ಹಾಯ್ ಗೆಳೆಯರೇ ಈಗಿನ ಯಾಂತ್ರಿಕ ಜಮಾನ ಪ್ರತಿಯೊಬ್ಬರೂ ಅವರದೇ ಆದ ಕೆಲಸದಲ್ಲಿ ಬಿಜಿಯಾಗಿರುತ್ತಾರೆ ಸಮಯದ ಅಭಾವ ಇರುತ್ತದೆ. ಎಷ್ಟೋ ಜನ ತಮ್ಮ ಒತ್ತಡದಲ್ಲಿ ಸರಿಯಾದ ಆಹಾರ ಕ್ರಮಗಳನ್ನು ಪಾಲಿಸುತ್ತಿಲ್ಲ ಬೆಳಗಿನ ಉಪಹಾರ ಮಧ್ಯಾಹ್ನದ ಊಟವನ್ನು ಸ್ಕಿಪ್ ಮಾಡುತ್ತಾರೆ ಇದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಪ್ರತಿಯೊಬ್ಬರಿಗೂ ಮನೆಯ ಅಡುಗೆ ರುಚಿ ಸೇವಿಸ ಬೇಕೆಂದು ಹಾಗೆ ಇರುತ್ತದೆ ಅದಕ್ಕೆ ಬೇಕಾದ ವ್ಯವಸ್ಥೆಯಾಗಲಿ ಸಮಯವಾಗಲಿ ಅವರಿಗೆ ಇರುವುದಿಲ್ಲ ಹೀಗಾಗಿ ಯಾಂತ್ರಿಕೃತ ಇಟ್ಟು ಗಿರಣಿಯನ್ನು ನಿಮಗಾಗಿ ಪರಿಚಯಿಸುತ್ತಿದ್ದೇವೆ ಬನ್ನಿ. ಈ ಒಂದು ಗಿರಣಿ ನಿಮ್ಮ ಮನೆಯಲ್ಲಿ ಇದ್ದರೆ ಸಾಕು ನೀವು ಹಿಟ್ಟು ರುಬಕ್ಕೆ ಯಾವುದು ಗಿರಣಿಗೆ ಹೋಗಬೇಕಾಗಿಲ್ಲ ಯಾವಾಗ ಬೇಕಾದರೂ ಅವಾಗ ನೀವು ಬಳಸಬಹುದು. ಗಿರಣಿ ಅಂಗಡಿಗೆ ಪ್ರತಿ ಬಾರಿ ಭೇಟಿ ನೀಡುವ ಬದಲು ಒಂದು ಬಾರಿ ಇದನ್ನು ಖರೀದಿಸಿ ಸಂತು ಕೊಂಡರೆ ಸಾಕು ಮನೆಗೆ ಬೇಕಾದಂತಹ ಅಗತ್ಯವಸ್ತುಗಳ ಆದಂತಹ ಅಕ್ಕಿ ಹಿಟ್ಟು

ರಾಗಿ ಹಿಟ್ಟು ಗೋಧಿ ಹಿಟ್ಟುನಿಮಗೆ ಬೇಕಾದ ಹಲವಾರು ಧಾನ್ಯಗಳನ್ನು
ಪುಡಿ ಮಾಡಿಟ್ಟು ಕೊಳ್ಳಬಹುದು ಅದೇ ರೀತಿ ಧನಿಯಾ ಚಹಾ ಕಾಫಿ ಹಾಗೂ ಮಸಾಲೆ ಪದಾರ್ಥಗಳನ್ನು ಪುಡಿ ಮಾಡಿಟ್ಟುಕೊಳ್ಳಬಹುದು ನಿಮಗೆ ಸಮಯದ ಅಭಾವ ವಿದ್ದರೆ ಗಿರಣಿ ಅಂಗಡಿಗೆ ಹೋಗುವುದು ತಪ್ಪುತ್ತದೆ ಮನುಷ್ಯನ ಆರೋಗ್ಯಕ್ಕೆ ಆಹಾರದಲ್ಲಿರುವ ಪೋಷಕಾಂಶಗಳು ಮುಖ್ಯ ದೊಡ್ಡ ಗಿರಣಿಯಲ್ಲಿ ಬಳಸುವಂತಹ ಅಗಾಧವಾದ ಶಾಖ ಪ್ರಮಾಣವನ್ನು ಬಿಡುಗಡೆ ಮಾಡುತ್ತವೆ ಹೀಗಾಗಿ ನಿಮ್ಮ ಆಹಾರ ಪದಾರ್ಥಗಳು ಪೋಷಕಾಂಶಗಳು ಶಾಖದ ಪರಿಣಾಮದಿಂದ ನಷ್ಟವಾಗಿಬಿಡುತ್ತದೆ, ಆದರೆ ನಾವು ಇಂದು ನಿಮಗೆ ತಂದಿರುವಂತಹ ಕಲ್ಲಿನ ಹಿಟ್ಟಿನ ಗಿರಣಿ ಸಾಮಾನ್ಯ ಶಾಕ ಬಿಡುಗಡೆ ಮಾಡುತ್ತದೆ ಇದು ಕೂಡ ಆರೋಗ್ಯಕ್ಕೆ ಒಳ್ಳೆಯದು ಹಾಗಿದ್ದರೆ ಇತರ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *