ಹಾಯ್ ಗೆಳೆಯರೇ ನೀವು ಕೆಲಸದ ನಿಮಿತ್ತ ಮತ್ತು ಪ್ರವಾಸದ ನಿಮಿತ್ತ ಬೇರೆ ದೇಶಕ್ಕೆ ಹೋಗಬೇಕು ಎಂದರೆ ಪಾಸ್ಪೋರ್ಟ್ ಮತ್ತು ವೀಸಾ ಖಂಡಿತವಾಗಿ ಇರಬೇಕು. ಆದರೆ ಇಂದು ನಾವು ವೀಸಾ ಇಲ್ಲದೆಬೆಸ್ಟ್ ಕಂಟ್ರೀಸ್ ಹೋಗಿಬರಬಹುದು ಯಾವುದು ಎಂದು ನೋಡೋಣ ಬನ್ನಿ. ನಂಬರ್ ವನ್ ಭೂತಾನ್ ಬೊಲಿವಿಯಾ, ಕಾಂಬೋಡಿಯಾ, ಹಾಂಕಾಂಗ್, ಮಾಡ್ಲಿವ್ಸ್ ವಿದೇಶಗಳಿಗೆ ಹೋದಾಗ ನಾವು ಭಾರತ ಗೌರ್ಮೆಂಟ್ ಇಂದ ತೆಗೆದುಕೊಂಡಂತಹ ಪಾಸ್ಪೋರ್ಟ್ ಮಾತ್ರ ತೋರಿಸಬೇಕು, ವೀಸಾದ ಅವಶ್ಯಕತೆ ಇಲ್ಲ ಈ ದಿನ ನಾವು ಹೆಚ್ಚಾಗಿ ಬಳಸುತ್ತಿರುವ ಅಂತಹ ಸನ್ ಗ್ಲಾಸ್, 12ನೇ ಶತಮಾನದಲ್ಲಿ ಚೈನಾದಲ್ಲಿ ಕೋರ್ಟ್ ಮಾಡುತ್ತಿರುವಂತಹ ಜಡ್ಜ್ ಗಳು ತಮ್ಮ ಮುಖದ ಅನುಭವಗಳನ್ನು ಮುಂದೆ ಇರುವವರಿಗೆ ಕಾಣಿಸದಂತೆ ಎಕ್ಸ್ಪ್ರೆಶನ್ಇಂ

ದ ಯಾರ ಕಡೆ ತೀರ್ಪು ಹೇಳಿದ್ದಾರೆ ಎಂದು ಈ ಸನ್ ಗ್ಲಾಸ್ಬಳಸುತ್ತಿದ್ದರು. ಎರಡನೆಯದಾಗಿ ಈ ಪ್ರತಿಯೊಂದು ಭೂಮಿ ಮೇಲೆ 17.3 ಬಿಲಿಯನ್ ಗಿಡಗಳನ್ನು ಕಡಿದು ಹಾಕುತ್ತಿದ್ದೇವೆ ಆದರೆ ಪ್ರಾಬ್ಲಮ್ ಮನಸೋಲು ಮಾಡಲು ಯುಎಸ್ಎ ನ ಕಂಪನಿ ಒಬ್ಬರು ಒಂದು ವಿಧವಾದ ಇನ್ಫ್ಲೈಟ್ ಹಾಗೂ ಬ್ಲಡ್ ಗಳನ್ನು ತಯಾರಿಸಿದ್ದಾರೆ ಇದರ ಸಹಾಯದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದಾಗಿದೆ ಈ ಕಂಪನಿಯವರು ಈ ಸಹಾಯದಿಂದ ಎರಡರಿಂದ ಮೂರು ಲಕ್ಷದಷ್ಟು ಮರಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈ ರೀತಿಯ ಮಶಿನಿ ಎಲ್ಲಾ ದೇಶಗಳಲ್ಲೂ ತುಂಬಾ ಒಳ್ಳೆಯದಾಗುತ್ತದೆ ಹಲವಾರು ವಿಚಾರಗಳನ್ನು ತಿಳಿಯುವ ಸಲುವಾಗಿ ಈ ಮೇಲೆ ಕಾಣುವ ವಿಡಿಯೋವನ್ನು ಕೊನೆವರೆಗೂ ತಪ್ಪದೇ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *