ಕೊ*ರೋ*ನಾ ಪಾಸಿಟಿವ್ ಬಂದಿರುವಂತಹ ಗಂಡನಿಗೆ ತನ್ನ ಬಾಯಿಯಿಂದ ಉಸಿರು ಕೊಟ್ಟ ಧೀಮಂತ ಹೆಂಡತಿ..! ವಿಡಿಯೋ ನೋಡಿದ್ರೆ ಕಣ್ಣೀರು ಸುರಿಯುತ್ತದೆ.. ಬೇಡಪ್ಪಾ ಈ ಜೀವನ » Karnataka's Best News Portal

ಕೊ*ರೋ*ನಾ ಪಾಸಿಟಿವ್ ಬಂದಿರುವಂತಹ ಗಂಡನಿಗೆ ತನ್ನ ಬಾಯಿಯಿಂದ ಉಸಿರು ಕೊಟ್ಟ ಧೀಮಂತ ಹೆಂಡತಿ..! ವಿಡಿಯೋ ನೋಡಿದ್ರೆ ಕಣ್ಣೀರು ಸುರಿಯುತ್ತದೆ.. ಬೇಡಪ್ಪಾ ಈ ಜೀವನ

ಹಾಯ್ ಗೆಳೆಯರೇ ಈ ಜಗತ್ತಿನಲ್ಲಿ ನಿಜವಾದ ಪ್ರೀತಿ ಅಂದರೆ ಏನು ನೋಡಿದ್ದೀರಾ ಪ್ರೀತಿ ಅಂದರೆ ಏನು..? ಅಂದರೆ ಒಂದು ಮಾತಿನಲ್ಲಿ ಹೇಳಬೇಕು ಎಂದರೆ ನನ್ನ ಮಾತಿನ ಪ್ರಕಾರ ನಿಜವಾದ ಪ್ರೀತಿ ಎಂದರೆ ತಾವು ಇಷ್ಟಪಡುತ್ತಿರುವ ಅವರ ಜೀವ ಹೋಗುತ್ತಿದ್ದರು ಸಹ ತನ್ನ ಜೀವವನ್ನು ಕೊಟ್ಟಾದರೂ ಸರಿ ಅವರ ಜೀವ ಉಳಿಸಬೇಕು ಎಂದು ಹೋರಾಡುವುದೇ ನಿಜವಾದ ಪ್ರೀತಿ ಹಾಗಾಗಿ ಈ ಕೆಳಗೆ ಕಾಣುವ ವಿಡಿಯೋವನ್ನು ನೀವು ಕಣ್ಣಾರೆ ನೋಡಿ..

ನೋಡಿದರೆ ಗೆಳೆಯರೇ ತನ್ನ ಗಂಡನ ಜೀವ ಹೋಗುತ್ತಿದ್ದರೂ ಸಹ ನನ್ನ ಜೀವವನ್ನು ಕೊಟ್ಟಾದರೂ ಸರಿ ನನ್ನ ಗಂಡನನ್ನು ಉಳಿಸಿಕೊಳ್ಳಬೇಕೆಂದು ಈ ಮಹಿಳೆಯ ಉದ್ದೇಶವಾಗಿದೆ. ನನ್ನ ಗಂಡನಿಗೆ ಕೋ*ವಿ*ಡ್ ಬಂದಿದ್ದೆ ಆಸ್ಪತ್ರೆಗೆ ದಾಖಲಾಗಲು ಬೆಡ್ ಇಲ್ಲ ಆಕ್ಸಿಜನ್ ಇಲ್ಲ ಉಸಿರಾಡುವುದಕ್ಕೆ ಆಗುತ್ತಿಲ್ಲ ಆದರೆ ಈ ಮಹಿಳೆ ಮಾಡಿರುವಂತಹ ಕೆಲಸ ನೋಡಿದರೆ ನಿಜಕ್ಕೂ ಸಾಕಾಗುತ್ತೆ ಒಂದು ಬಾರಿ ಈ ಮೇಲೆ ಕಂಡ ಘಟನೆ ನೋಡಿದರೆ ಮೈ ಜುಮ್ಮೆನ್ನುತ್ತದೆ. ಗಂಡನನ್ನ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಳೆ ಉಸಿರಾಡಲು ತೊಂದರೆಯಾಗಿದ್ದರೂ ಸಹ ತನ್ನ ಬಾಯಿಯಿಂದ ಹೌದು ಈಕೆಯ ಬಾಯಿಯಿಂದ ತನ್ನ ಗಂಡನ ಬಾಯಿಗೆ ಉಸಿರನ್ನು ನೀಡಿದ್ದಾಳೆ. ನಿಜವಾಗಲೂ ಈ ಮಹಿಳೆ ಗ್ರೇಟ್ ಇಡೀ ದೇಶವೇ ಈ ಘಟನೆಯನ್ನು ನೋಡಿ ಭಯ ಬೀಳುತ್ತಿದೆ ಹೆಮ್ಮಾರಿಯ ಎದುರು ತನ್ನ ಸಂಬಂಧಿಕರು ಕಣ್ಮುಂದೆ ಸತ್ತರು ಸರಿಹೋಗುತ್ತಿಲ್ಲ ಆತನ ಸಂಬಂಧಿಕರನ್ನು ಮುಟ್ಟಲೂ ಸಹ ಆಗುತ್ತಿಲ್ಲ ಆದರೆ ಈ ಮಹಿಳೆ ತನ್ನ ಗಂಡನನ್ನು ಕೋವಿಡ್ ಬಂದಿದ್ದರೂ ಸಹ ಉಸಿರಾಟ ತೊಂದರೆ ಇದ್ದರೂ ಸಹ ತನ್ನ ಬಾಯಿಂದ ತನ್ನ ಗಂಡನ ಬಾಯಿಗೆ ಉಸಿರನ್ನು ನೀಡುತ್ತಿರುವ ಅದೃಶ್ಯ ಮನಕಲಕುವಂತ ಹೀಗೆ ಹೀಗೆ ಹಲವಾರು ಮಾಹಿತಿಗಳನ್ನು ಈ ವಿಡಿಯೋದಲ್ಲಿ ಕಂಡಿದ್ದೇವೆ ಮಾಹಿತಿಗೆ ನಿಮ್ಮ ಮೆಚ್ಚುಗೆ ಇರಲಿ ಧನ್ಯವಾದಗಳು ಸ್ನೇಹಿತರೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

WhatsApp Group Join Now
Telegram Group Join Now


crossorigin="anonymous">