ಇದನ್ನು ಕುಡಿದರೆ ನೆಗಡಿ ,ಕೆಮ್ಮು‌ ಗಂಟಲು ನೋವು ಮತ್ತು ಜ್ವರ 5 ನಿಮಿಷ ಗಳಲ್ಲಿ ಮಾಯ...! » Karnataka's Best News Portal

ಇದನ್ನು ಕುಡಿದರೆ ನೆಗಡಿ ,ಕೆಮ್ಮು‌ ಗಂಟಲು ನೋವು ಮತ್ತು ಜ್ವರ 5 ನಿಮಿಷ ಗಳಲ್ಲಿ ಮಾಯ…!

ಹಾಯ್ ಫ್ರೆಂಡ್ಸ್, ನಮ್ಮ ಚಾನಲ್ ನ ವೀಕ್ಷಕರು ಬಹಳಷ್ಟು ಜನರು ಕೆಮ್ಮು, ನಗಡಿ,ಜ್ವರ,ಗಂಟಲು ನೋವು ಮುಖ್ಯ ವಾಗಿ ವೈರಲ್ ಇನ್ಫೆಷನ್ ಇಂದ ಬರುವ ಈ ರೀತಿಯಾಂತಹ ಸಮಸ್ಯೆಗಾಗಿ ಒಂದು ಮನೆ ಮದ್ದು ಮಾಡುವ ವಿಧಾನವನ್ನು ಮಾಡಿ ಕಳಿಸಿ ಎಂದು ಕೇಳಿದ್ದರು ಅಂತವರಿಗೆಲ್ಲಾ ಈ ರೆಮಿಡಿ ತುಂಬ ಚೇನ್ನಾಗಿ ಉಪಯೋಗಕ್ಕೆ ಬರುತ್ತೆ.ಮುಖ್ಯವಾಗಿ ಈ ಡ್ರಿಂಕ್ಸ್ ನ ನಾನು ಹೇಳಿದ ರೀತಿಯಾಗಿ ತಯಾರಿಸಿ ಕೊಂಡು ಕುಡಿದರೆ ಸಾಕು ನಿಮ್ಮ ಸಮಸ್ಯೆಯಲ್ಲವು ಕೇವಲ 5 ನಿಮಿಷದಲ್ಲಿ ಕಡಿಮೆ ಯಾಗುತ್ತೆ ಮತ್ತೆ ಈ ಡ್ರಿಂಕ್ಸ್ ನ ಯಾವ ರೀತಿಯಲ್ಲಿ ತಯಾರಿಸೋದು ಅಂದರೆ ಮುಖ್ಯ ವಾಗಿ ಮೊದಲು ಈ ಡ್ರಿಂಕ್ಸ್ ನ ತಯಾರು ಮಾಡಲು ಮುಖ್ಯ ವಾಗಿ ಬೇಕಾಗಿರೋದು 4 ಪದಾರ್ಥಗಳು.ಈಗ ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ 1 ಗ್ಲಾಸ್ ಅಷ್ಟು ಹಾಲನ್ನು ಹಾಕಬೇಕು ತಂಬ ಗಟ್ಟಿಯಿರುವ ಹಾಲನ್ನು ತೆಗೆದುಕೊಳ್ಳಬೇಡಿ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ಆನಂತರ ಇದಕ್ಕೆ ಸ್ವಲ್ಪ ಹಸಿಶುಂಠಿಯನ್ನು ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ಸಣ್ಣದಾಗಿ ಕಟ್ ಮಾಡಿ ಹಾಕಿ ಅಂದರೆ 1 ಇಂಚಿನಷ್ಟು ಹಸಿಶುಂಟಿ ಹಾಕಿ ಅಥವಾ ಜಜ್ಜಿ ಕೂಡ ಹಾಕಬಹುದು.

ಶುಂಠಿಯಲ್ಲಿ ವಿಟಮಿನ್ ‘C’ ಮೆಗ್ನೀಸಿಯಮ್ ಹಾಗೆ ಎಷ್ಟು ವಿದವಾದ ಮಿನರಲ್ ಇರುತ್ತೆ.ಈ ಶುಂಠಿ ಕೆಮ್ಮು ಕಡಿಮೆ ಮಾಡಲು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಅದ್ಬುತವಾಗಿ ಸಹಾಯ ಮಾಡುತ್ತದೆ. ನೆಕ್ಸ್ಟ್ ಇದಕ್ಕೆ 3 ಲವಂಗ,4 ಕಾಳು ಮೆಣಸನ್ನು ಹಾಕಬೇಕು ಆದರೆ ಇದನ್ನು ಸೀದ ಹಾಗೆ ಹಾಕಬಾರದು ಅದನ್ನು ಕುಟ್ಟಿ ಪುಡಿ ಮಾಡಿ ಹಾಕಬೇಕು. ಕಾಳು ಮೆಣಸಿನಲ್ಲು ಕೂಡ ಆಂಟಿ ಇಂಫ್ಲ್ ಮೆಂಟರಿ ಆಂಟಿಬ್ಯಾಟೀರಿಯಾ ಗುಣಗಳು ತುಂಬ ಹೆಚ್ಚಾಗಿ ಇರುತ್ತದೆ ಇವೆಲ್ಲವೂ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕೆಮ್ಮು, ನೆಗಡಿ ಗಂಟಲಿನಲ್ಲಿ ಹುರಿ ಜ್ವರವನ್ನು ಕಡಿಮೆ ಮಾಡಲು ಸಹಾಯಕ ವಾಗುತ್ತದೆ ನಂತರ ಹಾಲಿಗೆ ಬೆಲ್ಲವನ್ನು ನಿಮ್ಮ ರುಚಿಗೆ ಬೇಕಾಗುವಷ್ಟು ಹಾಕಬೇಕು.ಬೆಲ್ಲವನ್ನು ಸಹ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮ್ಮ ಶರೀರದಲ್ಲಿ ರೋಗಗಳನ್ನು ಈಗ ಕಡಿಮೆ ಮಾಡಲಿಕೆ ಹಾಗೆ ವೈರಸ್ ಇನ್ ಫೆಕ್ಸನ್ ಜೋತೆ ಹೋರಾಡಲ್ಲಿಕ್ಕೆ ಬೇಕಾಗುವಷ್ಟು ಶಕ್ತಿಯನ್ನು ಒದಗಿಸುತ್ತದೆ ನಂತರ ನಮಗೆ ಬೇಕಾಗಿರೋದು ಒಂದು ಎರಡು ತುಲಸಿ ಎಲೆಯನ್ನು ತೋಳೆದು ಹಾಕಿ.ನೀವು ತುಲಸಿ ಎಲೆಗಳು ಹಾಲಿನಲ್ಲಿ ಕುದಿಸಿ ತೆಗೆದು ಕೊಳ್ಳುವುದರಿಂದ ನಿಮ್ಮ ನೆಗಡಿ ,ಕೆಮ್ಮು ಬೇಗ ಹೋಗಿಬಿಡುತ್ತದೆ ಹಾಗೆ ನಮಗೆ ಬೇಕಾಗಿರೋದು ಅರಿಶಿನ ಪುಡಿ ಕಾಲ್ ಚಮಚ ದಷ್ಟು ಅರಿಶಿನ ಪುಡಿ ಹಾಕಿಕೊಳ್ಲಬೇಕು ನಂತರ ಎಲ್ಲವನ್ನು ಚೆನ್ನಾಗಿ ಮಿಕ್ಸ ಮಾಡಿಕೊಳ್ಳಬೇಕು ಅರಿಶಿನ ಪುಡಿ ಆಂಟಿಬಯೋಟಿಕ್ ರೀತಿಯಾಗಿ ಸಹಾಯ ಮಾಡುತ್ತದೆ.

See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಮುಖ್ಯ ವಾಗಿ ಹಾಲಿನಲ್ಲಿ ಅರಿಶಿನ ‌ಪುಡಿ ಬೆರಸಿ ತೆಗೆದುಕೊಳ್ಳುವುದರಿಂದ ಕೆಮ್ಮು, ನೆಗಡಿ,ಕಫ ಎಲ್ಲವನ್ನು ಕಡಿಮೆ ಮಾಡುತ್ತದೆ.ನಂತರ ಹಾಲನ್ನು ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಬೇಕು ಮದ್ಯ ಮದ್ಯ ಮಿಕ್ಸ್ ಮಾಡುತ್ತಿರಬೇಕು.ಹಾಲು ಅರ್ಧ ದಷ್ಟು ಹಾಗುವರೆಗು ಕುದಿಸಬೇಕು.ನಂತರ ಸ್ಟವ್ ನ್ನು ಹಾಫ್ ಮಾಡಿಕೊಳ್ಳಿಈ ಹಾಲನ್ನು ಈಗ ಒಂದುಗ್ಲಾಸಿನಲ್ಲಿಸೋಸಿಕೋಳ್ಳಬೇಕು.ನಂತರ ಈ ಡ್ರಿಂಕ್ಸ್ ನ್ನು ಯಾವ ಸಮಯದಲ್ಲಿ ಯಾರು ಯಾರುಹೇಗೆತೆಗೆದುಕೊಳ್ಳಬೇಕೆಂಬುದು ಮುಖ್ಯ ವಾಗಿರುತ್ತದೆ.

ಸ್ನೇಹಿತರೆ ಈ ಡ್ರಿಂಕ್ಸ್ ನ್ನು ದಿನಕ್ಕೆ 3 ಸಲ ತೆಗೆದುಕೊಳ್ಳಬೇಕು.ಅಂದರೆ ಬೆಳಿಗ್ಗೆ ತಿಂಡಿ ತಿಂದ ನಂತರ, ಮಧ್ಯಾನ ಊಟ ಮಾಡಿದ ನಂತರ, ರಾತ್ರಿ ಊಟ ಮಾಡಿದ ನಂತರ ತೆಗೆದುಕೊಳ್ಳಬೇಕು.ಆದರೆ ನೀವು ಈ ಡ್ರಿಂಕ್ಸ್ ನ ಸ್ವಲ್ಪ ಬಿಸಿ ಇದ್ದಾಗೆ ತೆಗೆದುಕೊಳ್ಳಬೇಕು ತಣ್ಣಗಾದ ಮೇಲೆ ಕುಡಿಯಬೇಡಿ.ಅಂದರೆ ನೀವು ಟೀ,ಕಾಫೀ ಯಾವ ರೀತಿ ತಗೋತಿರಾ ಅದೇ ರೀತಿಯಾಗಿ.ಅಂದರೆ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಾರದು ನೀವು ಟಫನ್ ಮಾಡಿದ ನಂತರ, ಊಟ ಮಾಡಿದ ನಂತರ ತೆಗೆದುಕೊಳ್ಳಬೇಕು.ನೀವು ಒಂದು ವೇಳೆ ಮಕ್ಕಳಿಗೆ ಕೋಡಬೇಕಾದರೆ ಅರ್ಧ ಅರ್ಧ ದಷ್ಟು ಕೊಡಬೇಕು ಈ ರೀತಿ ಈ ಡ್ರಿಂಕ್ಸ್ ತಯಾರಿಸಿಕೊಂಡು ಕುಡಿದರೆ 5 ನಿಮಿಷದಲ್ಲಿ ರಿಲೀಫ್ ಸಿಗುತ್ತದೆ.

WhatsApp Group Join Now
Telegram Group Join Now


crossorigin="anonymous">