ಹಾಯ್ ಗೆಳೆಯರೇ ಈ ಸಾವು ಎನ್ನುವುದು ಎಲ್ಲರ ಬದುಕಿನಲ್ಲಿ ಅಡಗಿ ಕುಳಿತಿರುವ ಅಂತಹ ಗುಮ್ಮ ಯಾವಾಗ ಯಾರ ಮೇಲೆ ಬರುತ್ತದೋ ಬಂದು ಗೊತ್ತಿರುವುದಿಲ್ಲ. ತಮಿಳಿನ ಹಾಸ್ಯನಟ ವಿವೇಕ್ ಇದೇ ಏಪ್ರಿಲ್ 17 ರ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 59 ವರ್ಷದ ವಿವೇಕ್ ಅವರು ಸಾವು ಇಡೀ ಭಾರತಕ್ಕೆ ಬೆಚ್ಚಿಬೀಳಿಸಿದೆ ಸ್ನೇಹಿತರೆ ವಿವೇಕ್ ಒಬ್ಬರು ನಟ ಮಾತ್ರವಲ್ಲದೆ ಸಕ್ರಿಯ ಮಾನವತ ವಾದಿ ಹಾಗೂ ಕಾಳಜಿಯುಳ್ಳ ಪರಿಸರ ಪ್ರೇಮಿಯಾಗಿದ್ದರು ದಕ್ಷಿಣ ಭಾರತ ಕಂಡಂತಹ ಓರ್ವ ಇಂಪ್ರೆಷನ್ ಹಾಗೂ ಸೆನ್ಸಿಬಲ್ ವಿವೇಕ್ ಅವರು ಪ್ರಮುಖರು. ಇಲ್ಲಿ ಕಾಣುವ ವಿಡಿಯೋದಲ್ಲಿ ಇವರ ಬಗ್ಗೆ ಮಾಹಿತಿ ತಿಳಿಯೋಣ

ತಮಿಳಿನಲ್ಲಿ ಸಾಂಪ್ರದಾಯಕ ಚಿತ್ರ ಉದ್ಯಮದಲ್ಲಿ ಹಾಸ್ಯ ನಾಯಕನಟನಾಗಿ ಗುರುತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಆದರೆ ಅಲ್ಲಿಯ ತಲೆಗಳ ಮಧ್ಯ ವೀಕ್ಷಕರ ಗಮನ ಸೆಳೆಯುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಒಂದು ಸಿನಿಮಾ ಕಾಲದಲ್ಲಿ ಅಂದರೆ ತಮಿಳಿನ ಒಂದು ಕಾಲದಲ್ಲಿ ಹಾಸ್ಯ ಎಂದರೆ ವಡಿವೇಲು ವಡಿವೇಲು ಎಂದರೆ ಹಾಸ್ಯ ಎಂಬಂತೆ ಇತ್ತು. ಅವರ ಪ್ರಭಾವ ದಟ್ಟವಾಗಿತ್ತು ಆದರೆ ಅದೇ ಸಮಯದಲ್ಲಿ ತಲೆಯೆತ್ತಿರುತ್ತವೆ ನಟ ವಿವೇಕ್, ಇವರು ಕೂಡ ತಮಿಳುನಾಡಿನ ತೆಂಕಸಿ ಜಿಲ್ಲೆವರು 1961 ನವೆಂಬರ್19 ರಂದು ಅಂಗೈಯ್ಯ ಮತ್ತು ಮಣ್ಣೆಂಬ ದಂಪತಿಯ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿ ಮುಗಿಸಿದರು ಮಧುರೈನಲ್ಲಿ ಅಮೆರಿಕದ ತಮ್ಮ ಪದವಿ ವ್ಯಾಸಂಗವನ್ನು ಪೂರೈಸಿದರು ವಿವೇಕ್ ಮೊದಲು ಚೆನ್ನೈನಲ್ಲಿ ಕೆಲಸ ಮಾಡಿಕೊಂಡಿದ್ದರು ಅವನ ಪದವಿ ಇರುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಹಾನರ್ ಕ್ಲಬ್ ಹೋಗುತ್ತಿದ್ದ ವಿವೇಕ್ ಅಲ್ಲಿ ನಡೆಯುತ್ತಿದ್ದ ಅನೇಕ ಸ್ಟ್ಯಾಂಡ್ ಅಪ್ ನೋಡುತ್ತಿದ್ದಾರೆ ಅಲ್ಲಿ ಒಂದು ಜಾಗಕ್ಕೆ ಹೊಂದುಕೊಂಡು ಅಲ್ಲೇ ಒಂದೊಂದು ಮೂಡಿಸಿ ಎಲ್ಲರ ಬಹು ಬೇಡಿಕೆಯ ನಟರಾದರು. ಆಗಿದ್ದರೆ ಇವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *