ಆ ದಿನ ದ್ರೌಪದಿಯ ಪಾಲಿಗೆ ಅತ್ಯಂತ ಮಹತ್ವವಾದ ದಿನ ಮನದಲ್ಲಿ ಮುಗಿಯದ ನೂರಾರು ಸಂದೇಹಗಳೊಡನೆ ಸಂಘರ್ಷವನ್ನು ಮಾಡುತ್ತಿದ್ದ ದಿನವಿದು. ಪುಷ್ಯ ಮಾಸದ ಕೊನಯ ದಿನ ಅದಾಗಲೇ ಚಳಿಗಾಳಿ ಬೀಸಲು ಆರಂಭಿಸಿತು ಕಾಂಪಿಲ್ಯ ಅರಮನೆಗಳು ಒಂದರಲ್ಲಿ ತನ್ನ ಕೈ ಅನ್ನು ಗಲ್ಲದ ಮೇಕೆ ಇಟ್ಟುಕೊಂಡು ಕುಳಿತಿದ್ದಳು ದ್ರೌಪದಿ. ಐವರಯ ಪತಿಯೊಂದಿಗೆ ಸತಿ ಆದನಲ್ಲ ಎಂಬ ಚಿಂತೆ ಒಂದು ಕಡೆ ಆದರೆ ಅವರನ್ನು ಸುಖದಿಂದ ನೋಡಿಕೊಳ್ಳ ಬಲ್ಲನೆಂದು ಪ್ರಶ್ನೆ ಮತ್ತೊಂದು ಕಡೆ ಬರುತ್ತಿತ್ತು. ತನ್ನನ್ನು ಪಂಚ ಪಾಂಡವರ ಪತ್ನಿಯನ್ನಾಗಿ ಮಾಡಿದ ವಿಲಕ್ಷಣ ವಿಧಿಯನ್ನು ಹಂತ ಹಂತವಾಗಿ ನೆನೆಸಿಕೊಂಡು ಆ ಘಟನಾವಳಿಗಳನ್ನು ಮನದಲ್ಲಿ ಪ್ರಚಾರ ಮಾಡಿಕೊಳ್ಳುತ್ತ ಆಲೋಚಿಸುತ್ತ ತಾನೂ ಇದ್ದ ಕೋಣೆಯ ಬಾಗಿಲನ್ನೆ ದಿಟ್ಟಿಸಿ ನೋಡುತ್ತಾ ಕುಳಿತಿದ್ದಳು.

ಅಂದ ಹಾಗೆ ಅವತ್ತು ದ್ರೌಪದಿಗೆ ಮೊದಲ ರಾತ್ರಿ ಪಂಚ ಪಾಂಡವರಲ್ಲಿ ಅಗ್ರಜ ಮೊದಲಾದ ಯುದಿಷ್ಠರನಿಗಾಗಿ ಕಾದು ಕುಳಿತಿದ್ದಳು. ಆ ರಾತ್ರಿ ಏನಾಯಿತು ದ್ರೌಪದಿ ಮತ್ತು ಯುದಿಷ್ಠರ ನಡುವೆ ನಡೆದ ಮಾತುಕತೆ ಹೇಗಿತ್ತು. ಮೊದಲ ರಾತ್ರಿಯಲ್ಲಿ ಅಂತಹದೊಂದು ಕೆಲಸವನ್ನು ಯಾಕೆ ಯುದಿಷ್ಠರ ಮಾಡಿದರು ಎಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ವಿಧಿ ಆಟ ಪಂಚ ಪಾಂಡವರಿಗೆ ಜೊತೆ ಮದುವೆ ಆಯಿತು ಮದುವೆಯ ನಂತರ ಸುಮಾರು 14 ದಿನಗಳ ಕಾಲ ಮಂಗಳೋತ್ಸವ ನಡೆಯುತ್ತು. ಇದಾದ ಮೇಲೆ ಮೊದಲ ರಾತ್ರಿ ಅನುಭವ ದ್ರೌಪದಿ ಸೊಗಸಾಗಿ ಅಲಂಕೃತವಾಗಿ ಕೋಣೆಯನ್ನು ಸೇರಿದಳು ಕೊಠಡಿಯೊಳಗೆ ಮಿನ ಮಿನ ಬೀಳುತ್ತಿದ್ದ ಬೆಳಕಿಗೆ ದ್ರೌಪದಿ ಧರಿಸಿದ ಬಂಗಾರದ ಒಡವೆಗಳು ಹೊಳೆಯುತ್ತಿದ್ದವು. ನಂತರ ನೆಡೆದ ಘಟನೆಯನ್ನು ನಡೆಸಿಕೊಂಡು ದ್ರೌಪದಿ ಮತ್ತು ಯುಧಿಷ್ಠಿರನ ಬಹಳನೇ ಚಿಂತೆಗೆ ಇಡಾಗುತ್ತಾರೆ.

By admin

Leave a Reply

Your email address will not be published. Required fields are marked *