ಆಸ್ಪತ್ರೆಯಿಂದ ಸೀಕ್ರೆಟ್ ರೂಮ್ ಸೇರಿಕೊಂಡ ದಿವ್ಯ ಊರುಡುಗ..? ಮುಂದೇನು ದಿವ್ಯ ಅವರ ನಿರ್ಧಾರ ಬಿಗ್ ಬಾಸ್ ಗೆ ಮರಳಿ ಹೋಗ್ತಾರ..! ಇಲ್ವಾ. » Karnataka's Best News Portal

ಆಸ್ಪತ್ರೆಯಿಂದ ಸೀಕ್ರೆಟ್ ರೂಮ್ ಸೇರಿಕೊಂಡ ದಿವ್ಯ ಊರುಡುಗ..? ಮುಂದೇನು ದಿವ್ಯ ಅವರ ನಿರ್ಧಾರ ಬಿಗ್ ಬಾಸ್ ಗೆ ಮರಳಿ ಹೋಗ್ತಾರ..! ಇಲ್ವಾ.

ಹಾಯ್ ಗೆಳೆಯರೇ ಬಿಗ್ ಬಾಸ್ ಮನೆ ದಿವ್ಯ ಇಲ್ಲದೆ ಒಂದು ರೀತಿ ಖಾಲಿ ಹೊಡೆಯುತ್ತಿದೆ. ತುಂಬಾ ಬೋರ್ ಎನಿಸುತ್ತಿದೆ ಎಲ್ಲರೂ ಒಟ್ಟಿಗೆ ತುಂಬಾ ಲವಲವಿಕೆಯಿಂದ ಖುಷಿಯಿಂದ ಇದ್ದ ದಿವ್ಯ ಅವರು ಎಲ್ಲರೊಂದಿಗೆ ಬೆರೆತು ಕಾಮಿಡಿ ಮಾಡಿಕೊಂಡಿದ್ದರು ಸಂತೋಷದಿಂದ ಇದ್ದಾಗ ಅವರು ದೊಡ್ಮನೆ ಮಂದಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದ ರು. ಇದೀಗ ದಿವ್ಯ ಅವರ ಕಡೆಯಿಂದ ಒಂದು ಸಿಹಿ ಸುದ್ದಿ ಬಂದಿದೆ ಅದೇನಪ್ಪ ಅಂತೀರಾ. ಗುರುವಾರದ ಎಪಿಸೋಡ್ ನಲ್ಲಿ ದಿವ್ಯ ಅವರ ಸೂಟ್ ಕೇಸನ್ನು ಸ್ಟೋರ್ ರೂಮಿಗೆ ತಂದಿಡಲು ಬಿಗ್ ಬಾಸ್ ಆದೇಶಿಸುತ್ತಿ ಅರವಿಂದ ಹಾಗೂ ಮನೆ ಎಲ್ಲಾ ಸದಸ್ಯರಿಗೂ ಬೇಸರ ಉಂಟುಮಾಡಿದೆ. ಮನೆಯಿಂದ ಹೋದವರು ಮತ್ತೆ ಮನೆ ಒಳಗೆ ಬರುವುದಿಲ್ಲ ಎಂದು ಬೇಸರದಿಂದ ಮನೆಯ ಸದಸ್ಯರು ಕಣ್ಣೀರು

ಹಾಕಿದ್ದಾರೆ ಚಿಕಿತ್ಸೆಗಾಗಿ ಮನೆಯಿಂದ ಹೊರಬಂದಿರುವ ದಿವ್ಯ ಅವರ ಮತ್ತೆ ಮನೆ ಒಳಗೆ ಹೋಗಲು ಅನುಮಾನ ಅನುಮಾನ ಎನ್ನಲಾಗಿದೆ. ಈಗಾಗಲೇ ಮಹಾಕಾರಿ ಕೋರೋನ ಹೆಚ್ಚಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿದ ನಂತರ ಕ್ವಾರಿಂ ಟೈಮ್ ಆಗಬೇಕಾಗಿದೆ ಈ ಒಂದು ಸಂದರ್ಭವನ್ನು ದಿವ್ಯ ಅವರು ಹೇಗೆ ನಿಭಾಯಿಸುತ್ತಾರೆ ನಂತರ ಸಂಪೂರ್ಣವಾಗಿ ಗುಣಮುಖವಾಗಿ ಮನೆಗೆ ಎಂಟ್ರಿ ಕೊಡಲಿಕ್ಕೆ ಸಾಧ್ಯವಾಗುತ್ತದೆ. ಎಂದು ಹೇಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ನಿಮ್ಮ ಪ್ರಕಾರ ದಿವ್ಯ ಅವರು ಮನೆಗೆ ಮತ್ತೆ ಮರಳುವುದು ಮಟ್ಟಿಗೆ ಸರಿ ಅಥವಾ ತಪ್ಪು ಎಂಬುವುದನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡಿ ನಿಮ್ಮ ಮಾಹಿತಿಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

WhatsApp Group Join Now
Telegram Group Join Now
[irp]


crossorigin="anonymous">