್ಕೂ ಕೂಡ ಅತಿ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಮತ್ತು ಪ್ರೇಕ್ಷಕರು ಇದ್ದರೆ. ಈ ಒಂದು ಸೀರಿಯಲ್ ದಿನದಿಂದ ದಿನಕ್ಕೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದ್ದು ಪ್ರೇಕ್ಷಕರನ್ನು ತುಂಬಾನೆ ಮನರಂಜಿಸುತ್ತಿದೆ. ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಮ್ರತಾ ಗೌಡ ಅವರ ಜನ್ಮದಿನ ನೆನ್ನೆಯಷ್ಟೇ ಆಗಿದೆ.

ಈ ಒಂದು ಜನುಮದಿನದ ಸಮಾರಂಭವನ್ನು ಯಾವ ರೀತಿ ಅದ್ದೂರಿಯಾಗಿ ಏರ್ಪಡಿಸಿದ್ದಾರೆ. ಹಾಗೂ ಯಾವೆಲ್ಲಾ ಸೆಲೆಬ್ರಿಟಿಗಳು ಈ ಒಂದು ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ ಎಂದು ನೋಡಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಈ ಒಂದು ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈಗ ನಮ್ರತಾ ಅವರಿಗೆ ಎಷ್ಟು ವರ್ಷ ಹಾಗೂ ಅವರು ಯಾವ ಜಾಗದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ ಇನ್ನು ಮುಂತಾದ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಹಾಗೂ ನಮ್ರತ ಅವರಿಗೆ ನೀವು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
[irp]


crossorigin="anonymous">