ಇಂದು ಜುಲೈ 1 ಸಾಯಿ ಬಾಬಾ ಗುರುಗಳ ಕೃಪೆಯಿಂದ ಐದು ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ ತಿಂಗಳ ಕೊನೆವರೆಗೂ ದುಡ್ಡೆ ದುಡ್ಡು.ರಾಜಯೋಗ ಆರಂಭ ನಿಮ್ಮ ರಾಶಿ ಚೆಕ್ ಮಾಡಿಕೊಳ್ಳಿ. » Karnataka's Best News Portal

ಇಂದು ಜುಲೈ 1 ಸಾಯಿ ಬಾಬಾ ಗುರುಗಳ ಕೃಪೆಯಿಂದ ಐದು ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ ತಿಂಗಳ ಕೊನೆವರೆಗೂ ದುಡ್ಡೆ ದುಡ್ಡು.ರಾಜಯೋಗ ಆರಂಭ ನಿಮ್ಮ ರಾಶಿ ಚೆಕ್ ಮಾಡಿಕೊಳ್ಳಿ.

ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

WhatsApp Group Join Now
Telegram Group Join Now

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೇಷ ರಾಶಿ :- ವೈವಾಹಿಕ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಹರಿಸಲು ಪ್ರಯತ್ನಿಸುತ್ತೀರಿ. ಒತ್ತಡದ ಪರಿಸ್ಥಿತಿ ಎದುರಿಸಬೇಕಾಗಬಹುದು ಜೀವನಸಂಗಾತಿ ಜೊತೆ ಜಗಳ ಆಡುವ ಸಾಧ್ಯತೆ ಇದೆ ತಾಳ್ಮೆಯಿಂದ ಇರಿ, ಅನಗತ್ಯ ಚರ್ಚೆಗಳ ವಿಚಾರವಾಗಿ ಮಾಡಬೇಡಿ ಜೀವನದಲ್ಲಿ ಯಶಸ್ವಿಯಾಗಲು ನಕಾರಾತ್ಮಕ ಆಲೋಚನೆಗಳನ್ನು ದೂರವಿರಿ. ಇಂದು ನಿಮ್ಮ ಶತ್ರುನ ಕಡೆಯವರು ಸಕ್ರಿಯರಾಗಿರುತ್ತಾರೆ ಎಚ್ಚರ , ಕೆಲಸದ ಸ್ಥಳಗಳಲ್ಲಿ ಏರಿಳಿತ ಆಗಿರುತ್ತದೆ ಇದ್ದಕ್ಕಿದ್ದಂತೆ ಜವಾಬ್ದಾರಿಗಳು ಹೆಚ್ಚುವುದರಿಂದ ಒತ್ತಡಕ್ಕೆ ಒಳಗಾಗಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೆಂಪು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಷಭ ರಾಶಿ :- ಇಂದು ಉದ್ಯೋಗಿಗಳಿಗೆ ಉತ್ತಮವಾದ ದಿನವಾಗಲಿದೆ ಇಂದು ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಹಲವು ಕಾರಣಗಳಿಂದಾಗಿ ಈ ದಿನವು ನಿಮಗೆ ಒಳ್ಳೆ ಪ್ರತಿಫಲ ಸಿಗುತ್ತದೆ ದಂಪತಿಗಳಿಗೆ ಇಂದು ಸಾಮಾನ್ಯವಾದ ದಿನವಾಗಿರುತ್ತದೆ, ಆರ್ಥಿಕ ವಿಚಾರದಲ್ಲಿಹಣದ ಲಾಭವಾಗುತ್ತದೆ. ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಆರೋಗ್ಯದಲ್ಲಿ ಚೇತರಿಕೆ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂತೋಷವಾಗಿರಿ ಅನಗತ್ಯವಾದ ಖರ್ಚನ್ನು ಮಾಡಬೇಡಿ ಇಂದು ನಿಮ್ಮ ಎಲ್ಲಾ ಒಳಿತಿಗಾಗಿ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ಎಲ್ಲರೂ ಕೂಡ ಶುಭ ವಾಗುತ್ತದೆ ಎಲ್ಲಾ ಸಮಸ್ಯೆಗಳಿಂದ ಹಣವು ಮುಕ್ತಗೊಳಿಸುತ್ತದೆ ಒಂದು ಕುಟುಂಬ ಒಂದುಗೂಡುವಲ್ಲಿ ನೀವು ಒಬ್ಬರು ಆಗಿರುತ್ತೀರಿ ಇದರಿಂದ ನಿಮಗೆ ಪ್ರಶಂಸೆ ಸಿಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮಿಥುನ ರಾಶಿ :- ಕಳೆದ ಕೆಲವು ದಿನಗಳಿಂದ ಕೆಲಸದ ಒತ್ತಡದಿಂದಾಗಿ ಕುಟುಂಬದ ಬಗ್ಗೆ ಗಮನಹರಿಸುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧವು ದುರ್ಬಲಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸ್ವಲ್ಪ ಸಮಯವನ್ನು ನಿಯೋಜಿಸಿ ಕೇವಲ ಚಿಂತೆ ಮತ್ತು ಆಲೋಚನೆಗಳಿಂದ ನಿಮ್ಮನ್ನ ಯಶಸ್ವಿಗೊಳಿಸುವುದು ದಿಲ್ಲ. ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ ಹೊಸ ಆದಾಯದ ಮೂಲ ಕಾಣುತ್ತೀರಿ ಕೆಲಸದಲ್ಲಿ ಒಳ್ಳೆಯ ದಿನಗಳು ಇರಲಿದೆ. ಇಂದು ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಬಹುದು ಸಂಗಾತಿಯ ಜೊತೆಗಿನ ಸಂಬಂಧ ಸಾಮರಸ್ಯ ಅನುಭವಿಸುವುದು. ನಿಮ್ಮ ಅದೃಷ್ಟ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಹಳದಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಕಟಕ ರಾಶಿ :- ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ ಇಂದು ನಿಮ್ಮ ಗಮನವು ಮಕ್ಕಳ ಮೇಲೆ ಮತ್ತು ಕುಟುಂಬದ ಮೇಲೆ ಇರುತ್ತದೆ, ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ ಪೋಷಕರಿಂದ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ಹಣದಿಂದ ಉತ್ತಮವಾಗಿರುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಲಾಭ ಉಂಟಾಗುವ ಸಾಧ್ಯತೆ ಇದೆ ಆರೋಗ್ಯದಿಂದ ಉತ್ತಮವಾಗಿರುತ್ತದೆ, ಎಲ್ಲಾ ಒತ್ತಡಗಳಿಂದ ಮುಕ್ತರಾಗುತ್ತೀರಿ ನಿಮ್ಮ ಜೀವನ ಶೈಲಿಯನ್ನು ಬದಲಿಸುವಲ್ಲಿ ಸಮಯವಾಗಿದೆ ಮತ್ತು ಹೆಚ್ಚಿನ ಕಾಳಜಿಯನ್ನು ನಿಮ್ಮ ಸಂಗಾತಿಯು ನಿಮ್ಮ ಮೇಲೆ ವಹಿಸುತ್ತಾರೆ. ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟ ಬಣ್ಣ ಕಂದು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಸಿಂಹ ರಾಶಿ :- ನಿರ್ಲಕ್ಷದಿಂದ ಆರೋಗ್ಯವೂ ಹದಗೆಡುತ್ತಿದೆ ಅನಾರೋಗ್ಯ ನಿಮ್ಮನ್ನು ಹಾಳುಮಾಡುತ್ತದೆ ಇಂದು ಹಣ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ ಮನೆಯಲ್ಲಿ ಅಡೆತಡೆಗಳು ಉಂಟಾಗುತ್ತವೆ, ಮಾತೆಯೊಂದಿಗೆ ಸಂಘರ್ಷ ಆಗಬಹುದು ತಾಯಿಯವರ ಜೊತೆಯಲ್ಲಿ ಶಾಂತಿಯಿಂದ ಇರಿ, ವಿಶೇಷವಾಗಿ ನಿಮ್ಮ ಮಕ್ಕಳು ಉತ್ತಮ ನಿರ್ಧಾರಗಳನ್ನು ಕಾಣುತ್ತಾರೆ. ಹಣಕಾಸಿನಲ್ಲಿ ಸುಧಾರಣೆ ಮತ್ತು ಪ್ರಮುಖ ಖರೀದಿಗಳನ್ನು ಮಾಡುವುದರಿಂದ ಅನುಕೂಲಕರವಾಗಿರುತ್ತದೆ, ನಿಮ್ಮ ಜೀವನ ಸಂಗಾತಿಯೊಂದಿಗೆ ಜೀವನ ಕಳೆಯುವ ಅವರನ್ನ ಎಲ್ಲಿಗಾದರೂ ಸುತ್ತಾಡಲು ಕೊಂಡೊಯ್ಯುವ ಯೋಜನೆ ಮಾಡುತ್ತೀರಿ ಅವರ ಅನಾರೋಗ್ಯದ ಕಾರಣದಿಂದಾಗಿ ಇದು ಸಾಧ್ಯವಾಗುವುದಿಲ್ಲ. ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕನ್ಯಾ ರಾಶಿ:- ಮನೆಯ ವಾತಾವರಣ ಪ್ರಶ್ನೆಯಾಗುತ್ತದೆ ಕುಟುಂಬದೊಂದಿಗೆ ವಾದಗಳು ಉಂಟಾಗುತ್ತವೆ ಮನೆಯ ಒತ್ತಡವು ಮಾನಸಿಕ ಅಶಾಂತಿ ಉಂಟು ಮಾಡುತ್ತದೆ ಇಂದು ಹಣಕಾಸಿನ ವಿಷಯದಲ್ಲಿ ಬಾರಿ ಏರಿಕೆಯಾಗುವ ಸಾಧ್ಯತೆಯಿದೆ. ತಂದೆ ಸಲಹೆನ್ನ ತೆಗೆದುಕೊಂಡರೆ ಹಣದಲ್ಲಿ ಹೆಚ್ಚಳವಾಗುತ್ತದೆ ಕೆಲಸಕ್ಕೆ ಸಂಬಂಧಪಟ್ಟಂತೆ ಮನೆಯಿಂದ ದೂರವಿರುತ್ತದೆ ವೈವಾಹಿಕ ಜೀವನ ಆನಂದಮಯವಾಗಿರುತ್ತದೆ ಸಂಗಾತಿಯ ಜೊತೆ ಚೆನ್ನಾಗಿರುತ್ತದೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಕೆಂಪು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ತುಲಾ ರಾಶಿ :- ಇಂದು ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಶಾಲಿ ಆಗಿರುತ್ತೀರಿ ಇಂದು ಕೆಲಸದಲ್ಲಿ ಯಾವುದೇ ಸವಾಲನ್ನ ಎದುರಿಸದೆ ನಿಮ್ಮ ಅಭಿವೃದ್ಧಿಯನ್ನು ಯಾರು ತಡಿಯಲ್ಲಿ ಸಾಧ್ಯವಿಲ್ಲ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅನಗತ್ಯ ಖರ್ಚನ್ನು ಮಾಡಬೇಡಿ , ದೂರ ಸಂಚಾರ ಮಾಡುವ ಎಚ್ಚರಿಕೆವಹಿಸಿ ನೈಸರ್ಗಿಕ ಸೌಂದರ್ಯದಿಂದ ಒಳ್ಳೆಯ ಪ್ರತಿಫಲ ಸಿಗುತ್ತದೆ. ದುಷ್ಟರಿಂದ ದೂರವಿರಿ ನಿಮ್ಮ ಜೀವನವೂ ಇಂದು ಸುಖಮಯವಾಗಿರುತ್ತದೆ ದಿನದಾರಂಭ ಚೆನ್ನಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಶ್ಚಿಕ ರಾಶಿ :- ಇಂದು ಆರ್ಥಿಕ ಸಮಸ್ಯೆಯಿಂದ ಅಸಮಧಾನ ಗೊಳ್ಳುವ ಸಾಧ್ಯತೆಗಳಿವೆ ಹಣದ ಬಗ್ಗೆ ಯಾರೊಂದಿಗಾದರೂ ನೀವು ಚರ್ಚೆ ಮಾಡಬಹುದು ದಾಂಪತ್ಯ ಜೀವನದಲ್ಲಿ ಸಂತೋಷ ಶಾಂತಿ ಇರುತ್ತದೆ, ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ಉತ್ತಮ ಸಮನ್ವಯ ಇರುತ್ತದೆ ಸಂಬಂಧದಲ್ಲಿ ಯಾವುದೇ ಕಹಿ ಉಂಟಾಗದಂತೆ ತಡೆಯಿರಿ ಹಳೆಯ ಸ್ನೇಹಿತರೊಂದಿಗೆ ಸಂಜೆ ಸಮಯದಲ್ಲಿ ಸಮಯ ಕಳೆಯುವಲ್ಲಿ ಯಶಸ್ವಿ. ಹಣದ ಪ್ರಾಮುಖ್ಯತೆ ಚೆನ್ನಾಗಿ ಗೊತ್ತಿರುತ್ತದೆ ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು ಇಂದು ಜೀವನ ಸಂಗಾತಿಯೊಂದಿಗೆ ಸಮಯ ಕಳೆಯಲು ಬಹಳ ಹತ್ತಿರ ಸಾಕಷ್ಟು ಸಮಯವಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಹೋಗಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೀಲಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಧನಸ್ಸು ರಾಶಿ :- ಇಂದು ನೀವು ಸಂತೋಷಕ್ಕಾಗಿ ಕಾಯುತ್ತಿರಿ ಸಂತೋಷವನ್ನು ಎಲ್ಲೆಡೆ ಹಂಚಬೇಕಾಗುತ್ತದೆ ವೈವಾಹಿಕ ಜೀವನದಲ್ಲಿ ಒತ್ತಡದಿಂದ ಇರಬಹುದು ತಾಳ್ಮೆಯಿಂದ ಇರಬೇಕಾಗುತ್ತದೆ ಮತ್ತು ನಿಮ್ಮ ಮಾತುಗಳನ್ನು ನಿಮ್ಮ ಸಂಗಾತಿಯು ಕೇಳದಿದ್ದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವೇ ಸುಮ್ಮನಿರಿ.ಎಲ್ಲರಿಗೂ ನೀವು ಗೌರವ ನೀಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ಕೋಪ ಕೊಳ್ಳಬಾರದು, ಪ್ರೀತಿಯ ಜೀವನದಲ್ಲಿ ದಾಂಪತ್ಯ ಜೀವನದಲ್ಲಿ ಉತ್ತಮವಾಗಿರುತ್ತದೆ ಕೆಲವು ಸಮಯದಲ್ಲಿ ಉದ್ವೇಗ ಬರಿತ ರಾಗುವಂತೆ ಆಗುತ್ತದೆ ದಿನದ ಆರಂಭ ಚೆನ್ನಾಗಿ ಆದರೂ ಸರಿ ಸಂಜೆ ಸಮಯದಲ್ಲಿ ಹಣವು ಖರ್ಚಾಗುವ ಸಾಧ್ಯತೆ ಇದೆ. ಜನರಲ್ಲಿ ಮಾತನಾಡುವ ಅಮೂಲ್ಯವಾದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ ಈ ರಾಶಿಚಕ್ರದವರು ಇಂದಿನಿಂದ ನಿಮ್ಮ ಪ್ರೇಯಸಿ ಜೊತೆ ಚೆನ್ನಾಗಿರಿ ಮತ್ತು ವ್ಯಾಯಾಮವನ್ನು ಮಾಡಿ ಮತ್ತು ನಿಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಿ. ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕಂದು.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಮಕರ ರಾಶಿ :- ಕೆಲಸದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ ಹೆಚ್ಚುವರಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದುತ್ತೀರಿ, ವ್ಯಾಪಾರ ವ್ಯವಹಾರದಲ್ಲಿ ಲಾಭ ಸಾಧ್ಯತೆ ದೂರಸಂಚಾರ ಮಾಡುವಾಗ ಎಚ್ಚರಿಕೆ, ಕುಟುಂಬ ಜೀವನದಲ್ಲಿ ಗಮನ ಕೊಡಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರಿಗೆ ಕೋಪ ಬರಿಸಬೇಡಿ, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಆದಾಯದ ಹೊಸ ಮೂಲಗಳು ಬರುವುದು, ನಿಮ್ಮ ಆಪ್ತರೊಂದಿಗೆ ಜಗಳ ಆಗುವ ಸಾಧ್ಯತೆ ಇದೆ ಎಚ್ಚರಿಕೆ. ನಿಮ್ಮ ಮನೆಯ ವಾತಾವರಣ ನಿಮ್ಮ ಕೋಪದಿಂದ ನಾಶವಾಗುತ್ತದೆ ತಾಳ್ಮೆಯಿಂದ ಇರಿ ಏನೂ ಆಗುವುದಿಲ್ಲ, ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕುಂಭ ರಾಶಿ :- ವೈಯಕ್ತಿಕ ಜೀವನದ ತೊಂದರೆಗಳನ್ನು ತಪ್ಪಿಸಲು ಕೋಪವನ್ನು ನಿಯಂತ್ರಿಸಿ ಇಲ್ಲದಿದ್ದರೆ ಇದರ ತೀವ್ರತೆಯನ್ನು ಕಾಣಬೇಕಾಗುತ್ತದೆ, ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವಿರುತ್ತದೆ. ಜೀವನಸಂಗಾತಿ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ ಹಣ ಸಂಪಾದಿಸುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ವ್ಯವಹಾರಗಳಿಗೆ ಸಮಯ ಉತ್ತಮವಾಗಿಲ್ಲ, ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ ನಿಮ್ಮ ಪ್ರೇಮದ ಸಂಗಾತಿ ನಿಮ್ಮನ್ನು ಹೊಗಳುತ್ತಾರೆ ನಿಮ್ಮ ಸಂಬಂಧಿಕರಿಗೆ ಮತ್ತು ಕೆಲವರಿಗೆ ನಿಮಗೆ ಬೇಕಾದವರಿಗೆ ಸಮಯ ನೀಡಿ. ನೀವು ನಿಮ್ಮ ಸಂಗಾತಿ ಜೊತೆ ಆಳವಾದ ಪ್ರಣಯ ದಿನವನ್ನು ಅನುಭವಿಸುತ್ತೀರಿ. ಹಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಸಿರು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೀನಾ ರಾಶಿ :- ವೈವಾಹಿಕ ಜೀವನದಲ್ಲಿ ಬಹಳ ಸಮಯದ ನಂತರ ಶಾಂತಿಯುತ ಇರುತ್ತದೆ ಕುಟುಂಬದಲ್ಲಿ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತದೆ ಕೆಲವು ಜೀವನದ ವಿಚಾರದಲ್ಲಿ ಒಳ್ಳೆಯದಾಗಿರುತ್ತದೆ ಸಣ್ಣಪುಟ್ಟ ವೆಚ್ಚಗಳು ಇರುತ್ತವೆ ಎಚ್ಚರಿಕೆವಹಿಸಿ. ಆದಾಯವನ್ನು ಉಳಿಸಲು ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ, ಇಂದು ನ್ಯಾಯಾಲಯದ ಕೆಲವು ಪ್ರಕರಣಗಳಲ್ಲಿ ಯಶಸ್ವಿ ಸಾಧ್ಯತೆ. ಶಾಂತಿ ಇರಬೇಕೆಂದರೆ ಧಾರ್ಮಿಕ ಕಾರ್ಯಗಳಿಗೆ ಭಯ ಭೇಟಿ ನೀಡಬಹುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರು ಸಂಚಾರ ಮಾಡುವ ಜಾಗೃತೆ ವಹಿಸಿ ಹೆಚ್ಚುತ್ತಿರುವ ಸಾಂಕ್ರಮಿಕ ಕಾಯಿಲೆಗಳಿಂದ ದೂರವಿರಿ , ಮನಸ್ಸಿಗೆ ಶಾಂತಿ ಅನುಭವಿಸುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೀಲಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

[irp]


crossorigin="anonymous">