ನಟ ರಾಕೇಶ್ ನನ್ನು ಮದುವೆಯಾಗುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ಯಾದ ದಿವ್ಯ ಸುರೇಶ್... ಕುತೂಹಲಕಾರಿ ವಿಚಾರ..! » Karnataka's Best News Portal

ನಟ ರಾಕೇಶ್ ನನ್ನು ಮದುವೆಯಾಗುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ಯಾದ ದಿವ್ಯ ಸುರೇಶ್… ಕುತೂಹಲಕಾರಿ ವಿಚಾರ..!

ದಿವ್ಯ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆದಿರುವಂತಹ ಸ್ಪರ್ಧಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ದಿವ್ಯ ಸುರೇಶ್ ಕುರಿತಾಗಿ ಸಾಕಷ್ಟು ಕುತೂಹಲವಿತ್ತು. ಯಾವ ರೀತಿಯಲ್ಲಿ ಇರುತ್ತಾರೆ ಹಾಗೂ ಯಾವ ರೀತಿಯ ವರ್ತನೆಯನ್ನು ತೋರಿಸುತ್ತಾರೆ ಅಂತ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ. ದಿವ್ಯ ಸುರೇಶ್ ಹೇಳಿಕೊಳ್ಳುವಂತಹ ಮನರಂಜನೆ ಕೊಡುತ್ತಿರಲಿಲ್ಲ ಆದರೆ ಟಾಸ್ಕ್ ಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಕಾರಣ ಈ ಹಿಂದಿನಿಂದಲೂ ಕೂಡ ಅವರು ಸ್ಪೋರ್ಟ್ಸ್ ನಲ್ಲಿ ಹೆಚ್ಚು ಭಾಗಿಯಾಗಿದ್ದರು ಹೀಗಾಗಿ ಟಾಸ್ಕ್ ನಲ್ಲಿ ಸಿಕ್ಕಾಪಟ್ಟೆ ಹೆಸರು ವಾಸಿಯಾಗಿದ್ದರೂ. ದಿವ್ಯ ಟಾಸ್ಕ್ ಅಥವಾ ಮನರಂಜನೆ ಇಂತಹ ವಿಚಾರಗಳಿಗಿಂತ ದಿವ್ಯ ಸುರೇಶ್ ಹೆಚ್ಚು ಸುದ್ದಿಯಾಗುವಿದಕ್ಕಿಂತಲೂ ಮಂಜು ಪಾವಗಡ ಅವರ ವಿಚಾರಕ್ಕೆ ಸಂಬಂಧಪಟ್ಟಂತೆ ಹೆಚ್ಚು ಸುದ್ದಿಯಾದರು ಇದನ್ನು ಮನೆಯಲ್ಲಿ ಇದ್ದ ನಾವೆಲ್ಲರೂ ಕೂಡ ಗಮನಿಸುತ್ತಿದ್ದವು.

ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಅಂತ ಇದ್ದ ವ್ಯಕ್ತಿ ಅಂದರೆ ಅದು ಮಂಜು ಪಾವಗಡ ದಿ ಬೆಸ್ಟ್ ಎಂಟರ್ಟೈನ್ಮೆಂಟ್ ಅಂತ ಕೂಡ ಕರೆಸಿಕೊಳ್ಳುತ್ತಿದ್ದರು. ಇವರು ಟಾಸ್ಕ್ ಗಳಲ್ಲಿಯೂ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು ಹೀಗಾಗಿ ಮಂಜು ಪಾವಗಡ ಹೌದು ದಿವ್ಯ ಸುರೇಶ್ ಆತ್ಮೀಯರಾಗುತ್ತಾರೆ. ಈ ಇಬ್ಬರೂ ಕೂಡ ಬಹಳ ಕ್ಲೋಸ್ ಆಗುತ್ತಾರೆ ಇವರಿಬ್ಬರು ಮನೆಯ ಆಚೆಯೂ ಕೂಡ ಕಾಮನ್ ಫ್ರೆಂಡ್ ಆಗಿದ್ದರು ಹಾಗಾಗಿ ಇವರಿಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತದೆ. ಯಾವ ಹಂತಕ್ಕೆ ಅಂದರೆ ಮನೆಯಲ್ಲಿ ಹೆಚ್ಚಾಗಿ ಇವರಿಬ್ಬರೇ ಕಾಣಿಸಿಕೊಳ್ಳುತ್ತಾರೆ ದಿ ಬೆಸ್ಟ್ ಕಪಲ್ ಅಂತ ಕೂಡ ಕರೆಸಿಕೊಳ್ಳುತ್ತಾರೆ. ಈಗ ಸದ್ಯ ದಿವ್ಯ ಉರಡುಗ ಮತ್ತು ಅರವಿಂದ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಆದರೆ ಮನೆಯಲ್ಲಿ ಆರಂಭವಾದ ದಿನದಿಂದಲೂ ಮಾತನಾಡುತ್ತಿದ್ದ ಜೋಡಿಯ ಹೆಸರು ಎಂದರೆ ಅದು ಇವರೆನೇ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">