ಈ ಪ್ರಪಂಚ ಎಂಬ ಮಾಯಾಲೋಕದಲ್ಲಿ ಹಲವು ಬಾರಿ ಹಲವು ಜನ ಹೇಳುವ ವಿಷಯಗಳನ್ನು ನಂಬಲು ಸಾಧ್ಯವೇ ಇರುವುದಿಲ್ಲ. ಆದರೆ ಆ ಘಟನೆಗಳನ್ನು ನಂಬಲೇಬೇಕು ಅನ್ನುವುದಕ್ಕೆ ನಮಗೆ ದಟ್ಟವಾದ ಸಾಕ್ಷಿಗಳು ಕಾಣಿಸುತ್ತದೆ. ಅದೇ ರೀತಿಯಾದ ಹಲವು ಚಿತ್ರಗಳು ಈ ಭೂಮಿಯ ಮೇಲೆ ಪ್ರತಿದಿನ ನಡೆಯುತ್ತಲೇ ಇರುತ್ತದೆ. ಅದೇ ರೀತಿಯ ಘಟನೆಯೆಂದನ್ನು ಇಂದು ನಿಮಗೆ ತಿಳಿಸುತ್ತೇವೆ ಇಡಿ ಮಾನವ ಕುಲವೇ ಈ ಘಟನೆ ನೋಡಿ ಆಶ್ಚರ್ಯ ಪಡುತ್ತಿದೆ. ವೀರ ಬ್ರಹ್ಮೇಂದ್ರ ಸ್ವಾಮಿಗಳು ನುಡಿದಂತೆ ಜಂತುವಿನ ಹೊಟ್ಟೆಯಲ್ಲಿ ಮಾನವನ ಜನ್ಮ ಎಂಬ ಮಾತು ಈಗ ನಿಜವಾಗಿದೆ ಎಂದು ಅನಿಸುತ್ತಿದೆ. ಈ ಘಟನೆ ಗುಜರಾತ್ ರಾಜ್ಯದಲ್ಲಿ ಕಳೆದ ವಾರ ನಡೆದಿದೆ ಎಂದು ಹೇಳುತ್ತಿದ್ದಾರೆ ಮನುಷ್ಯನ ರೂಪ ಇರುವ ಮೇಕೆ ಜನನವಾಗಿದೆ.

ಮನುಷ್ಯನ ಮುಖವನ್ನು ಹೋಲುವ ಮೇಕೆ ಗುಜರಾತ್‌ ನಾ ಸಪ್ತಾರಿಕ ಎಂಬ ಗ್ರಾಮದಲ್ಲಿ ಜನಿಸಿದೆ. ಈ ಮನುಷ್ಯ ರೂಪಿ ಮೇಕೆಗೆ ಮಾಮೂಲಿ ಮೇಕೆಗೆ ಇರುವ ರೀತಿಯ ನಾಲ್ಕು ಕಾಲು ಮತ್ತು ಎರಡು ಕಿವಿಗಳು ಇದೆ. ಆದರೆ ಕಾಲು ಮತ್ತು ಕಿವಿಗಳನ್ನು ಬಿಟ್ಟರೆ ಸಂಪೂರ್ಣ ದೇಹ ಮನುಷ್ಯನ ರೀತಿಯಲ್ಲಿದೆ. ಆದರೆ ಉಳಿದ ಮೇಕೆಗಳಿಗೆ ಇರುವ ರೀತಿ ಇದಕ್ಕೆ ಬಾಲ ಇಲ್ಲ ಅಜಿತ್ ಬಾಯ್ ಎಂಬ ಒಬ್ಬ ರೈತ ಒಬ್ಬರ ಮನೆಯಲ್ಲಿ ಈ ರೀತಿ ಮೇಕೆ ಮನುಷ್ಯನಿಗೆ ಜನ್ಮ ನೀಡಿದ. ಈ ಊರಿನ ಜನರು ಇದು ಮೇಕೆ ಅಲ್ಲ ಬದಲಿಗೆ ಒಂದು ಮನುಷ್ಯ ಜನ್ಮ ಎಂದಿದ್ದಾರೆ. ನಮ್ಮ ಊರಿನಲ್ಲಿ ಸತ್ತು ಹೋಗಿರುವ ಯಾರೋ ಹಿರಿಯರು ಪುನರ್ಜನ್ಮ ಪಡೆದು ಈ ರೀತಿ ಮೇಕೆ ರೂಪದಲ್ಲಿ ಹುಟ್ಟಿದ್ದರೆ ಎಂದು ಹೇಳುತ್ತಿದ್ದಾರೆ.

By admin

Leave a Reply

Your email address will not be published. Required fields are marked *