ಸೊಂಟದಲ್ಲಿ ಬಲ ಹೀನತೆ ವಿಪರೀತ ಮಂಡಿನೋವು ಜಾಯಿಂಟ್ ಮೂಲೆಗಳಲ್ಲಿ ಹೊಸ ಚೈತನ್ಯಕ್ಕೆ ದಿವ್ಯ ಔಷಧಿ.. » Karnataka's Best News Portal

ಸೊಂಟದಲ್ಲಿ ಬಲ ಹೀನತೆ ವಿಪರೀತ ಮಂಡಿನೋವು ಜಾಯಿಂಟ್ ಮೂಲೆಗಳಲ್ಲಿ ಹೊಸ ಚೈತನ್ಯಕ್ಕೆ ದಿವ್ಯ ಔಷಧಿ..

ಹಾಯ್ಸೊಂ ಗೆಳೆಯರೆ ಸೊಂಟ ನೋವು ಮತ್ತು ಮಂಡಿ ನೋವು ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಶೇಕಡ 50 ರಷ್ಟು ಜನರಿಗೆ ಇಂತಹ ಸಮಸ್ಯೆ ಇದೆ ಮೊದಲಿಗೆ ಏಕೆ ಈ ರೀತಿ ಸಮಸ್ಯೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ನಾವು ಸೇವಿಸುವಂತಹ ಆಹಾರದಿಂದ ನಂತರ ಒಂದೇ ಕಡೆ ಕುಳಿತುಕೊಂಡು ಕೆಲಸಮಾಡುವುದರಿಂದ ಮತ್ತು ನಿಂತುಕೊಂಡು ಕೆಲಸಮಾಡುವುದರಿಂದ ಕೂಡ ನಮಗೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಇಂತಹ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಕ್ರೀಂಗಳು ಮತ್ತು ಪೇನ್ ಕಿಲ್ಲರ್ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿಗಳು ಬೆಲ್ಲ ಮತ್ತು ಪಲಾವ್ ಎಲೆ ಹಾಗೂ ಓಂ ಕಾಳು ನಂತರ ಶುಂಠಿ ಮಾಡುವ ವಿಧಾನ ಮೊದಲಿಗೆ ಶುಂಠಿಯನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು ನಂತರ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಎರಡು ಲೋಟ ನೀರನ್ನು ಹಾಕಿ ನಂತರ ಶುಂಠಿ ಪುಡಿ ಹಾಗೂ ಓಂಕಾಳು ಮತ್ತು ಪಲಾವ್ ಎಲೆ ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಒಂದು ಲೋಟಕ್ಕೆ ಸೋಸಿಕೊಳ್ಳಬೇಕು ಅದಾದ ಮೇಲೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೀವು ಸೇವನೆ ಮಾಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಒಳ್ಳೆ ಫಲಿತಾಂಶ ದೊರೆಯುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">