ಹೀಗೆ ಮಾಡಿದರೆ ಮನೆ ಹತ್ರಾ ಒಂದು ಸೊಳ್ಳೆನೂ ಬರೋದಿಲ್ಲ‌.ಮನೆಯಲ್ಲಿ ಸೊಳ್ಳೆಗಳು ಉಳಿಯೋದಿಲ್ಲ‌..ವಿಡಿಯೋ ನೋಡಿ..! » Karnataka's Best News Portal

ಹೀಗೆ ಮಾಡಿದರೆ ಮನೆ ಹತ್ರಾ ಒಂದು ಸೊಳ್ಳೆನೂ ಬರೋದಿಲ್ಲ‌.ಮನೆಯಲ್ಲಿ ಸೊಳ್ಳೆಗಳು ಉಳಿಯೋದಿಲ್ಲ‌..ವಿಡಿಯೋ ನೋಡಿ..!

ಸ್ನೇಹಿತರೆ ಮನೆಯಲ್ಲಿ ಸೊಳ್ಳೆಗಳು ಬಿಂದು ಬಿಟ್ಟರೆ ತುಂಬಾ ಕಷ್ಟವಾ ಗುತ್ತದೆ ಇದರಿಂದ ನಮಗೆ ತುಂಬಾ ತೊಂದರೆಗಳು ಕೂಡ ಆಗುತ್ತದೆ ಹಾಗೂ ನಾವು ತಿನ್ನುವಂತ ಆಹಾರದಲ್ಲಿದ್ದರೆ ಇನ್ನು ಕೂಡ ಸಮಸ್ಯೆ ಯಾಗುತ್ತದೆ ಮತ್ತು ಸೊಳ್ಳೆಗಳು ಕಚ್ಚಿದರೆ ಜ್ವರ ಮತ್ತು ಕೆಮ್ಮು ನೆಗಡಿ ಇಂತಹ ಸಮಸ್ಯೆಗಳು ಕೂಡ ಅತಿ ಹೆಚ್ಚಾಗಿ ಬರುತ್ತದೆ ಅದಕ್ಕಾಗಿ ಇಂ ತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಮಾರು ಕಟ್ಟೆ ಯಲ್ಲಿ ಸಿಗುವಂತಹ ಅನೇಕ ರೀತಿಯ ಗುಡ್ ನೈಟ್ ಗಳನ್ನು ಬಳಕೆ ಮಾಡುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನು ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಸುಲಭ ವಾದಂತಹ ಕೆಲವು ಮನೆಮದ್ದುಗಳನ್ನು ತಿಳಿಸಿ ಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಮೊದಲಿಗೆ ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಚ ಮಚ ಬೇವಿನ ಎಣ್ಣೆ ಮತ್ತು ಕರ್ಪೂರ ಎರಡನ್ನು ಹಾಕಿ ಚೆನ್ನಾಗಿ ಪುಡಿ ಮಾಡಿ ಮಿಶ್ರಣ ಮಾಡಬೇಕು ನಂತರ ಒಂದು ಪಲಾವ್ ಎಲೆ ತೆಗೆದು ಕೊಂಡು ಅದಕ್ಕೆ ಎಣ್ಣೆಯನ್ನು ಸವರಿ ನಂತರ ಬೆಂಕಿ ಹಚ್ಚಬೇಕು ಇದ ರಿಂದ ಸೊಳ್ಳೆಗಳು ನಿಮ್ಮ ಮನೆಯಿಂದ ಅತಿಸುಲಭವಾಗಿ ಹೊರಟು ಹೋಗುತ್ತದೆ ನಂತರ ಒಂದು ಚಿಕ್ಕ ದೀಪವನ್ನು ತೆಗೆದುಕೊಂಡು ಅದರ ಒಳಗಡೆ ಈ ಮಿಶ್ರಣವನ್ನು ಹಾಕಿ ದೀಪವನ್ನು ಹಚ್ಚುವುದರಿಂದ ಕೂಡ ಸೊಳ್ಳೆಗಳು ಹೊರಟುಹೋಗುತ್ತದೆ ಅತಿಬೇಗನೆ ಮೂರನೆಯದಾಗಿ

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎರಡು ಲೋಟ ನೀರನ್ನು ಹಾಕಿ ನಂತರ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಒಂದು ಬಾಟಲಿ ಒಳಗಡೆ ಸೋಸಿಕೊಳ್ಳಬೇಕು ಅದಾದ ಮೇಲೆ ಸ್ಪ್ರೇ ಮಾಡುವುದರಿಂದ ಸೊಳ್ಳೆಗಳು ಮನೆಯಿಂದ ಹೊರಟು ಹೋಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಹಾಗುವುದಿಲ್ಲ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.

[irp]


crossorigin="anonymous">