ಹೆದರಿ ಮೋಸ ಹೋಗ ಬೇಡಿ.ಇದೆಲ್ಲಾ ಮೆಡಿಕಲ್ ಆಫಿಯಾ.ಹೇಗೆಲ್ಲಾ ಹೆದರಿಸುತ್ತಾರೆ ಗೊತ್ತ,! ಎಚ್ಚರ..!ಪಲ್ಸ್ ಆಕ್ಟಿವಿಷನ್ ಮಿಷನ್,ನೀವು ಆಸ್ಪತ್ರೆಗೆ ಹೋದರೆ ಈ ಮಿಷನ್ ಇಂದ ಆಕ್ಸಿಜನ್ ಸಾಚುರೇಶನ್ ಚೆಕ್ ಮಾಡುತ್ತಾರೆ.ಚೆಕ್ ಮಾಡಿ 98 ಇರಬೇಕು 99 ಇರಬೇಕು100 ಇರ ಬೇಕು ಅಂತ ಹೇಳುತ್ತಾರೆ ಅಕಸ್ಮಾತ್ 98 ಸಾಚುರೇಶನ್ ಬಂದರೆ ಅಥವಾ ಸ್ಪಲ್ಪ ಕಮ್ಮಿ ಬಂದರು ಸಹ ತುಂಬಾನೇ ಡೇಜರ್ ಅಡ್ಮಿಟ್ ಆಗಬೇಕು,ನಿಮಗೆ ಆಕ್ಸಿಜನ್ ಕೊಡಬೇಕು,ನಿಮಗೆ ಟೆಸ್ಟ್ ಮಾಡಿಸಬೇ ಕು,ಸಿ ಟಿ ಸ್ಕ್ಯಾನ್ ಮಾಡುಸಬೇಕು ಬ್ಲೆಡ್ ಟೆಸ್ಟ್ ಮಾಡಿಸಬೇಕು ಆಗೆ ಈಗೆ ಅಂತ ಹೇಳಿ ಎದರಿಸುತ್ತಾರೆ 99% ಆಸ್ಪತ್ರೆಯಲ್ಲಿ .ನಮ್ಮ ಪ್ರಕಾರ ಇದು ಮೆಡಿಕಲ್ ಮಾಫೀಯ,ಇದರ ಜೊತೆಗೆ ಲ್ಯಾಬ್ ಗಳು ಸಹ.
ಮಿಷನ್ ಮ್ಯಾನಿಫ್ಯಾಚರ್ ಮಾಡುವ ಕಂಪನಿಗಳು ಸಹ ಲೂಟಿ ಅಂತ ಹೇಳಬಹುದು ಹಾಗೂ ಆಸ್ಪತ್ರೆಯಲ್ಲಿ ಇದನ್ನು ವೆಪನ್ ಮೊದಲನೆಯ ಸಾದನವಾಗಿ ಉಪಯೋಗಿಸುತ್ತಾರೆ.ಜೊತೆಗೆ ಬಯ ಪಡೆಸಲು ತೊಂದರೆ ಆಗುತ್ತೆ ಅಂತ ಬಯಪಡೆಸುವುದಕ್ಕೆ ಹಾಗೂ ನಿಮ್ಮನ್ನು ಲೂಟಿ ಮಾ ಡೊದ್ದಕ್ಕೆ.ಕೊನೆಯದಾಗಿ ನಿಮ್ಮನ್ನು ಕೊಲ್ಲೊದಕ್ಕೆ ಸ್ಯಾಚುರೇಶನ್ ಮಿ ಷನ್ ಗಳು.ಯಾವುದೇ ಒಂದು ಕಾಯಿಲೆ ಅಂತ ಹೇಳೊದಾದರೆ ಕಾ ಯಿಲೆಯನ್ನು ಡಯಾಗ್ನಸ್ ಮಾಡೊದು ಮತ್ತು ಅದರ ಸೀನೀಯಾರಿ ಟಿ ಯಾವ ಪ್ರಾಮಾಣದಲ್ಲಿದೆ ಯಾವ ಕಾಯಿಲೆ ಅಂತ ಹೇಳಲಿಕೆ.ಈ ಮೇಲೆ ಕಾಣುವ ವಿಡಿಯೋ ನೋಡಿ ಧನ್ಯವಾದಗಳು.
ಹೆದರಿ ಮೋಸ ಹೋಗಬೇಡಿ ಇದೆಲ್ಲಾ ಮೆಡಿಕಲ್ ಮಾಫಿಯಾ ಹೇಗೆಲ್ಲಾ ಹೆದರಿಸುತ್ತಾರೆ ಗೊತ್ತಾ ಎಚ್ಚರ..ಎಚ್ಚರ..!
People needs
[irp]