ಕನ್ನಡ ಸೀರಿಯಲ್ ನಟಿ ಚಿತ್ರಾ ರೆಡ್ಡಿ ಅವರ ಮದುವೆಯ ಸುಂದರ ಕ್ಷಣಗಳು ನೋಡಿ..ಕಂಪ್ಲೀಟ್ ವಿಡಿಯೋ...ಮದುವೆ ಸಂಭ್ರಮ..! » Karnataka's Best News Portal

ಕನ್ನಡ ಸೀರಿಯಲ್ ನಟಿ ಚಿತ್ರಾ ರೆಡ್ಡಿ ಅವರ ಮದುವೆಯ ಸುಂದರ ಕ್ಷಣಗಳು ನೋಡಿ..ಕಂಪ್ಲೀಟ್ ವಿಡಿಯೋ…ಮದುವೆ ಸಂಭ್ರಮ..!

ನಟಿ ಚೈತ್ರ ರೆಡ್ಡಿ ಅವರು ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿದರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ನಟಿ ಚೈತ್ರ ರೆಡ್ಡಿ ಅವರು ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ ಹಾಗೂ ಅಭಿಮಾನಿಗಳನ್ನು ಕೂಡ ತುಂಬಾ ಇಷ್ಟಪಡುತ್ತಾರೆ ನಂತರ ಇವರು ಸ್ಟಾರ್ ಸುವರ್ಣ ಚಾನಲ್ನಲ್ಲಿ ಪ್ರಸಾರವಾಗುತ್ತಿದ್ದಂತೆ ಅವನು ಮತ್ತೆ ಶ್ರಾವಣಿ ಎಂಬ ಧಾರಾವಾಹಿಯಲ್ಲಿ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ತುಂಬಾ ಜನರ ಮನಸ್ಸನ್ನು ಗೆದ್ದಿದ್ದರು ಇದೀಗ ಇವರ ಮದುವೆ ಹೇಗೆ ನಡೆಯಿತು ತಿಳಿದುಕೊಳ್ಳೋ ಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಹಾಗೂ ಚೈತ್ರ ರೆಡ್ಡಿ ಅವರು ಕೆಲವು ಚಿತ್ರಗಳಲ್ಲಿ ಕೂಡ ನಟನೆ ಮಾಡಿ ದ್ದಾರೆ ಇದೀಗ ಚೈತ್ರ ರೆಡ್ಡಿ ಅವರ ಮದುವೆ ತುಂಬ ಸಂಭ್ರಮದಿಂದ ಮತ್ತು ಸಡಗರದಿಂದ ಹಾಗೂ ವಿಜೃಂಭಣೆ ನಡೆಯಿತು ಇದೇ ಸಂದರ್ಭ ದಲ್ಲಿ ಎಲ್ಲ ಕುಟುಂಬಸ್ಥರು ಹಾಗೂ ಫ್ಯಾಮಿಲಿ ಫ್ರೆಂಡ್ಸ್ ಹಾಗೂ ಧಾರ ವಾಹಿ ಎಲ್ಲ ನಟರು ಮತ್ತು ಚಿತ್ರರಂಗದ ಕೆಲ ನಟರು ನಟಿಯರು ಎಲ್ಲರೂ ಕೂಡ ರೆಡ್ಡಿ ಅವರ ಮದುವೆಗೆ ಬಂದು ಶುಭಕೋರಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿದರೆ ಗೊತ್ತಾಗುತ್ತದೆ ಚೈತ್ರ ರೆಡ್ಡಿ ಅವರ ಮದುವೆ ಹೇಗೆ ನಡೆಯಿತು ಹಾಗೂ ಏನೆಲ್ಲ ಕಾರ್ಯಕ್ರಮಗಳು ಮದುವೆಯಲ್ಲಿ ಮಾಡಿದ್ದರು ಎಂಬುದು ಸಂಪೂರ್ಣವಾಗಿ ನಿಮಗೆ ಗೊತ್ತಾಗುತ್ತದೆ ನೀವು ಕೂಡ ಚೈತ್ರ ರೆಡ್ಡಿ ಅವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ಚೈತ್ರ ರೆಡ್ಡಿ ಅವರಿಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಶುಭಾಶಯಗಳನ್ನು ತಿಳಿಸಿ.

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

[irp]


crossorigin="anonymous">