ಒಂದು ಗ್ಲಾಸ್ ಹಾಕಿ ಸಾಕು, ನಿಮ್ಮ ಗಿಡ ತುಂಬಾ ರಾಶಿ ರಾಶಿ ಹೂವು ಬಿಡುತ್ತದೆ..! ರೋಸ್ ಪ್ಲಾಟ್ ಫೆರ್ಟಿಲೈಜರ್ ಗಾರ್ಡನಿಂಗ್ ಟಿಪ್ಸ್...! » Karnataka's Best News Portal

ಒಂದು ಗ್ಲಾಸ್ ಹಾಕಿ ಸಾಕು, ನಿಮ್ಮ ಗಿಡ ತುಂಬಾ ರಾಶಿ ರಾಶಿ ಹೂವು ಬಿಡುತ್ತದೆ..! ರೋಸ್ ಪ್ಲಾಟ್ ಫೆರ್ಟಿಲೈಜರ್ ಗಾರ್ಡನಿಂಗ್ ಟಿಪ್ಸ್…!

ಹಾಯ್ ಗೆಳೆಯರೇ ಹೇಗೆ ಮನೆಯಲ್ಲಿ ಫರ್ಟಿಲೈಸರ್ಸ್ ತಯಾರಿಸು ವುದು ಹೇಗೆ ಇದನ್ನು ಮಾಡಿದರೆ ನಿಮ್ಮ ಗಿಡದಲ್ಲಿ ಹೇಗೆ ಹೂಬಿ ಡುತ್ತದೆ. ಹೋಂ ರೆಮಿಡಿ ಮಾಡುವುದು ಹೇಗೆ ಮೊದಲಿಗೆ ಹಾಲು ಕಾಯಿಸಿದ ಪಾತ್ರೆಯಲ್ಲಿ ಸ್ವಲ್ಪ ಕೆನೆ ಉಳಿದಿರುತ್ತೆ ಆ ಕೆನೆ ಪಾತ್ರೆಯಲ್ಲಿ ಸೈಡ್ನಲ್ಲಿ ಅಂಟಿಕೊಂಡಿರುತ್ತದೆ ಇದನ್ನು ನಾವು ಮೊದಲಿಗೆ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಆ ಕೆನ್ನೆ ಎಲ್ಲ ಸರಿಯಾಗಿ ಬಳಸಿಕೊಳ್ಳಬೇಕು ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತದೆ ನಿಮ್ಮ ಗಿಡದಲ್ಲಿ ಬೇಗ ಹೂಬಿಡುತ್ತದೆ. ಟೀ ಹಾಕಿರುವಂತಹ ಪಾತ್ರೆಯಲ್ಲಿ ಕೂಡ ಇರುತ್ತದೆ ಟೀ ಪುಡಿ ಅಂಟಿಕೊಂಡಿರುತ್ತದೆ ಇದಕ್ಕೆ ಎರಡು ಕಪ್ ನೀರು ಎಷ್ಟು ಸರಿಯಾಗಿ ನೀರಿನಲ್ಲಿ ಚೆನ್ನಾಗಿ ಅಂತಹದನ್ನೆಲ್ಲ ಕಲಕಿ ಇದರಲ್ಲೂ ಕೂಡ ಪ್ರೊಟೀನ್ ಅಂಶಗಳು ಮತ್ತು ಹಲವಾರು ಒಳ್ಳೆಯ ಅಂಶಗಳಿವೆ ಇದರಿಂದ ನಿಮ್ಮ ಗಿಡದಲ್ಲಿ ಬೇಗ ಬಿಡಬೇಕು ಎಂದರೆ ಇದು ಬಹಳ ಮುಖ್ಯವಾಗುತ್ತದೆ. ಇದೇ ರೀತಿ ಒಂದು ರಾತ್ರಿ

WhatsApp Group Join Now
Telegram Group Join Now

ಪೂರ್ತಿ ಹಾಗೆ ಇಡಬೇಕು ಬೆಳಿಗ್ಗೆ ನೋಡುವಾಗ ಈ ರೀತಿ ಇರುತ್ತದೆ ಒಂದು ಪೂರ್ತಿ ನೈಟ್ ಇದ್ದರೆ ಪೂರ್ತಿ ಬ್ಯಾಕ್ಟೀರಿಯಗಳು ಇದರಲ್ಲಿ ಸೇರಿರುತ್ತದೆ ಇದರಲ್ಲಿ ಒಂದೊಂದಾಗಿ ಫಿಲ್ಟರ್ ಮಾಡಿ ತೆಗೆದುಕೊಳ್ಳಬೇ ಕು . ಮೊದಲೇ ದಾಗಿ ಹಾಲಿನ ನೀರನ್ನು ಸೋಸಿಕೊಳ್ಳಬೇಕು ಇದನ್ನು ನೀಟಾಗಿ ಫಿಲ್ಟರ್ ಮಾಡಬೇಕು, ಕೆಲವರು ಅದೇ ರೀತಿ ಯೂಸ್ ಮಾಡುತ್ತಾರೆ ಫಿಲ್ಟರ್ ಮಾಡದೆ ಅಂಗಿ ಹಾಕಿದರೆ ತುಂಬಾ ಇರುವೆ ಇರುತ್ತದೆ ಅದೇ ರೀತಿ ಮಾಡಿಕೊಳ್ಳುವುದು ಬೆಸ್ಟ್ ವಿಧಾನ ಇವತ್ತು ನಾವು ಮಾಡಿರುವಂತಹ ಎರಡು ರೀತಿ ಎಲ್ಲ ಗಿಡಗಳಿಗೂ ಇದು ಆಗುತ್ತದೆ ಯಾವ ಗಿಡಕ್ಕೆ ಆದರೂ ನೀವು ಬಳಸಿಕೊಳ್ಳಬಹುದು, ರೋಸ್ ಗಿಡಗಳಿಗೆ ಬಳಸಬಹುದು ತುಂಬಾ ಹೆಚ್ಚಾಗಿ ಒಳ್ಳೆದಾಗುತ್ತದೆ ಇನ್ನೂ ಹಲವಾರು ಮಾಹಿತಿಗಳನ್ನು ಈ ಮೇಲೆ ಕಾಣುವ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

[irp]


crossorigin="anonymous">