ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೊಂದು ಪ್ರೇಮ ಪ್ರಸಂಗ ಹಬ್ಬದ ದಿನ ನಡೆದದ್ದೇನು ಗೊತ್ತಾ... » Karnataka's Best News Portal

ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೊಂದು ಪ್ರೇಮ ಪ್ರಸಂಗ ಹಬ್ಬದ ದಿನ ನಡೆದದ್ದೇನು ಗೊತ್ತಾ…

ಬಿಗ್ ಬಾಸ್ ಮನೆಯಲ್ಲಿ ಇದೀಗ ದಿವ್ಯ ಉರಡುಗ ಅವರ ಕುರಿತು ಚರ್ಚೆ ನಡೆಯುತ್ತಿದೆ ಅವರ ರೀತಿಯ ನಾವು ಕೂಡ ಕುಚುಕು ಕುಚುಕು ಮಾತನಾಡುವ ಅಂತ ರಘು ಗೌಡ ವೈಷ್ಣವಿ ಅವರಿಗೆ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಒಂದಲ್ಲ ಒಂದು ಟಾಸ್ಕ್ ನೀಡಲಾಗುತ್ತದೆ ಅದರಂತೆಯೇ ಹಾಸ್ಟೆಲ್ ಜೀವನಕ್ಕೆ ಸಂಬಂಧ ಪಟ್ಟ ಟಾಸ್ಕ್ ನೀಡಲಾಗಿತ್ತು. ಇಲ್ಲಿ ಹುಡುಗರು ಮತ್ತು ಹುಡುಗಿಯರ ಹಾಸ್ಟೆಲ್ ಎಂದು ವಿಭಾಗ ಮಾಡಿ ವಾರ್ಡನ್ ಅನ್ನು ಕೂಡ ನೇಮಕ ಮಾಡಲಾಗಿತ್ತು. ಹಾಸ್ಟೆಲ್ ನಲ್ಲಿ ನಡೆಯುವಂತೆ ಹುಡುಗರು ಮತ್ತು ಹುಡುಗಿಯರು ನಡೆದುಕೊಳ್ಳಬೇಕು ಎಂಬ ನಿಯಮವಿತ್ತು. ಈ ವೇಳೆ ಅರವಿಂದ ದಿವ್ಯ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಇವರನ್ನು ನೋಡಿದರೆ ರಘು ಗೌಡ ವೈಷ್ಣವಿ ಗೌಡ ಅವರಿಗೆ ನಾವು ಕೂಡ ಇವರ ಹಾಗೆ ಇರೋಣ ಅಂತ ಹೇಳಿದ್ದಾರೆ.

ದಿವ್ಯ ಮತ್ತು ಅರವಿಂದ ಅವರು ಪಕ್ಕ ಪ್ರೇಮಿಗಳು ಎಂಬಂತೆ ಮಾತನಾಡುತ್ತಿದ್ದಾರೆ ಮತ್ತು ಹಾಗೆ ವರ್ತಿಸುತ್ತಿದ್ದಾರೆ. ಇದನ್ನು ರಘು ಗೌಡ ಮತ್ತು ವೈಷ್ಣವಿ ಗೌಡ ನೋಡುತ್ತಾರೆ ಹಾಗಾಗಿ ನಾವು ಅದನ್ನು ಫಾಲೋ ಮಾಡೋಣ ಅಂತ ರಘು ಹೇಳುತ್ತಾರೆ. ಆದರೆ ವೈಷ್ಣವಿ ನಾವು ಹಾಗೆ ಮಾಡಲು ಸಾಧ್ಯವಿಲ್ಲ ವಾರ್ಡನ್ ನೋಡಿದರೆ ಬೈಯ್ಯುತ್ತಾರೆ ಅಂತ ಹೇಳಿದ್ದಾರೆ. ಈ ವೇಳೆ ಕ್ಯಾಮೆರ ಇದೆಯಾ ಅಂತ ಕೇಳುತ್ತಾರೆ ಅದಕ್ಕೆ ವೈಷ್ಣವಿ ಅವರು ಜೋರಾಗಿ ನಗುತ್ತಾರೆ. ಈಗ ಈ ಇಬ್ಬರನ್ನು ನೋಡಿದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಲವ್ ಸ್ಟೋರಿ ಶುರುವಾಗುತ್ತದೆ ಎಂಬ ಅನುಮಾನವಿದೆ ಪ್ರೇಕ್ಷಕರಲ್ಲಿ ಕಾಡುತ್ತಿದೆ. ಈ ಎಲ್ಲಾ ಅನುಮಾನಗಳಿಗೆ ಕೂಡ ಸೂಕ್ತವಾದ ಉತ್ತರ ಬೇಕು ಅಂದರೆ ಶನಿವಾರ ಮತ್ತು ಭಾನುವಾರದ ಸಂಚಿಕೆಗಾಗಿ ನಾವೆಲ್ಲರೂ ಕಾಯಲೇಬೇಕು.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
[irp]


crossorigin="anonymous">