ಈ 6 ರೋಗಗಳು ನಿಮಗೆ ಬಂದರೆ ನೀವೂ ಸೂಪರ್ ಹೀರೋ ಆಗುವುದು ಗ್ಯಾರಂಟಿ...! ಎಲ್ಲರಿಗೂ ಕಾಯಿಲೆ ಬಂದಾಗ ನೋವು ಮತ್ತು ಭಾದೆಯನ್ನು ಅನುಭವಿಸಿದರೆ ಈ ಕಾಯಿಲೆ ಇರುವವರು ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಅದು ಯಾವುದು ಗೊತ್ತಾ? » Karnataka's Best News Portal

ಈ 6 ರೋಗಗಳು ನಿಮಗೆ ಬಂದರೆ ನೀವೂ ಸೂಪರ್ ಹೀರೋ ಆಗುವುದು ಗ್ಯಾರಂಟಿ…! ಎಲ್ಲರಿಗೂ ಕಾಯಿಲೆ ಬಂದಾಗ ನೋವು ಮತ್ತು ಭಾದೆಯನ್ನು ಅನುಭವಿಸಿದರೆ ಈ ಕಾಯಿಲೆ ಇರುವವರು ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಅದು ಯಾವುದು ಗೊತ್ತಾ?

ಇತ್ತೀಚೆಗೆ ಒಂದು ಸರ್ವೆ ನಡೆಯುತ್ತೆ ಅದರ ಪ್ರಕಾರ ಮನುಷ್ಯನಿಗೆ ಮಾತ್ರ ಕ್ಯಾನ್ಸರ್ ಮಲೇರಿಯಾ ಡೆಂಗ್ಯೂ ರೀತಿಯ ಸಾವಿರಾರು ಕಾಯಿಲೆಗಳು ಬರುತ್ತವೆ. ಅಷ್ಟೇ ಅಲ್ಲದೆ ನಮ್ಮಲ್ಲಿ ಎಷ್ಟು ಚೆನ್ನ ಯಾವುದೋ ರೋಗಗಳಿಂದ ಬಳಲುತ್ತಿರುತ್ತಾರೆ. ನಮಗೆ ರೋಗ ಅಂದ ತಕ್ಷಣ ಮೊದಲು ಬರುವುದು ನೋವು ಅದರ ಜೊತೆಗೆ ಬಾದೆ. ಆದರೆ ಇನ್ನೊಂದು ವಿಚಾರ ಏನು ಗೊತ್ತಾ ಕೆಲವು ಕಡೆ ರೋಗಗಳು ಬಂದರೆ ಅದರಿಂದ ಭಾದೆಗಳ ಬದಲು ಹೆಚ್ಚಿನ ಶಕ್ತಿಗಳ ದೊರೆಯುತ್ತದೆ. ನೀವು ಹೇಳಿದ್ದು ನಿಜ ಯಾರಿಗಾದರೂ ಕಾಯಿಲೆಗಳು ಬಂದರೆ ಶಕ್ತಿಗಳು ಬರುತ್ತಾ ಅಂತ. ಹೈಪರ್ಥೈಮೆಸಿಯ ಅಥವಾ ಸೂಪರ್ ಮೆಮೊರಿ ನಮ್ಮ ಮೆದುಳು ಸಾಮಾನ್ಯವಾಗಿ ಒಂದು ದಿನಕ್ಕೆ 34ಜಿಬಿ ಡೇಟಾವನ್ನು ಅಳವಡಿಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅದರಲ್ಲಿ ಶೇಕಡವಾರು 80ರಷ್ಟು ಕಾಲಕ್ಕೆ ತಕ್ಕಂತೆ ಋಣಾತ್ಮಕ ವಾಗುತ್ತದೆ. ಯಾರಿಗೆ ಈ ರೋಗ ಇರುತ್ತೆ ಅಂತವರಿಗೆ ಡೇಟಾವನ್ನು ತೆಗೆದು ಹಾಕುವುದನ್ನು ನಿಲ್ಲಿಸಿಬಿಡುತ್ತದೆ. ಈ ಕಾಯಿಲೆಯು ಅವರ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಇದು ಪ್ರತಿನಿತ್ಯ ನಡೆಯುವ ಘಟನೆಗಳನ್ನು ತುಂಬಿಕೊಳ್ಳುತ್ತದೆ. ಈ ಕೆಳಗಿನ ವಿಡಿಯೋ ನೋಡಿ

ಈ ರೀತಿಯ ಸಾಮರ್ಥ್ಯವನ್ನು ಹೊಂದಿರುವವರು ಹಿಂದೆ ಸುಮಾರು ಹೆಗಳಲ್ಲಿ ಓದಿದ ಪುಸ್ತಕಗಳ ಸಾಲುಗಳನ್ನು ನೆನಪಿಟ್ಟುಕೊಂಡು ಇರುತ್ತಾರೆ ಮತ್ತು ಚಿಕ್ಕ ಚಿಕ್ಕ ಘಟನೆಗಳನ್ನು ಸಹ ನೆನಪಿನಲ್ಲಿ ಇರುತ್ತದೆ ನಮಗೆ ಉದಾಹರಣೆಗೆ 2005 ಇಸವಿಯಲ್ಲಿ ಯಾವುದಾದರೂ ಒಂದು ದಿನ ಏನು ನಡೆಯಿತು ಅಂತ ಕೇಳಿದರೆ ಯಾರಿಗೂ ಗೊತ್ತಿರುವುದಿಲ್ಲ ಆದರೆ ಅವರಿಗೆ ಗೊತ್ತಿರುತ್ತದೆ ಈ ರೀತಿಯ ಮೆದುಳು ನಮಗೂ ಇರಬೇಕು ಅಂತ ಅಂದುಕೊಂಡಿದ್ದಾರೆ ಅದು ತಪ್ಪು ಯಾಕೆಂದರೆ ಪ್ರಕೃತಿಯ ಪ್ರಕಾರ ಯಾವುದೇ ವಿಷಯದಲ್ಲಿ ಒಂದು ಉಪಯೋಗ ವಿದ್ದರೆ ಇನ್ನೊಂದು ದುರುಪಯೋಗವಾಗುತ್ತದೆ. ಯಾಕಂದ್ರೆ ಇವರು ಮೆದುಳಿನಲ್ಲಿ ಪ್ರತಿನಿತ್ಯ ನಡೆಯುವ ಘಟನೆಗಳನ್ನು ತುಂಬಿಕೊಳ್ಳುತ್ತದೆ ಅವರಿಗೆ ತಲೆನೋವು ಹೆಚ್ಚಾಗಿ ಬರುತ್ತದೆ ನಿದ್ರಾಹೀನ ರಾಗಿರುತ್ತಾರೆ. ಇವರು ಸಾಮಾನ್ಯ ಮನುಷ್ಯರಿಗಿಂತ ಬೇಗ ಸುಸ್ತಾಗುತ್ತಾರೆ. ಮತ್ತೆ ಇದರಲ್ಲಿ ತುಂಬಾ ಮುಖ್ಯವಾದ ವಿಷಯವೇನೆಂದರೆ ಇವರು ಯಾವುದೇ ವಿಷಯಗಳನ್ನು ಬೇಗ ಮರೆಯಲು ಸಾಧ್ಯವೇ ಇಲ್ಲ ಅದು ಘಟನೆ ಆಗಿರಬಹುದು ಅಥವಾ ಕಹಿಘಟನೆ ಯಾಗಿರಬಹುದು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.

See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

WhatsApp Group Join Now
Telegram Group Join Now


crossorigin="anonymous">