ಈ ಮರದ ಎಲೆ ಕಿತ್ತರೆ ನಮ್ಮನ್ನು ಸಾಯಿಸುತ್ತಾರೆ ಹಾಗೂ ಈ ಮರಕ್ಕೆ 12 ಲಕ್ಷ ಖರ್ಚು ಮಾಡುತ್ತಾರೆ... » Karnataka's Best News Portal

ಈ ಮರದ ಎಲೆ ಕಿತ್ತರೆ ನಮ್ಮನ್ನು ಸಾಯಿಸುತ್ತಾರೆ ಹಾಗೂ ಈ ಮರಕ್ಕೆ 12 ಲಕ್ಷ ಖರ್ಚು ಮಾಡುತ್ತಾರೆ…

ನಮ್ಮ ದೇಶದಲ್ಲಿ ಇರುವ ಈ ಒಂದು ಅಪರೂಪದ ಗಿಡದ ಬಗ್ಗೆ ಇಂದು ನಿನಗೆ ಮಾಹಿತಿಯನ್ನು ತಿಳಿಸುತ್ತೇವೆ. ಒಬ್ಬ ವ್ಯಕ್ತಿಗೆ ಹೈ ಸೆಕ್ಯೂರಿಟಿ ಕೊಟ್ಟಿದ್ದಾರೆ ಅಂದರೆ ಆತನ ಅಗತ್ಯ ನಮ್ಮ ಸಮಾಜಕ್ಕೆ ಎಷ್ಟು ಇದೆ ಅಂತ ನಾವೇ ಅರ್ಥ ಮಾಡಿಕೊಳ್ಳಬೇಕು. ಆದರೆ ಇಲ್ಲಿ ಒಂದು ಗಿಡಕ್ಕೆ ಮಾತ್ರ ದಿನದ 24 ಗಂಟೆಯೂ ಫುಲ್ ಸೆಕ್ಯೂರಿಟಿ ಕೊಡುತ್ತಿದ್ದರೆ. ಅಷ್ಟಕ್ಕೂ ಯಾಕೆ ಆ ಗಿಡಕ್ಕೆ ಇಷ್ಟೊಂದು ಹೈ ಸೆಕ್ಯೂರಿಟಿ ಅಂತ ನಿಮಗೆ ಇಂದು ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ನಾವು ಒಂದು ಗಿಡವನ್ನು ಬೆಳೆಸಬೇಕು ಅಂದರೆ ಅದಕ್ಕೆ ನೀರು ಗೊಬ್ಬರ ಹಾಕಿದರೆ ಸಾಕು ತಾನೆ ಅಂತ ಅಂದುಕೊಳ್ಳುತ್ತೇವೆ. ಆದರೆ ಈ ರೀತಿ ಹೈ ಸೆಕ್ಯೂರಿಟಿ ನೀಡುವ ಅವಶ್ಯಕತೆ ಏನಿದೆ ಅಂತ ನಿಮಗೆ ಅನುಮಾನ ಬಂದಿರಬಹುದು. ಆದರೆ ಒಂದು ಗಿಡವಿದೆ ಈ ಗಿಡದಿಂದ ನಾವು ಒಂದು ಎಲೆಯನ್ನು ಕಿತ್ತರು ಸಾಕು ಅಲ್ಲಿ ಇರುವಂತಹ ವ್ಯಕ್ತಿಗಳನ್ನು ನಮ್ಮನ್ನು ಶೂಟ್ ಔಟ್.

ಮಾಡುವ ಪರ್ಮಿಷನ್ ಅನ್ನು ಅಲ್ಲಿನ ಸರ್ಕಾರ ಇವರೊಗೆ ಕೊಟ್ಟಿದೆ. ಆ ಗಿಡ ಯಾವುದೆಂದರೇ ಬೋಧಿ ವೃಕ್ಷ 10 ಎಕರೆಯ ವಿಸ್ತೀರ್ಣದಲ್ಲಿ ಇದೊಂದೇ ಒಂದು ಗಿಡವನ್ನು ನೆಡಲಾಗಿದೆ ಹಾಗೂ ಈ ಗಿಡಕ್ಕೆ 15 ಅಡಿ ಎತ್ತರದ ಸಾಂಚಿ ಗೋಡೆಯನ್ನು ಕೂಡ ಈ ಗಿಡದ ರಕ್ಷಣೆಗಾಗಿ ಮಾಡಿಸಲಾಗಿದೆ. ಈ ಗಿಡದಲ್ಲಿ ನಾಲ್ಕು ದಿಕ್ಕಿನಲ್ಲಿ ಎರಡು, ಎರಡು ಅಂದರೇ ಒಟ್ಟು ಎಂಟು ಜನರನ್ನು ರಕ್ಷಣೆಗೆ ಇಟ್ಟಿರುತ್ತಾರೆ. ಅದು ಕೂಡ ದಿನದ 24 ಗಂಟೆಯೂ ಕೂಡ ರಕ್ಷಣೆ ಕೊಡುತ್ತದೆ ಹಾಗೂ ನೇರವಾಗಿ ರಾಂಚಿಯಿಂದ ವಿಶೇಷವಾಗಿ ಈ ಗಿಡಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಹಾಗೂ ಈ ಗಿಡ ಆರೋಗ್ಯವಾಗಿ ಇದೆಯಾ ಅಥವಾ ಇಲ್ಲವಾ ಅಂತ ಪರೀಕ್ಷೆ ಮಾಡುವುದಕ್ಕೆ ಶ್ರೀಲಂಕಾ ದಿಂದ ವೈದ್ಯರನ್ನು ಕೂಡ ಕರೆಸಿಕೊಳ್ಳಲಾಗುತ್ತದೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">