ಹಾಯ್ ಗೆಳೆಯರೇ ವಿಳೆದೆಲೆ ಮಹತ್ವವೇನು ವಿಳ್ಳೆ ದೆಲೆ ಅಂದರೆ ಕಳಸಕ್ಕೆ ಇಟ್ಟಂತಹ ವಿಳ್ಳೆದೆಲೆ ಯನ್ನು ತೆಗೆದು ಏನು ಮಾಡಬೇಕು.. ವಿಳ್ಳೇದೆಲೆ ಯಲ್ಲಿ ಯಾವ ಯಾವ ದೇವರು ನೆಲೆಸಿದ್ದಾರೆ ಯಾವ ವಾರದಂದು ವೀಳ್ಯದೆಲೆಯನ್ನು ತೆಗೆಯಬೇಕು ಮನೆಯಿಂದ ಈ ವೇಳೆ ವಿಳ್ಳೆದೆಲೆಯನ್ನು ಹಾಕಬಾರದು.ಮೊದಲನೇದಾಗಿ ವೀಳ್ಯದೆಲೆ ಮಹತ್ವ ಏನಪ್ಪ ಅಂದ್ರೆ ವೀಳ್ಯದೆಲೆಯ ತುದಿಯಲ್ಲಿ ಮಹಾಲಕ್ಷ್ಮಿಮಾತೆ ನೆಲೆಸಿದ್ದಾರೆ ಬಲಭಾಗದಲ್ಲಿ ಬ್ರಹ್ಮ ಮಧ್ಯಭಾಗದಲ್ಲಿ ಸರಸ್ವತಿ ಮಾತೆ ಎಡಭಾಗದಲ್ಲಿ ಪಾರ್ವತಿ ಮಾತೆ ಸುತ್ತಲೂ ಕೂಡ ಪರಮೇಶ್ವರನ ವಾಸಸ್ಥಾನ ಇದೆ ಅಂದರೆ ವಿಳ್ಯದೆಲೆಯ ಸುತ್ತಲೂ ತೊಟ್ಟಿನ ಭಾಗದಲ್ಲಿ ಮೃತ್ಯು ದೇವತೆಗಳು ಇರುತ್ತಾರೆ. ವಿಳ್ಳೆದೆಲೆ ಯನ್ನು ದೇವರಿಗೆ ಸಮ ರ್ಪಣೆ ಮಾಡುವುದು ದೇವರಿಗೆ ಸಮರ್ಪಣೆ ಮಾಡುವುದರ ಮುಂಚೇನೆ ಈ ವಿಲ್ಲೆದೆಲೆ ತೊಟ್ಟನ್ನು ಮುರಿದು ದೇವರಿಗೆ ಸಮರ್ಪಣೆ ಮಾಡು ವಂತಹದ್ದು.ಈ ವಿಳ್ಳೆದೆಲೆ ಹಾರವನ್ನು ಮಾಡಿ ಆಂಜನೇಯಸ್ವಾಮಿಗೆ

ಸಮರ್ಪಣೆ ಮಾಡಿದ್ದೆ ಆದಲ್ಲಿ ನಿಮ್ಮ ಇಷ್ಟಾರ್ಥಗಳು ತುಂಬಾ ಬೇಗನೆ ಶುರುವಾಗುತ್ತದೆ ಮತ್ತುಸುಲಭವಾಗುತ್ತದೆ. ವಿಲ್ಲೆದೆಲೆ ಯಲ್ಲಿ ಇಷ್ಟು ದೇವರುಗಳ ವಾಸ ಪ್ರತಿಯೊಂದು ಶುಭ ಕಾರ್ಯಕ್ಕೂ ಕೂಡ ನಾವು ಬಳಸಿ ಬಳಸುತ್ತೇವೆ. ಎಷ್ಟು ತಾತ ಮದುವೆ ಗೃಹಪ್ರವೇಶ ವ್ರತಗಳು ಪೂಜೆ ಹಾಗೂ ಹಬ್ಬಗಳಲ್ಲಿ ಮುಹೂರ್ತಗಳಲ್ಲಿ ಮುಖ್ಯವಾಗಿ ಈ ವಿಳ್ಳೇದೆಲೆ ಯಲ್ಲಿ ಬಳಸುವುದನ್ನು ನಾವು ಪದ್ಧತಿ ಮುಂಚಿನಿಂದಲೂ ಕೂಡ ಬಳಸಿಕೊಂಡು ಬಂದಿದ್ದೇವೆ. ಅದೇ ರೀತಿ ಊಟವಾದ ಬಳಿಕ ತಾಂಬೂಲವನ್ನು ಹಾಕಿಕೊಳ್ಳುತ್ತೇವೆ ಈ ವಿಳ್ಳೆದೆಲೆ ಸೇವಿಸಿದಲ್ಲಿ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ಯಾಕೆಂದರೆ ವಿಳ್ಳೆದೆಲೆ ಔಷಧಿ ಗುಣಗಳನ್ನು ಹೊಂದಿರು ವಂತಹ ತಾಣವಾಗಿದೆ ಕಳಸ ತಿಳಿದಿರುವಂತಹ ವೀಳ್ಯದೆಲೆ ಯನ್ನು ತೆಗೆದು ಏನು ಮಾಡಬೇಕು ಎಂದರೆ ಯಾವಾಗ ತೆಗೆಯಬೇಕು ಇತರ ಎಲ್ಲಾ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *