ಟೀ ಮಾಡುವಾಗ ಈ 1ವಸ್ತು ಬೆರೆಸಿ ಸೋಂಕು ನಿಮ್ಮ ಹತ್ತಿರ ಬರುವುದಿಲ್ಲ..! ಇವತ್ತಿನ ಹೋಂ ರೆಮಿಡಿ..? » Karnataka's Best News Portal

ಟೀ ಮಾಡುವಾಗ ಈ 1ವಸ್ತು ಬೆರೆಸಿ ಸೋಂಕು ನಿಮ್ಮ ಹತ್ತಿರ ಬರುವುದಿಲ್ಲ..! ಇವತ್ತಿನ ಹೋಂ ರೆಮಿಡಿ..?

ಹಾಯ್ ಗೆಳೆಯರೇ ಇಂದು ನಾವು ತಿಳಿಸುತ್ತೇವೆ ಡೈಲಿ ಬಳಸುವಂತಹ ಕೀಯನ್ನು ಯಾವರೀತಿಯಲ್ಲಿ ರೋಗ ನಿರೋಧಕವನ್ನು ಶಕ್ತಿಯಾಗಿ ರೂಪಿಸಿಕೊಳ್ಳಬಹುದು ಏಕೆಂದರೆ ಈಗ ರೋಗವೆಂದರೆ ಹರಡುತ್ತಿದೆ. ಹಾಗಾಗಿ ನಾರ್ಮಲ್ ಆಗಿ ನಾವು ಪ್ರತಿನಿತ್ಯ ಬಳಸುವಂತ ಟೀ ರಲ್ಲಿ ಹುಮಿನಿಟಿ ಪವರ್ ಹೆಚ್ಚಾಗುತ್ತದೆ, ಖಂಡಿತವಾಗಲೂ ಇದನ್ನ ಬಳಸಿ ನಿಮ್ಮ ಮಕ್ಕಳಿಗೆ ಎಲ್ಲರಿಗೂ ಕೊಡಿ ನಿಮಗೆ ಆಗುವಂತಹ ಶೀತ ಕೆಮ್ಮು ಏನೆ ಇರಲಿ ಮಾಯವಾಗುತ್ತೆ. ಖಂಡಿತವಾಗಲೂ ಖಡಕ್ ಟೀ ಎಲ್ಲರಿಗೂ ಇಷ್ಟವಾಗುತ್ತದೆ ಹಾಗಿದ್ದರೆ ಬನ್ನಿ ಯಾವ ರೀತಿ ಮಾಡುವುದೆಂದು ತಿಳಿಯೋಣ ನಾರ್ಮಲ್ ಆಗಿ ಯಾವ ರೀತಿ ಟೀ ಮಾಡುತ್ತೀರಾ ಅದೇ ರೀತಿ ಮಾಡಬೇಕು ಹಾಲು ಸಕ್ಕರೆ ಸ್ವಲ್ಪ ನೀರು ಹಾಗೂ ಟೀ ಪೌಡರ್ ಎಲ್ಲವನ್ನು ಹಾಕಿ. ಲೈಟಾಗಿ ಕುದಿಯುತ್ತೆ ಈ ಟೈಮಲ್ಲಿ ಒಂದು ಲವಂಗವನ್ನು ಇದರಿಂದ ಮೆಟಬೋಲಿಸಂ ಹೆಚ್ಚಾಗುತ್ತದೆ ಶುಂಠಿ ಹಾಕಬೇಕು ನಮ್ಮ ಜೀರ್ಣ ಶಕ್ತಿ ಹಾಗೂ ಕೆಮ್ಮು

ಶೀತ ಏನು ಆಗದಂತೆ ತಡೆಯುತ್ತದೆ. ಇದನ್ನ ಹಾಕ್ತಾ ಇದ್ದೀನಿ ಜಾಸ್ತಿ ಹಾಕಬೇಡಿ ಸ್ವಲ್ಪ ಹಾಕಬೇಕು ಕಾಲು ಸ್ಪೂನ್ ರೆಸ್ಟು ಹಾಕಬೇಕು ಇದರ ಜೊತೆಗೆ ಅರಿಶಿನ ಪೌಡರನ್ನು ಹಾಕಬೇಕು ಇದೇನು ಮಾಡುತ್ತಿದ್ದರೆ ಇದು ನಮಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಇದರೊಂದಿಗೆ ಪೆಪ್ಪರ್ ಪೌಡರ್ ಹಾಕಬೇಕು. ಇದು ಶೀತ ಕೆಮ್ಮಿಗೆ ಒಳ್ಳೆಯದು ರೋಗ ನಿರೋಧಕ ಶಕ್ತಿಗೆ ಒಳ್ಳೆಯದು ಇಷ್ಟನಾ ಹಾಕಿ ಚೆನ್ನಾಗಿ ಕುದಿಸಿ ಇಲ್ಲಿ ನಾಲ್ಕು ಜನರಿಗೆ ಆಗುವಷ್ಟು ಮಾಡಿದ್ದೇವೆ ಸ್ವಲ್ಪ ಸ್ವಲ್ಪ ಮಾಡಬೇಕು ಖಂಡಿತವಾಗಿ ಈ ರೀತಿ ಒಮ್ಮೆ ಟೀ ಮಾಡಿನೋಡಿ ಗೊತ್ತಾಗುತ್ತದೆ ಆಗಿದ್ದರೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡೋಣ ಬನ್ನಿ ಇನ್ನು ಹಲವಾರು ಮಾಹಿತಿಗಳನ್ನು ತಿಳಿದುಕೊಂಡು ಮುಂದೆ ಸಾಗೋಣ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">