ಹಾಯ್ ಗೆಳೆಯರೇಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವಂತಹ ಹಲವಾರು ಘಟನೆಗಳಿಗೆ ನೀವೆಲ್ಲರೂ ಕೊಡಲು ಸಾಕ್ಷ್ಯಾಧಾರ ಮತ್ತು ಮಿಂಚುತ್ತಾ ಮಿಂಚುತ್ತಾ ಎಲ್ಲೆಡೆ ಮನ್ನಣೆ ಗಳಿಸುತ್ತಿರುವ ಬಿಗ್ ಬಾಸ್ ಇದರ ಬಗ್ಗೆ ತಿಳಿಯೋಣ ಬನ್ನಿ. ಈ ವಾರ ಬಿಗ್ ಬಾಸ್ ಮನೆ ಎಂದು ನಡೆಯದ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ಯಾವುದೇ ಎಪಿ ಸೋಡನ್ನು ಇಲ್ಲಿ ಬರುವ ಕೂಡ ಮಿಸ್ ಮಾಡಿಕೊಳ್ಳದೆ ಅಂತಹ ಈ ಶೋ ಸ್ಟಾರ್ ನಿರೂಪಕ ಸುದೀಪ್ ಅವರು ಪ್ರಪ್ರಥಮ ಬಾರಿಗೆ ವಾರಾಂತ್ಯದ ಎಪಿಸೋಡನ್ನು ಮಿಸ್ ಮಾಡಿಕೊಂಡಿದ್ದಾರೆ. ಇವರ ಕುತೂಹಲ ಇತ್ತು ಈ ವಾರ ಎಲಿಮಿನೇಷನ್ ನಡೆಯುತ್ತಾ ಇಲ್ವಾ ಎಂದು ನೆನ್ನೆ ಎಪಿಸೋಡ್ ಗಮನಿಸಿದಂತಹ ವೀಕ್ಷಕರು ಈ ವಾರ ಹೆಚ್ಚುಕಡಿಮೆ ಎಲಿಮಿನೇಷನ್ ಪ್ರಕ್ರಿಯೆ ನಡೆಯುವುದಿಲ್ಲ ಎಂದು

ಅಂದುಕೊಂಡಿದ್ದರು ಅಂತಿಮವಾಗಿ ಎಲಿಮಿನೇಷನ್ ಕಾರ್ಯಕ್ರಮ ನಡೆದಿದೆ ಯಾವ ರೀತಿ ಅಂದರೆ ಯಾವಯಾವ ಯಾರು ಎಲಿಮಿನೇಟ್ ಆದರೂ ಎಲ್ಲರಿಗೂ ಕುತೂಹಲ ಇತ್ತು ಎಲಿಮಿನೇಷನ್ ಪ್ರಕ್ರಿಯೆ ನಡೆದರೂ ಕೂಡ ಶಮಂತ್ ಹೋಗ್ತಾರ ಅಥವಾ ಅವರ ಬದಲಿಗೆ ಬೇರೆ ಯಾರು ಹೋಗ್ತಾರ ಎಂದು ಕಾರಣ ಬೇರೆಬೇರೆ ವಿಚಾರಗಳಿಗೆ ಸಂಬಂಧಪಟ್ಟಂತೆ ಮನೆಯಲ್ಲಿ ಸೇಫಾಗಿ ಕುಳಿತುಕೊಂಡಿದ್ದರು ಆದರೆ ಅಂತಿಮವಾಗಿ ಮನೆಯಿಂದ ಗಾಯಕ ವಿಶ್ವನಾಥ್ ಹಾವೇರಿ ಹೊರಬಿ ದ್ದಿದ್ದಾರೆ ಅಚ್ಚರಿಯಾದರೂ ಇದು ಸತ್ಯ. ರಾತ್ರಿ ಪ್ರಸಾರವಾದ ವಂತಹ ಎಪಿಸೋಡಿಗೆ ಸಂಬಂಧಪಟ್ಟಂತೆ ಒಂದು ಮಾಹಿತಿ ಕುತೂಹಲ ನಿಖರ ವಾದ ಮಾಹಿತಿ ಸಿಗುತ್ತೆ.

By admin

Leave a Reply

Your email address will not be published. Required fields are marked *