ತೆಲಂಗಾಣದ ಛಾಯಾ ಸೋಮೇಶ್ವರ ದೇವಸ್ಥಾನ ರಹಸ್ಯವೇನು..? ವಿಸ್ಮಯ ಸಂಗತಿ.. » Karnataka's Best News Portal

ತೆಲಂಗಾಣದ ಛಾಯಾ ಸೋಮೇಶ್ವರ ದೇವಸ್ಥಾನ ರಹಸ್ಯವೇನು..? ವಿಸ್ಮಯ ಸಂಗತಿ..

ನಮ್ಮ ಭಾರತ ದೇಶದಲ್ಲಿ ಅನೇಕ ದೇವಾಲಯಗಳು ಇದೆ ಹಾಗೂ ಪ್ರತಿಯೊಂದು ದೇವಾಲಯ ಕೂಡ ಒಂದು ಇತಿಹಾಸ ಇದೆ ಹಾಗೂ ಈ ದೇವಸ್ಥಾನ 11ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಕುಂದೂರು ಚೋಳರು ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಬರುತ್ತದೆ ಮತ್ತು ಈ ದೇವಸ್ಥಾನದ ವಿಶಿಷ್ಟತೆಯನ್ನು ಎಲ್ಲವನ್ನೂ ಕೂಡ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ದೇವಸ್ಥಾನ ಕಂಡುಬರುವು ನಮ್ಮ ನೆರೆಯ ರಾಜ್ಯವಾದ ಅಂತಹ ತೆಲಂಗಾಣ ರಾಜ್ಯದಲ್ಲಿ ಈ ದೇವಸ್ಥಾನ ಕಂಡುಬರುತ್ತದೆ ಹಾಗೂ ಈ ದೇವಸ್ಥಾನದಲ್ಲಿ ಮೂರು ದೇವರುಗಳು ಇದೆ ಸೂರ್ಯ ವಿಷ್ಣು ಶಿವ ಹಾಗೂ 11ನೇ ಶತಮಾನದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ ಹಾಗೂ ಈ ದೇವಸ್ಥಾನದ ಬಗ್ಗೆ ರಹಸ್ಯವನ್ನು ತಿಳಿಯಲು ವಿಜ್ಞಾನಿಗಳು ಮತ್ತು ವಾಸ್ತುಶಿಲ್ಪ ತಜ್ಞರು ಎಲ್ಲರೂ ಕೂಡ ಸತತ ಪ್ರಯತ್ನ ಮಾಡಿದರು ಆದರೆ ಅವರಿಗೆ ಈ ದೇವಸ್ಥಾನದ ಬಗ್ಗೆ ಇನ್ನೂ ಕೂಡ ಸರಿಯಾದ ರಾಶಿಯ ತಿಳಿದಿಲ್ಲ ಹಾಗೂ ಛಾಯಾ ಎಂದರೇನು ಇಲ್ಲಿನ ಶಿವನ ವಿಗ್ರಹದ ಮುಂದೆ ಯಾರೆ ನಿಂತುಕೊಂಡರು ಕೂಡ ನೆರಳು ಕಾಣುತ್ತದೆ ಇದು ಈ ದೇವಸ್ಥಾನದ ಒಂದು ವಿಶಿಷ್ಟತೆಯಾಗಿದೆ ಹಾಗೂ ಸೂರ್ಯದೇವನ ಮುಂದೆ ನಿಂತುಕೊಂಡು ನಾವು ಕೈಯನ್ನು ಎತ್ತಿದರೆ ನಮ್ಮ ಐದು ಬೆರಳುಗಳು ಕೂಡ ಕಾಣುತ್ತದೆ ಅಷ್ಟು ವಿಶಿಷ್ಟತೆಯನ್ನು ಕೊಡು ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">