ನಿಮ್ನ ಮನೆ ಒಳಗೆ ಹಾಗೂ ಹೊರಗೆ ಇರುವಂತ ಟೈಲ್ಸ್ ಅನ್ನು ಈ ರೀತಿ ಸುಲಭವಾಗಿ ಕ್ಲೀನ್ ಮಾಡಬಹುದು...ಜಸ್ಟ್ ಈ ವಿಡಿಯೋ ನೋಡಿ..! » Karnataka's Best News Portal

ನಿಮ್ನ ಮನೆ ಒಳಗೆ ಹಾಗೂ ಹೊರಗೆ ಇರುವಂತ ಟೈಲ್ಸ್ ಅನ್ನು ಈ ರೀತಿ ಸುಲಭವಾಗಿ ಕ್ಲೀನ್ ಮಾಡಬಹುದು…ಜಸ್ಟ್ ಈ ವಿಡಿಯೋ ನೋಡಿ..!

ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಧಾನವನ್ನು ನೀವು ಫಾ ಲೋ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಟೈಲ್ಸ್ ಗಳು ತುಂಬಾ ಚೆನ್ನಾಗಿ ಕಾಣುತ್ತದೆ ಹಾಗೂ ಟೈಲ್ಸ್ ಗಳ ಮೇಲೆ ಇರುವಂತಹ ಕೊಳೆಗಳನ್ನು ಕೂಡ ನೀವು ಸುಲಭವಾಗಿ ತೆಗೆಯಬಹುದು ಮನೆಯಲ್ಲಿ ತುಂಬಾ ಓಡಾಡುತ್ತಿದ್ದರೆ ಟೈಲ್ಸ್ ಗಳು ತುಂಬಾ ಕೊನೆಯಾಗಿಬಿಡುತ್ತದೆ ಇದರಿಂದ ನಾವು ಮನೆಯನ್ನು ಎಷ್ಟೇ ಸ್ವಚ್ಛ ಮಾಡಿದ್ದರೂ ಕೂಡ ಕೊಳೆ ಹಾಗೆ ಇರುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ವಿಧಾನವನ್ನು ಫಾಲೋ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಟೈಲ್ಸ್ ಗಳು ಪಳಪಳನೆ ಕಾಣುತ್ತದೆ ಆದರೆ ಅದು ಹೇಗೆ ಮಾಡುವುದು ತಿಳಿದುಕೊ ಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಟೈಲ್ಸ್ ಕ್ಲೀನ್ ಮಾಡಲು ನಮಗೆ ಬೇಕಾಗಿರುವಂತಹ cere roff clean ನಂತರ ವಿನಿಗರ್ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಇದರ ಬೆಲೆ ಕೇವಲ 160 ರೂಪಾಯಿ ಒಂದು ಲೀಟರ್ಗೆ ನಂತರ ವಿನಿಗರ್ ಗೂ ಕೂಡ ಒಂದು ಲೀಟರ್ಗೆ ಒಂದು 150ರಿಂದ 200 ರೂಪಾಯಿ ಇರಬಹುದು ಇದೀಗ ಹೇಗೆ ಕ್ಲೀನ್ ಮಾಡುವುದು ತಿಳಿದು ಕೊಳ್ಳೋಣ ಬನ್ನಿ ಒಂದು ಬಕೆಟ್ ನಲ್ಲಿ ನೀರು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ cereroof ಹಾಕಿ ನಂತರ ಸ್ವಲ್ಪ ವಿನಿಗರ್ ಹಾಕಿ ಅದಾದ ಮೇಲೆ ನೀರನ್ನು ಟೈಲ್ಸ್ ಮೇಲೆ ಹಾಕಿ ನಂತರ ಚೆನ್ನಾಗ ಬ್ರಷ್ ತೆಗೆ ದುಕೊಂಡು ಉಜ್ಜಿ ಇದರಿಂದ ಟೈಲ್ಸ್ ನಲ್ಲಿ ಇರುವಂತಹ ಕೊಳೆ ಹೊರ ಟುಹೋಗುತ್ತದೆ ಹಾಗೂ ಮನೆ ಕೂಡ ತುಂಬಾ ಸುಂದರವಾಗಿ ಕಾಣು ತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿ ತಾಂಶ ದೊರೆಯುತ್ತದೆ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.

See also  ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ

[irp]


crossorigin="anonymous">