ಅಂಗೈಯಲ್ಲಿ ಇಂತಹ X ಗುರುತು ಇದ್ದರೆ ತಪ್ಪದೇ ಈ ವಿಷ್ಯ ತಿಳ್ಕೋಳಿ,ನಿಮ್ಮ ಸಂಪೂರ್ಣ ಲೈಫ್,ಲವ್,ಮದುವೆ ಜೀವನ ಹೀಗೆ ಇರಲಿದೆ..! » Karnataka's Best News Portal

ಅಂಗೈಯಲ್ಲಿ ಇಂತಹ X ಗುರುತು ಇದ್ದರೆ ತಪ್ಪದೇ ಈ ವಿಷ್ಯ ತಿಳ್ಕೋಳಿ,ನಿಮ್ಮ ಸಂಪೂರ್ಣ ಲೈಫ್,ಲವ್,ಮದುವೆ ಜೀವನ ಹೀಗೆ ಇರಲಿದೆ..!

ಒಂದು ವೇಳೆ ನೀವು ನಿಮ್ಮ ಅಂಗೈಯಲ್ಲಿ ಗಮನಿಸಿ ನೊಡಿದರೆ ಕೆಲವು ಚಿಕ್ಕ ಮತ್ತು ದೊಡ್ಡದಾದ ರೇಖೆಗಳ ಜೊತೆಗೆ ಹಲವಾರು ರೀತಿಯ ಚಿಕ್ಕ ಚಿಕ್ಕ ರೇಖೆಗಳು ಅಲ್ಲಿ ರೆಡಿ ಆಗಿ ಇರುತ್ತವೆ.ಅಂದರೆ ಈ ರೇಖೆಗಳ ಮೂಲಕ ಕೆಲವು ಚಿಹ್ನೆಗಳು ಸಹ ರೆಡಿ ಆಗಿ‌ಇರುತ್ತವೆ.ಇಲ್ಲಿ ಕೆಲವು ಚಿಹ್ನೆಗಳು ನಮಗಾಗಿ ಶುಭವಾಗಿ ಇರುತ್ತವೆ.ಆದರೆ ಕೆಲವು ಚಿಹ್ನೆಗಳು ಅಶುಭವಾಗಿ ಇರುತ್ತವೆ.ಅಸ್ತಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಶಂಕ ಚಕ್ರ‌,ಸಸ್ತಿಕ,ಮೀಲ್ವ,ದ್ವಜವಾಗಲಿ,ತ್ರೀಶೂಲವಾಗಲಿ ಕ್ರಾಸ್ ಇತ್ಯಾದಿ ಚಿಹ್ನೆಗಳನ್ನು ತುಂಬಾನೇ ವಿಶೇಷವಾದ ಚಿಹ್ನೆಗಳು ಎಂದು ತಿಳಿಯಲಾ ಗಿದೆ.ಅಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ರಲ್ಲಿ ಈ ಚಿಹ್ನೆಗಳ ಬಗ್ಗೆ ಕೆಲವು ತೀರ್ಮಾನವನ್ನು ತಗೆದುಕೊಳ್ಳಲಾಗಿದೆ.ಮತ್ತು ಈ ಚಿಹ್ನೆಗಳ ಬಗ್ಗೆ ಇರುವ ಶುಭ ಮತ್ತು ಅಶುಭ ಪಲಗಳ ಬಗ್ಗೆ ಕೊಡ ಇಲ್ಲಿ ತಿಳಿಸದ್ದಾರೆ ನಮ್ಮ ಅಂಗೈ ಅಲ್ಲಿ ಇರುವ ರೇಖೆಗಳು ನಮಗೆ ಯಾವ ರೀತಿ ಶುಭವ ನ್ನು ತಿಳಿಸುತ್ತದೆ ಎಂದು ತಿಳಿಯೊಣ.

WhatsApp Group Join Now
Telegram Group Join Now

ಒಂದು ವೇಳೆ ಯಾವುದಾದರು ವ್ಯಕ್ತಿಯ ಅಂಗೈಯ ಯಾವುದೊ ಒಂ ದು ಭಾಗದಲ್ಲಿ ಶಂಕದ ಆಕೃತಿ ಏನಾದರು ಇದ್ದರೆ ಅವರ ಭಾಗ್ಯವು ತುಂಬಾನೇ ಶುಭವಾಗಿ ಇರುತ್ತೆ.ಇಲ್ಲಿ ಶಾಸ್ತ್ರದ ಅನುಸಾರವಾಗಿ ಶಂಕವು ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮೀ ಗೆ ತುಂಬಾನೇ ಪ್ರಿಯವಾ ಗಿದೆ.ಆಗಾಗಿ ಅಂಗೈ ಅಲ್ಲಿ ಶಂಕ ಇದ್ದರೆ ತುಂಬಾನೇ ಶುಭ ಆಗಿರುತ್ತ ದೆ.ಯಾರ ಅಂಗೈ ಅಲ್ಲಿ ಶಂಕ ಇರುತ್ತದೋ ‌ಇವರ ಜೀವನ ಸುಖ ಮತ್ತು ಸಂಬೃದ್ದಿ ಇಂದ ತುಂಬಿ ಕೊಂಡಿರುತ್ತದೆ.ಇವರ ವ್ಯಕ್ತಿತ್ವವು ಆಕ ರ್ಷಕ ಮತ್ತು ಪ್ರಭಾವ ಶಾಲಿ ಆಗಿರುತ್ತದೆ. ಕೆಲವು ಜನರ ಅಂಗೈ ಅಲ್ಲಿ ಮೀನಿನ ಆಕೃತಿ ಕಂಡುಬರುತ್ತದೆ ಅಂಗೈ ನ ಬಿನ್ನ ಬಿನ್ನವಾದ ಸ್ಥಾನಗ ಳಲ್ಲಿ ಆಗಲಿ ಅಥವಾ ಪರ್ವತದ ಸ್ಥಾನದಲ್ಲಿ ಮೀನಿನ ಚಿಹ್ನೆ ಇರುವುದ ರ ಅರ್ಥ ಇಲ್ಲಿ ಇವರಿಗೆ ಭಿನ್ನ ಭಿನ್ನ ವಾದ ಪಲಗಳುಸಿಗುತ್ತ ಇರುತ್ತ ದೆ.ಇದರ ಪಲ ತುಂಬಾ ಶುಭವಾಗಿ ಇರುತ್ತದೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">