ಮಂಗಳೂರಿನಲ್ಲಿ ಕಟ್ಟಿದ ಮನೆಯ ಹೋಂ ಟೂರಿಂಗ್..! ಕೇವಲ ಹನ್ನೊಂದು ಲಕ್ಷದಲ್ಲಿ 3 ಬೆಡ್ರೂಮ್ ಮನೆ..? ಸುರಕ್ಷಾ ಮಡ್ ಬ್ಲಾಕ್ ಈ ವೀಡಿಯೋ ತಪ್ಪದೇ ನೋಡಿ. » Karnataka's Best News Portal

ಮಂಗಳೂರಿನಲ್ಲಿ ಕಟ್ಟಿದ ಮನೆಯ ಹೋಂ ಟೂರಿಂಗ್..! ಕೇವಲ ಹನ್ನೊಂದು ಲಕ್ಷದಲ್ಲಿ 3 ಬೆಡ್ರೂಮ್ ಮನೆ..? ಸುರಕ್ಷಾ ಮಡ್ ಬ್ಲಾಕ್ ಈ ವೀಡಿಯೋ ತಪ್ಪದೇ ನೋಡಿ.

ಹಾಯ್ ಗೆಳೆಯರೇ ಸುರಕ್ಷಾ ಮಾಡ್ ಬ್ಲಾಕ್ ಎಂಬುವುದರಲ್ಲಿ ಕಟ್ಟಿದಾ ಗ ಮನೆಯೊಂದರ ವಿಚಾರವನ್ನು ನಿಮ್ಮ ಮುಂದೆ ತೋರಿಸುತ್ತಿದ್ದೇವೆ ಅಂದಹಾಗೆ ಈ ಮನೆ ಮಂಗಳೂರಿನ ಉಡುಪಿಯಲ್ಲಿದೆ.ಈ ಮನೆಯ ಮೊದಲ ಮಹಡಿ ಸುರಕ್ಷಾ ಮಾಡ್ಲಾಕ್ ಬಳಸಿ ಕಟ್ಟಲಾಗಿರುತ್ತದೆ ಇದು 600 ಸ್ಕ್ವೇರ್ ಫೀಟ್ ನಲ್ಲಿ ಒಂದು ಹಾಲ್ 1 ಬೆಡ್ರೂಮ್ ಒಂದು ಟಾಯ್ಲೆಟ್ ರೂಮ್ ನ್ನು ಹೊಂದಿರುತ್ತದೆ, ಇದು ತಾರಸಿಯ ಮನೆ ಆಗಿರುವುದರಿಂದ ಒಂದು ತಾರಸಿಯ ಮನೆಗೆ ಒಂದು ತಿಂಗಳು ಕ್ಯೂರಿಂ ಗ್ ಟೈಮ್ ಬೇಕಾಗುತ್ತದೆ. ಹೀಗಾಗಿ ಈ ಮನೆಯನ್ನು ಕಂಪ್ಲೀಟ್ ಮಾಡುವುದಕ್ಕೆ ಸುರಕ್ಷಾ ಟೀಮ್ ಕಂಪ್ಲೀಟ್ ದಿನಗಳು ಕೇವಲ ಮೂರು ತಿಂಗಳು ಮಾತ್ರ , ನೀವು ನಂಬಿದರೆ ನಂಬಿ ಈ ಮನೆಯನ್ನು ಕಟ್ಟುವು ದಕ್ಕೆ ತಗಲಿದ ವೆಚ್ಚ ಕೇವಲ ಹನ್ನೊಂದು ಲಕ್ಷ ಗಳು ಮಾತ್ರ ನಾವು

WhatsApp Group Join Now
Telegram Group Join Now

ಈ ಮೂಲಕ ಹೇಳುವುದೇನೆಂದರೆ ಸುರಕ್ಷಾ ಮಾಡ್ಲಾಕ್ ಬಳಸಿ ಕಟ್ಟಿರು ವುದರಿಂದ ಪ್ಲಾಸ್ಟಿಂಗ್ ಕೂಡ ಮಾಡುವುದಿಲ್ಲ, ಇದು ಹೇಗೆ ಬಹಳ ಜನ ಕೇಳ್ತಾರೆ ಎಲೆಕ್ಟ್ರಿಕಲ್ ಹಾಕುವಾಗ ಪ್ಲಂಬಿಂಗ್ ಮಾಡುವಾಗ ಆ ಜಾಗದ ಗುರು ತುಗಳು ಕಾಣಿಸುವುದಿಲ್ಲವೇ ಯಾವ ರೀತಿ ಫಿನಿಶ್ ಮಾಡ್ತೀರಾ ಅಂತ ಕೇಳ್ತೀರಾ ಇಲ್ಲಿ ಆಗಿರುವಂತಹ ಫಿನಿಶ್ ನಿಮ್ಮ ಸಂದೇಹಕ್ಕೆ ಉತ್ತರ ನೀಡುತ್ತದೆ ಹೌದು 3 ಬೆಡ್ರೂಮ್ ಒಂದು ಹಾಲ್ ಮತ್ತು ಬಾತ್ರೂಮ್ ಕಮ್ ಟಾಯ್ಲೆಟ್ ಇರುವಾಗ ಈ ಮನೆಯ ಮೇಲ್ಚಾವಣಿ ಯಾವ ರೀತಿ ಮಾಡಲಾಗಿ ಕಟ್ಟಿದ್ದಾರೆ ಅಂತ ನೀವೇ ನೋಡಬಹುದು ಹಾಗಿದ್ದರೆ ಬನ್ನಿ ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋ ಮೂಲಕ ತಿಳಿಯೋಣ ಧನ್ಯವಾದಗಳು.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

[irp]


crossorigin="anonymous">