ಹಾಯ್ ಗೆಳೆಯರೇ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿ ಆಗಿರುವಂ ತಹ ಈ ಬೈಕ್ ರೇಸ್ ರೈಡರ್ K P ಅರವಿಂದ್ ರವರು ತಮ್ಮ TVS ಸಂಸ್ಥೆ ಬಗ್ಗೆ ಗೌರವಾನ್ವಿತ ಮಾತುಗಳನ್ನಾಡಿದ್ದಾರೆ, ಬಿಗ್ ಬಾಸ್ ದೊಡ್ಮ ನೆಯ ಗಾರ್ಡನ್ ಅಂಗಳದಲ್ಲಿ ಚಕ್ರವರ್ತಿ ಚಂದ್ ಚೂಡ್ ಮತ್ತು ಪ್ರಶಾಂತ್ ಸಂಬರ್ಗಿ ಬೈಕ್, ಜಾಕೇಟ್ ಬಗ್ಗೆ ಮಾತನಾಡುತ್ತಾ ಕುಳಿತಿ ರುತ್ತಾರೆ. ಈ ಸಂಧರ್ಭದಲ್ಲಿ ಅಲ್ಲೆ ಇದ್ದ ಅರವಿಂಧ್ ನಾನು ಬಿಗ್ ಬಾಸ್ ವೇದಿಕೆಗೆ ಬೈಕ್ ಮೂಲಕ ಇಳಿದು ಬಂದೆವೆಂದು ತಿಳಿಸುತ್ತಾರೆ. ಇದಕ್ಕೆ ಚಂದ್ರಚೂಡ್ ನೀವು ವೇದಿಕೆ ಮೇಲೆ ಬೈಕ್ ಹಾರಿಸ್ಕೊಂಡ್ರು ಬಂದ್ರಾ ಅಂತ ಆಶ್ಚರ್ಯದಿಂದ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಇಲ್ಲ ವೇದಿಕೆಯಲ್ಲಿ ಆಯೋಜಕರು ನನಗೆ ಸಲಹೆ ಸೂಚಿಸಿದರು ಹಾಗೆಯೇ ಬೈಕ್ ನಲ್ಲಿ ಎಲ್ಲಿ,ಹೇಗೆ ಬೈಕ್ ರೈಡ್ ಮಾಡಿ ನಿಲ್ಲಿಸಬೇಕು ಎಂದು ಸೂಚಿಸಿದ್ದರು. ಅದರಂತೆ ನಾನು ವೇದಿಕೆ ಮೇಲೆ ಬೈಕ್ ಯಿಂದ ಇಳಿದೆ ಎಂದು ಹೇಳುತ್ತಾರೆ.ಈ ಹಿಂದೆ ರಾಜೀವ್ ಇದ್ದಾಗಲೂ ಕೂಡ ಈ ಬೈಕ್ ರೇಸಿಂಗ್ ಜೀವನದ ಹಾದಿ ಯ ಬಗ್ಗೆ ಅದರ ಒಳಿತು ಕೆಡುಕು ರೈಡರ್ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ರಾಜೀ ವ್ ಕೆ.ಪಿ ಅರವಿಂದ್ ಅವರಿಗೆ ನಿಮಗೆ ಬೇರೆ ಕಂಪನಿಯಿಂದ ಆಹ್ವಾನ ಬಂದಿಲ್ಲವೇ, ಎಂದು ಪ್ರಶ್ನೆ ಕೇಳುತ್ತಾರೆ.ಇದಕ್ಕೆ ಇಲ್ಲ ನನಗೆ ಬೇರೆ ಮೋಟರ್ಸ್ ಕಂಪನಿಗಳಿಂದ ಆಫರ್ ಬಂದಿದೆ. ಆದರೆ ಹೆಚ್ಚು ಹಣ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಕಂಪನಿಯನ್ನು ಬದಲಾಯಿಸ

ಬಾರದು. ನನ್ನ ಕಂಪನಿ ನನಗೆ ಎಲ್ಲಾ ರೀತಿಯ ಸವಲತ್ತು ಸೌಕರ್ಯ ನೀಡಿದೆ. ನಾನು ಯುಎಸ್ ವೀಸಾಗೆ ಅಪ್ಲೈ ಮಾಡಿದ್ದಾಗ ನನ್ನ ಖಾತೆಯಲ್ಲಿ ಕೇವಲ 700 ರೂಮಾತ್ರ ಇತ್ತು, ಆದರೆ ಯುಎಸ್ ಅಪ್ಲೈ ಮಾಡಬೇಕಾದರೆ ಹತ್ತು ಸಾವಿರ ಡಾಲರ್ ಖಾತೆಯಲ್ಲಿರಬೇಕು.
ಆ ಸಂಧರ್ಭದಲ್ಲಿ ನಮ್ಮ ಕಂಪನಿಯೇ ಹಣ ನೀಡಿ ವಿಮಾನ ಟೆಕೆಟ್ ಸೇರಿದಂತೆ ನನ್ನ ತರಬೇತಿಯ ಎಲ್ಲಾ ಖರ್ಚು ವೆಚ್ಚಗಳನ್ನೆಲಾ ನೋಡಿ ಕೊಂಡಿದೆ. ಬೈಕ್ ರೈಡಿಂಗ್ ವೃತ್ತಿಯನ್ನು 45 ವರ್ಷದವರೆಗೂ ಮಾ ಡಬಹುದು. ಹಲವು ಗಾಯಗಳು ಆದಾಗ ಅದೂ ಸಹ ಸಾಧ್ಯವಿಲ್ಲ. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹೋದಾಗ ಅಲ್ಲಿಗೆ ತಕ್ಕಂತೆ ರೂಲ್ಸ್, ಕ್ರೀವ್ಸ್ ಪ್ರೋಗ್ರಾಂ ಗಳಿಗೆ ಹೊಂದಾಣಿಕೆ ಮಾಡಿಕೊ ಳ್ಳಬೇಕಾಗುತ್ತದೆ. ನನಗೆ ಅದರ ಅಗತ್ಯತೆ ಬರದ ಹಾಗೇ ಟಿವಿಎಸ್ ಕಂಪನಿ ನೋಡಿಕೊಂಡಿದೆ. ಹೀಗೆ ತಮಗೆ ಜೀವನ ನೀಡಿದ ಟಿವಿಎಸ್ ಸಂಸ್ದೆಯ ಬಗ್ಗೆ ಉಪಕಾರ ಸ್ಮರಣೆ ಮಾಡಿದ ಕೆ.ಪಿ ಅರವಿಂದ್ ನಮ್ಮ ಟಿವಿಎಸ್ ಕಂಪನಿಯ ನನ್ನ ಮೇಲೆ ಪ್ರತಿ ವರ್ಷ ಮೂರು ಕೋಟಿ ಹಣ ಹೂಡುತ್ತದೆ ಎಂದು ಬಿಗ್ ಬಾಸ್ ಇತರೆ ಸ್ಪರ್ಧೆಗಳೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಖಂಡಿತ ನಿಮ್ಮ ಮೆಚ್ಚುಗೆ ಇರಲಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *