ಒಂದು ಸುಖಮಯ ಹಾಗೂ ಸಂಬೃದ್ದವಾದ ಜೀವನದ ಬಯಕೆಯನ್ನು ಎಲ್ಲರು ಮಾಡುತ್ತಾರೆ ಆದರೆ ಕೆಲವೊಮ್ಮೆ ನಮ್ಮ ಸ್ಥಿತಿಗಳು ಯಾವ ರೀತಿಯಲ್ಲಿ ಆಗುತ್ತವೆ ಅಂದರೆ ಯಶಸ್ಸು ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಿದರು ಸಹ ನಾವು ಜೀವನದ ಎಲ್ಲಾ ಕ್ಷೇತ್ರದಲ್ಲಿ ಸಫಲರಾಗಿ ಬಿಡುತ್ತೇವೆ.ನಂತರ ದುಃಖಕ್ಕೆ ಒಳಗಾಗಿ ಎಲ್ಲಾ ಸುಖಗಳಿಂದ ವಂಚಿತರಾಗಿಬಿಡುತ್ತೇವೆ.ನಮ್ಮ ಅಸಪಲತೆಗೆ ಕಾರಣ ನಮ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಿತಿಗಳೆ ಕಾರಣವಾಗಿರುತ್ತವೆ.ಇಂದು ನಿಮಗೆ ಯಾವ ಒಂದು ಉಪಾಯದ ಬಗ್ಗೆ ತಿಳಿಸಲಿದ್ದೇವೆ ಅಂದರೆ ಅದು ವಸ್ತುವಿಗೆ ಸಂಬಂಧಿಸಿದ. ಅದನ್ನು ನೀವು ದಿನವು ಬಳಸುತ್ತೀರ ಕಂಡಿತವಾಗಿ ನೀವು ಆ ವಸ್ತುವನ್ನು ಸಾಮಾನ್ಯವಾದ ವಸ್ತು ಅಂತ ತಿಳಿದಿರುತ್ತೀರಿ.ಅದರೆ ಆ ವಸ್ತುವಿನ ಸರಿಯಾಗಿ ಉಪಯೋಗ ಮಾಡುವುದರಿಂದ ಆಗುವ ಚಮತ್ಕಾರದ ಬಗ್ಗೆ ನೀವು ತಿಳಿದರೆ ಇಂದು ನೀವು ಆ ವಸ್ತುವಿನ ಮಹತ್ವವನ್ನು ಕಂಡಿತ ತಿಳಿತ್ತೀರ.

ಆ ವಸ್ತು ಯಾವುದೆಂದರೆ ನಿಮ್ಮ ತಲೆ ದಿಂಬು‌,ಹೌದು ಇದನ್ನು ಕೇಳಿ ನಿಮಗೆ ಕಂಡಿತ ಅಚ್ಚರಿ ಆಗುತ್ತದೆ.ಸಾಮಾನ್ಯವಾಗಿ ಕಾಣುವಂತ ಈ ತಲೆದಿಂಬು‌ ಅದೃಷ್ಟವನ್ನು ಬದಲಾಯಿಸುತ್ತದೆ.ತಲೆದಿಂಬು ಒಂದು ಯಾವ ರೀತಿಯ ವಸ್ತು ಆಗಿದೆ ಅಂದರೆ ಇದರ ಕೆಳಗೆ ಕೆಲವು ವಸ್ತುಗಳನ್ನು ‌ಇಟ್ಟು ಮಲಗುವುದರಿಂದ ಚಮತ್ಕಾರಗಳು,ಲಾಭಗಳು ನಿಮಗೆ ಸಿಗುತ್ತವೆ. ಇವು ರಾತ್ರೋರಾತ್ರಿ ಶ್ರೀಮಂತ ರಾಗಿ ಮಾಡಿಬಿಡುತ್ತವೆ.ಆಗಾದರೆ ಯಾವ ವಸ್ತುಗಳನ್ನು ಇಡುವುದರಿಂದ ಶುಭ ಎಂದು ತಿಳಿಯೋಣ.

ಮೊದಲನೆಯದು ಹಿಂದೂ ಧರ್ಮದಲ್ಲಿ ತುಳಸಿ ಸಸ್ಯ ಗೆ ಎಲ್ಲಕ್ಕಿಂತ ತುಂಬಾ ಮಹತ್ವ ಇದೆ.ಮತ್ತು ಇದು ತುಂಬಾನೇ ಪವಿತ್ರವಾದ ಸಸ್ಯಗಳಲ್ಲಿ ಒಂದು.ತುಳಸಿ ಎಲೆಗಳನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಶಾಂತವಾದ ನೆಮ್ಮದಿ ನಿದ್ದೆ ಬರುತ್ತದೆ ಚಿಂತೆಗಳು ಕಾಡುವುದಿಲ್ಲ.ಕೆಟ್ಟ ಕನಸುಗಳು ಸಹ ಬಿಳುವುದಿಲ್ಲ.ಹಾಗೂ ಯಾವುದೇ ಪ್ರಕಾರದ ಭಯ ಕೊಡ ಆಗುವುದಿಲ್ಲ. ಈ ಉಪಾಯವನ್ನು ನಿರಂತರವಾಗಿ 21 ದಿನಗಳು ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಸಫಲ ಆಗುತ್ತದೆ.

By admin

Leave a Reply

Your email address will not be published. Required fields are marked *