ಹಾಯ್ ಗೆಳೆಯರೇ ಚೀನಾ ಇಂದ ಹರಡಿತು ಎಂಬ ಆರಂಭಿಕ ಮಾತು ಅದಕ್ಕೆ ಸಂಬಂಧಪಟ್ಟಂತೆ ಇನ್ನೂ ಕೂಡ ಅಧ್ಯಯನ ತನಿಕೆ ಎಲ್ಲಾ ನಡೆಯುತ್ತಿದೆ ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಇನ್ನೂ ತನಿಖೆ ಆಗಬೇಕು ಎಂದು ಹೇಳಿದೆ. ಆದರೆ ಆರಂಭದಿಂದಲೂ ಕೂಡ ಒಂದು ಅನುಮಾನ ಇದ್ದು ಜಗತ್ತಿಗೆ ಚೀನಾದ ಲ್ಯಾಬ್ ನಲ್ಲಿ ಏನಾದರೂ ತಯಾರಾಗಿ ಮಾನವನಿರ್ಮಿತ ವೈರಾಣು ಚೀನಾದ ಸೇನೆ ಏನಾದರೂ ರಿಲೀಸ್ ಮಾಡ್ತಾ ಎಂಬ ಅನುಮಾನ ಎಲ್ಲ ರೀತಿಯ ಪ್ರಶ್ನೆಗಳು ಕೂಡ ಕಾಡುತ್ತದೆ. ಆದರೆ ಆರಂಭದಲ್ಲಿ ಇದ್ದಂತಹ ಮುಂದೆ ಮುಂದೆ ಹೋಗುತ್ತಾ ಹೋಗುತ್ತಾ ಇದೇನು ಇರಲಿಕ್ಕಿಲ್ಲ ಅಂತ ಅಂದುಕೊಂಡಿದ್ದ ರು ಚೀನಾದವರು ಸಿಕ್ಕಸಿಕ್ಕ ಹಾಳುಮೂಳು ಹಾಡುಗಳನ್ನು ತಿಂದಿರುವ ಕಾರಣದಿಂದ ಈ ರೀತಿ ಆಯಿತು ಎಂದು ಹೇಳಿದರು. ಕೊರೊನಾ

ಸೋಂಕು ಸ್ಫೋಟ ಆಗುವ ಐದು ವರ್ಷದ ಮೊದಲೇ ಚೀನಾದ ಸೇನಾ ವಿಜ್ಞಾನಿಗಳು ಕೋರೋನ ವೈರಸ್ ಚೀನಾದವರು ಒಂದು ಜೈವಿಕ ಶಸ್ತ್ರಾಸ್ತ್ರ ವಾಗಿ ಬಳಸುವ ಬಗ್ಗೆ ಚರ್ಚೆ ಮಾಡಿದರು ಎಂದು ಆಘಾತಕಾರಿ ವಿಚಾರ ಈಗ ಹೊರಬಿದ್ದಿದೆ. 2015ರಲ್ಲಿ ಚೀನಾ ಸೇನಾ ವಿಜ್ಞಾನಿಗಳು ಹೊಸಯುಗದ ಜೈವಿಕ ಶಸ್ತ್ರಾಸ್ತ್ರ ವಾಗಲಿ ಎಂದು ಹೇಳಿ ಚೀನಾ ವಿಜ್ಞಾನಿಗಳು ಚರ್ಚೆ ಮಾಡಿದರು ಕೃತಕವಾಗಿ ಸೃಷ್ಟಿಸಿ ಎಲ್ಲ ಕಡೆ ಹರಡುವಂತೆ ಮಾಡಬೇಕು ಎಂದು ಚರ್ಚೆ ಮಾಡಿದರಂತೆ. ಚೀನಾದ ಕೆಟ್ಟಬುದ್ಧಿ ಹೇಗಿದೆ ಯಾವೆಲ್ಲಾ ವರ್ತನೆ ಯಿಂದ ಇಡೀ ವಿಶ್ವವನ್ನು ಮಣಿಸಬೇಕೆಂಬ ಮುಂಚೆ ತಯಾರು ಆದಂತಹ ಫ್ರೀಪ್ಲಾನ್ ಗಳೇನು ಎಂಬ ಮಾಹಿತಿಗಳನ್ನು ತಿಳಿಯಲು ಈ ಮೇಲೆ ಕಣೋ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *