ಮೆಡಿಕಲ್ ಆಕ್ಸಿಜನ ಹೇಗೆ ತಯಾರಿಸುತ್ತಾರೆ ಗೊತ್ತಾ ಇಲ್ಲಿದೆ ನೋಡಿ..! ಪರಿಶುದ್ಧವಾದ ಆಕ್ಸಿಜನ್ ಗೆ ಕೊರತೆ ಏಕೆ..? » Karnataka's Best News Portal

ಮೆಡಿಕಲ್ ಆಕ್ಸಿಜನ ಹೇಗೆ ತಯಾರಿಸುತ್ತಾರೆ ಗೊತ್ತಾ ಇಲ್ಲಿದೆ ನೋಡಿ..! ಪರಿಶುದ್ಧವಾದ ಆಕ್ಸಿಜನ್ ಗೆ ಕೊರತೆ ಏಕೆ..?

ಕೋರೋನ ಎರಡನೇ ಹಳೆಯ ಇವತ್ತಿನ ಪರಿಸ್ಥಿತಿಯನ್ನು ಯಮ ಭೀಕರವಾಗಿ ಗೊಳಿಸಿದೆ. ಇದರ ಹೊಡೆತಕ್ಕೆ ಸಿಲುಕಿದ ಜನರನ್ನ ಬಿಸಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗೋಗಿದೆ. ಉಸಿರಾಟದ ಏರುಪೇರು ಹಾಗೂ ಉಸಿರಾಟದಿಂದ ಆಗುತ್ತಿರುವ ತೊಂದರೆಯಿಂದ ಲಕ್ಷಾಂತರ ಜನ ಕೊರೋನಾ ಗೆ ಸಿಲುಕಿದ್ದಾರೆ ಸಾವಿರಾರು ಜನ ಸಾಯುತ್ತಿದ್ದಾರೆ. ಹಾಗಾಗಿ ಈಗಲೂ ಕೂಡ ಸೂಕ್ತ ಆಕ್ಸಿಜನ್ ಜನರಿಗೆ ಸಿಕ್ತಾ ಇಲ್ಲ. ಈಗ ವೆಂಟಿಲೇಟರ್ ಆಕ್ಸಿಜನ್ ಬೆಡ್ ಗಳ ಕೊರತೆ ತುಂಬಾ ಇದೆ ಆಕ್ಸಿಜನ್ ಕಾರಿಯಾದ ನಂತರ ಆ ಸಿಲಿಂಡರಿಗೆ ಮತ್ತೆ ತುಂಬಿಸಿಕೊಂಡು ಬರುತ್ತಿದ್ದರು ಅದಕ್ಕೂ ನಿಂತುಕೊಳ್ಳಬೇಕು ಆಸ್ಪತ್ರೆಯ ಸಿಬ್ಬಂದಿಗಳು ಮತ್ತೆ ರೋಗಿಗಳ ಕಡೆಯವರು ಸಹ ಇದಕ್ಕೆ ಪರದಾಡುತ್ತಿದ್ದಾರೆ ಆದರೆ ಇಲ್ಲಿ ಮೊದಲು ಆಕ್ಸಿಜನ್ ತೊಂದರೆಯಾಗುತ್ತಿದೆ ಅಂದರೆ ಈ ಕೆಳಗಿನ ವಿಡಿಯೋ ನೋಡಿ.

ಆಸ್ತಮ ಸಮಸ್ಯೆ ಇದ್ದವರು ಮತ್ತು ಉಸಿರಾಟದ ಸಮಸ್ಯೆ ಇದ್ದವರಿಗೆ ಶೇಕಡವಾರು 21ರಷ್ಟು ಆಮ್ಲಜನಕವು ಸಾಲುವುದಿಲ್ಲ. ಆಮ್ಲಜನಕವನ್ನು ತಯಾರು ಮಾಡುವುದು ಹೇಗೆ ಅಂದರೆ ಶುದ್ಧವಾದ ವಾತಾವರಣದ ಗಾಳಿಯನ್ನು ತೆಗೆದುಕೊಂಡು ಅದರಲ್ಲಿರುವ ಕಲುಷಿತ ಅಂಶಗಳನ್ನು ತೆಗೆದು ಹಾಕಿ ಸಿಲೆಂಡರ್ ಗಳಿಗೆ ತುಂಬಲಾಗುತ್ತದೆ, ಈ ರೀತಿಯ ಆಮ್ಲಜನಕಗಳು ಆಧುನಿಕ ದವಾಖಾನೆ ಗಳಲ್ಲಿ ದೊರೆಯುತ್ತದೆ. ಮೊದಲಿಗೆ ವಾತಾವರಣದ ಗಾಳಿಯನ್ನು ಹೇರ್ ಫಿಲ್ಟರ್ನಲ್ಲಿ ಸೊಸಲ್ ಆಗುತ್ತದೆ ಇದರಲ್ಲಿ ಕಲುಷಿತ ಅಂಶಗಳನ್ನು ತೆಗೆದು ಹಾಕಿ ಗಾಳಿಯನ್ನು ಮುಂದಿನ ಭಾಗಗಳಿಗೆ ಕಳಿಸಿಕೊಡುತ್ತದೆ ನಂತರ ಇದನ್ನು ಕಂಪ್ರೆಸರ್ ಮಾಡಿದಾಗ ಶಾಖವು ಉತ್ಪತ್ತಿಯಾಗುತ್ತದೆ. ಈ ರೀತಿಯಾಗಿ ಆಮ್ಲಜನಕವನ್ನು ತಯಾರು ಮಾಡುತ್ತಾರೆ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

WhatsApp Group Join Now
Telegram Group Join Now
[irp]


crossorigin="anonymous">