ಇವತ್ತು ದೇಹದ ತೂಕ ಕಡಿಮೆ ಮಾಡಲು ತುಂಬಾ ಸೂಪರ್ ಆದಾ ಒಂದು ಮನೆ ಮದ್ದು ಇದೆ ಜೊತೆಗೆ ‌ಒಂದು ಮಸಾಜ್ ಪೌಡರ್ ಕೊಡ ನಾನು ನಿಮಗೆ ಹೇಳುತ್ತೀನಿ.ತುಂಬಾ ಅಳೆಯ ಕಾಲದಲ್ಲಿ ತೂಕ ಏಗೆ ಕಡಿಮೆ ಮಾಡಿಕೊಳ್ಳಬೇಕು ಅಂತ ಇದ್ದರೊ ಅದು ಎಫೆಕ್ಟೀವ್ ಆಗಿ ಹೇಗೆ ವರ್ಕ್ ಆಗುತ್ತ ಇತ್ತು,ಅದೇ ಮೆತೆಡ್ ಅಲ್ಲಿ ವೇಂಟ್ ಲಾಸ್ ಮಾಡೊದು ಹೇಗೆ ಅಂತ ನಿಮಗೆ ತಿಳಿಸುತ್ತೇವೆ. ಇಲ್ಲಿ ಒಂದು ಒಳ್ಳೆಯ ಪಾನಿಯ ಹೇಳುತ್ತೇನೆ ಅದು ತುಂಬಾ ಎಫೆಕ್ಟೀವ್ ಆಗಿ ವರ್ಕ್ ಆಗುತ್ತೆ ಜೊತೆಗೆ ನಿಮ್ಮ ಮೆಟಪಾಲಿಜಮ್ ರೆಟ್ ಅನ್ನು ತುಂಬಾ ಐ ಮಾಡುತ್ತ ದೆ,ಅದರ ಜೊತೆಗೆ ಇಲ್ಲಿ ನಾನು ಹೇಳಿರುವ ಮನೆ ಮದ್ದುಗಳು ಮತ್ತು ಟಿಪ್ಸ್ ಯೂಸ್ ಆಗಬೇಕು ಅಂದರೆ ನಿಮ್ಮ ಮನಸಿನಲ್ಲಿ ಒಂದು ದೃಡ ನಿರ್ಧಾರ ಇರಬೇಕು. ನಾನು ತೂಕ ಕಡಿಮೆ ಮಾಡೆ ಮಾಡುತ್ತೇನೆ.ನನ್ನ ಮನಸನ್ನು ಹಿಡಿತದಲ್ಲಿ ‌ಇಟ್ಟುಕೊಳ್ಳುತ್ತೇನೆ.ನನ್ನ ತೂಕ ಕಡಿಮೆ ಆಗುವ ವರೆಗು .ಮತ್ತೆ ಆ ಗುರಿ‌ ಮುಟ್ಟಲು ಸಕ್ಸಸ್ ಆಗುತ್ತೇನೆ ಎಂದು.ದೇಹ ದ ತೂಕ ಕಡಿಮೆ ಮಾಡುವ ಡ್ರಿಂಕ್ ಯಾವುದು ಮತ್ತು ಹೇಗೆ ಮಾಡು ವುದು ಎಂದು ತಿಳಿಯೊಣ ಬನ್ನಿ.

ಮೊದಲು ಒಂದು ಗ್ಲಾಸ್ ನೀರನ್ನು ತಗೆದುಕೊಳ್ಳಬೇಕು. ಈ ಮೆಥಡ್ ಅನ್ನು ನೀವು ರಾತ್ರಿ ನೇ ಮಾಡಬೇಕು ರಾತ್ರಿ ಒಂದು ಗ್ಲಾಸ್ ನೀರಿನಲ್ಲಿ ಅಗಸೆ ಬೀಜವನ್ನು ನನೆಸಿಟ್ಟು ಅದನ್ನು ಹಾಗೆ ಬಿಡಬೇಕು. ಅಗಸೆ ಬೀಜ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಉಪ ಯೋಗ ಆಗುತ್ತದೆ. ಈ ಅಗಸೆ ಬೀಜದಲ್ಲಿ ಒಮೇಗಾ 3 ಇದೆ,ಮತ್ತು ಒಮೇಗಾ 20 ಅಸಿಡ್ಸ್ ಒದೆ ಅದರ ಜೊತೆಗೆ ಪ್ರೊಟೀನ್ ಕೊಡ ಇದೆ ಇದರಲ್ಲಿ ಇರುಬ ಒಮೆಗಾ 3 ತೂಕವನ್ನು ಜಾಸ್ತಿ ಮಾಡಲು ಬಿಡುವು ದಿಲ್ಲ ಜೊತೆಗೆ ಫೈಬರ್ ಅಂಶ ತುಂಬಾ ಇದೆ ಇದರಿಂದ ತುಂಬಾ ಒತ್ತಿ‌ನ ವರೆಗು ಹೊಟ್ಟೆ ಅಸಿವು ಅನಿಸುವುದಿಲ್ಲ. ನಾವು ದೇಹದ ತೂಕ ಕಡಿ ಮೆ ಮಾಡಲು ಹೊಟ್ಟೆ ಅಸಿವು ತುಂಬಾ ಮುಖ್ಯವಾಗಿರುದೆ.ಅಂತ ಸಂ ದರ್ಭದಲ್ಲಿ ಈ ಅಗಸೆಬೀಜ ತುಂಬಾ ಎಲ್ಪ್ ಆಗುತ್ತದೆ. ಮತ್ತು ಎನ ರ್ಜಿಯನ್ನು ‌ಕೊಡುತ್ತದೆ.ಒಂದು ಗ್ಲಾಸ್ ಅಲ್ಲಿ ನೆನೆಸಿದ ಅಗಸೆ ಬೀಜದ ಪುಡಿಗೆ ಅದಕ್ಕೆ ಕಾಲ್ ಸ್ಪೂನ್ ಶುಂಠಿ ಪುಡಿಯನ್ನು ಹಾಕಬೇಕು. ನೆಷ್ಟ್ ಇದಕ್ಕೆ ಕಾಲ್ ಟೀ ಸ್ಪೂನ್ ಕಪ್ಪು ಮೆಣಸಿನ ಪುಡಿಯನ್ನು ಹಾಕಿ ನಂತರ ಒಂದು ಸ್ಪೂನ್ ನಿಂಬೆಹಣ್ಣಿನ ರಸವನ್ನು ಹಾಕಿ ಕೊನೆಯಲ್ಲಿ ಇದಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಬೇಕು. ಈಗ ಇದನ್ನು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದು ಕುಡಿದ ಒಂದು ಗಂಟೆ ಆದ ಮೇಲೆ ತಿಂಡಿ ತಿನ್ನಬಹುದು.

By admin

Leave a Reply

Your email address will not be published. Required fields are marked *