ಹೇಮಾಚಲ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ವರಂಗಲ್..ಅದ್ಬುತ ಅಚ್ಚರಿಯ ತಣವಾಗಿದೆ..! ಏನಿದು ನಿಗೂಢ ಮಾಹಿತಿ..? » Karnataka's Best News Portal

ಹೇಮಾಚಲ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ವರಂಗಲ್..ಅದ್ಬುತ ಅಚ್ಚರಿಯ ತಣವಾಗಿದೆ..! ಏನಿದು ನಿಗೂಢ ಮಾಹಿತಿ..?

ಹಾಯ್ ಗೆಳೆಯರೇ ಸಾಮಾನ್ಯವಾಗಿ ದೇವಾಲಯದಲ್ಲಿ ವಿಗ್ರಹಗಳು ಪಂಚಲೋಹ ದಿಂದಲೂ ಅಥವಾ ಕಲ್ಲಿನಿಂದಲೋ ಅಥವಾ ಸಾಲಿಗ್ರಾ ಮ ಶಿಲೆಯಲ್ಲಿ ಇರುವಂತಹ ಆಗಿರಬಹುದು. ಆದರೆ ಇಲ್ಲಿ ಒಂದು ಅತ್ಯಪರೂಪ ವಾದಂತಹ ದೇವಾಲಯವಿದೆ ಇಲ್ಲಿನ ದೇವರ ಮೂರ್ತಿಯನ್ನು ನೋಡಲು ಶೀಲಾ ವಿಗ್ರಹದಂತೆ ಕಂಡರು ಈ ವಿಗ್ರಹವನ್ನು ಮುಟ್ಟಿದರೆ ಮನುಷ್ಯನ ದೇಹವನ್ನು ಮುಟ್ಟಿದ ಹಾಗೆ ಮೃದು ತತ್ವ ಅನುಭವವಾಗುತ್ತದೆ. ಅಷ್ಟೇ ಅಲ್ಲದೆ ಈ ವಿಗ್ರಹಕ್ಕೆ ಮನುಷ್ಯರ ಚರ್ಮದ ಮೇಲೆ ಕೂದಲುಗಳು ಸಹ ಇವೆ ಈ ಅತ್ಯಪೂರ್ವವಾದ ವಿಶಿಷ್ಟವಾದ ದೇವಾಲಯವೇ ಹೇಮಚಲ ನರಸಿಂಹ ದೇವಾಲಯ. ನೆರೆಯ ತೆಲಂಗಾಣ ರಾಜ್ಯದ ವಾರಂಗಲ್ ನಿಂದ ಸುಮಾರು 130 ಕಿಲೋಮೀಟರ್ ದೂರದಿಂದ ಮಲ್ಲೂರು ಗ್ರಾಮಕ್ಕೆ
ನಾಲ್ಕು ಕಿಲೋಮೀಟರ್ ದೂರದಲ್ಲಿ ಸಣ್ಣ ಬೆಟ್ಟವೊಂದರ ಮೇಲೆ ಈ

ದೇವಾಲಯ ನಿಲ್ಲಿಸಿದೆ ಈ ದೇವಾಲಯವು ನೆಲೆಸಿದೆ ಈ ದೇವಾಲ
ಯವು ಅಚ್ಚರಿಗಳ ಆಧಾರವಾಗಿದೆ. ಇಲ್ಲಿಯ ನರಸಿಂಹಸ್ವಾ ಮಿಯ ವಿಗ್ರಹವು ಒಂಬತ್ತು ಅಡಿ ಎತ್ತರವಿದ್ದು ಸ್ವಯಂಭು ವಾಗಿದೆ ಈ ವಿಗ್ರಹವು ಉದ್ಭವ ಇರುವಂತಹ ದಾಗಿದೆ. ಈ ವಿಗ್ರಹದ ಚರ್ಮವು ಅತ್ಯಂತ ಮೆತ್ತಗಿದ್ದು ಮುಟ್ಟಿದರೆ ಮನುಷ್ಯನ ದೇಹವನ್ನು ಮುಟ್ಟಿದ ಹಾಗೆ ಇರುತ್ತದೆ ಅಲ್ಲದೆ ಈ ವಿಗ್ರಹಕ್ಕೆ ಕೂದಲು ಸಹ ಇದ್ದು ಅಭಿಷೇಕ ಮಾಡುವ ಸಂದರ್ಭದಲ್ಲಿ ಕೂದಲುಗಳು ಬರುವಂತಹ ಅನುಭವಗಳು ಉಂಟಾಗುತ್ತದೆ ಎನ್ನಲಾಗುತ್ತದೆ. ವಿಶ್ವದಲ್ಲೇ ಮಾನವ ದೇಹವನ್ನು ಹೊಂದಿರುವಂತಹ ವಿಗ್ರಹವು ಅಪರೂಪದ್ದಾಗಿದೆ.ಇಂತಹ ಅಮೂಲ್ಯ ವಾದ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋ ವನ್ನು ಕೊನೆವರೆಗೂ ತಪ್ಪದೆ ನೋಡಿ ದನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
[irp]


crossorigin="anonymous">