ನಿಮ್ಮ ಮನೆಗೆ ಬೆಸ್ಟ್ ಸೋಲಾರ್ ಲೈಟಿಂಗ್ ಸಿಸ್ಟಮ್ ಲೂಮ್ ಸೋಲಾರ್ 50 ವಾಲ್ಟ್ ಹೋಂ ಲೈಟಿಂಗ್ ಸಿಸ್ಟಮ್.. - Karnataka's Best News Portal

ನಿಮ್ಮ ಮನೆಗೆ ಬೆಸ್ಟ್ ಸೋಲಾರ್ ಲೈಟಿಂಗ್ ಸಿಸ್ಟಮ್ ಲೂಮ್ ಸೋಲಾರ್ 50 ವಾಲ್ಟ್ ಹೋಂ ಲೈಟಿಂಗ್ ಸಿಸ್ಟಮ್..

ಹಾಯ್ ಗೆಳೆಯರೇ ಇವತ್ತಿನ ಒಂದು ಮಾಹಿತಿಯಲ್ಲಿ ಲೂಮ್ ಸೋಲಾರ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ. ಹೌದು ನಾವು ಪರಿಚಯ ಮಾಡಿಕೊಳ್ಳುತ್ತಿದ್ದೇವೆ ಬನ್ನಿ ಈ ಕೆಳಗೆ ಕಾಣುವ ವಿಡಿಯೋದಲ್ಲಿ ಒಂದು ಮಾಹಿತಿ ತಿಳಿಯುತ್ತ ಮುಂದೆ ಪ್ರಾರಂಭ ಮಾಡೋಣ..

ನೋಡಿದರೆ ಹೇಗೆ ಕಂಪ್ಲೇಟ್ ಆದಂತಹ ಸಿಸ್ಟಮನ್ನು ನೋಡಿದರೆ ಸೋಲಾರ್ ಫ್ಯಾನ್ ಜೊತೆಗೆ ಎರಡು ಲೈಟಿಂಗ್ ಹಾಗೂ ಬ್ಯಾಟರಿ ಕೊಟ್ಟಿದ್ದಾರೆ. ಯಾವ ರೀತಿ ಸೆಟಪ್ ಮಾಡಿದರು ಇದರ ಉಪಯೋಗಗಳೇನು ಇದರ ಬೆಲೆ ಎಷ್ಟಾಗುತ್ತದೆ ಸೋಲಾರ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಈಗಾಗಲೇ ನೋಡಿದ್ದೀರಿ. ಹಾಗಾಗಿ ಸಾಮಾನ್ಯವಾಗಿ ಹಳ್ಳಿಗಳಲ್ಲಿ ತುಂಬಾ ಸಲ ಪವರ್ ಕಟ್ಟಾಗುತ್ತೆ ಕರೆಂಟ್ ಕೂಡ ಪದೇಪದೇ ಹೋಗುತ್ತದೆ ಒಂದು ಸಂದರ್ಭದಲ್ಲಿ ಎರಡು ಲೈಟ್ ಗಳನ್ನು ಮನೆಯಲ್ಲಿ ಉಪಯೋಗಿಸಿಕೊಂಡು ಹೇಗೆ ಕಾರ್ಯನಿರ್ವಹಿಸಬಹುದು ಎಂದು ಈಗಾಗಲೇ ನೋಡಿದ್ದೀರಿ. ಇದರ ಜೊತೆಗೆ ಇದಲ್ಲದೆ ಮೊಬೈಲ್ ಫೋನ್ ಚಾರ್ಜ್ ಕೂಡ ಹಾಕಬಹುದು ಈ ಒಂದು ಫಿಫ್ಟಿ ವಲ್ಟ್ ವರ್ಷಗಳ ಗ್ಯಾರಂಟಿ ಇರುವುದು ಇದರ ಜೊತೆಗೆ ಸೋಲಾರ್ ಪ್ಯಾನೆಲ್ ನನ್ನ ಪ್ಯಾಕ್ ಮಾಡಿರುವಂತಹ ಯಾವ ರೀತಿ ಎಂಬುದನ್ನು ನೋಡಬಹುದು. ಓಪನ್ ಮಾಡಿದ ನಂತರ ಈ ರೀತಿ ಲೂಮ್ ಫಿಫ್ಟಿ ವಾಲ್ಟ್ ಸೋಲಾರ್ ಕಡೆಯಿಂದ ಕಂಪ್ಲೀಟ್ ಮಾಹಿತಿ ಕೊಟ್ಟಿರುವುದು . ಇದು ಟೆರೇಸ್ ಮೇಲೆ ಮತ್ತು ಹೊರಗಡೆ ಭಾಗದಲ್ಲಿ ಬೇಕಾಗುತ್ತದೆ. ಇದನ್ನ ಕಂಪ್ಲೀಟ್ ಆಗ ದಕ್ಷಿಣಭಾಗದಲ್ಲಿ ಇಡಬೇಕಾಗುತ್ತದೆ ನೀವು ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಇಟ್ಟರೂ ಸಹ ಏನು ತೊಂದರೆ ಆಗುವುದಿಲ್ಲ ಆದರೆ ದಕ್ಷಿಣ ದಿಕ್ಕಿಗೆ ಉತ್ತಮ ಎಂದು ಹೇಳಬಹುದು. ಹಲವಾರು ಅದ್ಭುತಗಳ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋದಲ್ಲಿ ಕೊನೆವರೆಗೂ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..
[irp]


crossorigin="anonymous">