ಹಾಯ್ ಗೆಳೆಯರೇ ಮೂರನೇ ಅಲೆ ಕೋರೋನ ಬಂತು ಬರಲಿದೆ ಈ ರೀತಿ ಗೊಂದಲಗಳು ಜನಸಾಮಾನ್ಯರಲ್ಲಿ ಸರ್ವೇಸಾಮಾನ್ಯ ಎರಡನೇ ಅಲೆಬಂದು ಹೋಯಿತು ಎರಡನೇ ಅಲೆಯಲ್ಲಿ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ ಈಗ ತಾನೆ ಜಿಮ್ ಹೋಗ್ತಾ ಇದ್ದೆ ಈಗ ತಾನೆ ಮದುವೆಯಾಗಿದ್ದೆ ಮೊದಲನೇ ಅಲೆ ಗಿಂತ ಎರಡನೇ ಅಲೆ ತುಂಬಾ ಭಯಂಕರವಾಗಿತ್ತು. ಇದಕ್ಕೆ ಕಾರಣವೂ ಕೂಡ ನಾವು ಸ್ಪಷ್ಟವಾಗಿ ನಾವು ತಿಳಿಸುತ್ತೇವೆ ಯಂಗ್ ಸ್ಟಾರ್ ನಾನು ತುಂಬಾ ಸ್ಟ್ರಾಂಗ್ ಆಗಿದ್ದೀನಿ ಅಂತ ವೈರಸ್ ಹೂಡಿಕೊಂಡು ಹೋದರು ರಾಜಕೀಯವಾಗಿ ಒಂದು ಪ್ರಭಾವಕ್ಕೆ ಒಳಗಾಗಿ ವ್ಯಾಲಿ ಗಳಲ್ಲಾಗಲಿ ಫಿಲಂ

ಮೋಟಿವೇಶನ್ ಮೊಮೆಂಟ್ ಗಳಲ್ಲಿ ತುಂಬಾ ಭಾಗವಹಿಸಿ ವೈರಸ್ಗಳನ್ನು ಹತ್ತಿರ ಬರಮಾಡಿಕೊಂಡರು ಎಲ್ಲೋ ಒಂದು ಕಡೆ ನಿಜಕ್ಕೂ ಹೇಳಬೇಕೆಂದರೆ ಡೆತ್ ಕಾರಣ ನಾನು ಪದೇಪದೇ ಹೇಳ್ತಾ ಇರೋದು ಇಷ್ಟೇ. ಲೇಟ್ ಅಡ್ಮಿಶನ್ ಇದಕ್ಕೆ ಕಾರಣ ಕರೆಕ್ಟ್ ಸಿಚುವೇಶನ್ ಕಡಿಮೆ ಇದ್ದಾಗ ಏನು ಪರವಾಗಿಲ್ಲ ಅನ್ನೋದು ಸಮಯದಲ್ಲಿ ಬಂದರೆ ಅವರಿಗೆ ಆಕ್ಸಿಜನ್ ಕೊಡಬಹುದು. ಬಹಳ ಜನ ವೆಂಟಿಲೇಟರ್ ಸಪೋರ್ಟ್ ನ ಪಡೆದುಕೊಳ್ಳಬಹುದು ಹೀಗೆ ಹಲವಾರು ಕಾರಣಗಳಿಂದ ತನ್ನ ತಪ್ಪನ್ನು ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಿದ್ದರು ಇದೇ ರೀತಿ ಡಾಕ್ಟರ್ ಆಂಜನಪ್ಪ ಅವರು ಮತ್ತಷ್ಟು ಮಾಹಿತಿಯನ್ನು ತಿಳಿಸಿದ್ದಾರೆ ಅದೇನು ಎಂಬುದನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *