ಸುಮಲತಾ ರನ್ನ ಅಡ್ಡ ಮಲಗುಸ್ತೀನಿ ಎಂದ ಕುಮಾರಸ್ವಾಮಿಗೆ ಮುಟ್ಟಿನೋಡಿ ಕೊಳ್ಳುವಂತೆ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್..! - Karnataka's Best News Portal

ಸುಮಲತಾ ರನ್ನ ಅಡ್ಡ ಮಲಗುಸ್ತೀನಿ ಎಂದ ಕುಮಾರಸ್ವಾಮಿಗೆ ಮುಟ್ಟಿನೋಡಿ ಕೊಳ್ಳುವಂತೆ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಕಳೆದ ಮೂರುದಿನಗಳಿಂದ ಸುಮಲತಾ ಅವರು ಎಚ್ ಡಿ ಕುಮಾರ ಸ್ವಾಮಿ ಅವರು ಮಧ್ಯ ದೊಡ್ಡ ಮಾತಿನಚಕಮಕಿ ಯಾಗಿದೆ ಯಾವಾಗ ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಕೆಣಕಿದರು ಅವಾಗಿಂ ದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ ಕೆಆರ್ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಧ್ವನಿಯೆತ್ತಿದ ಸುಮಲತಾ ವಿರುದ್ಧ ಡ್ಯಾಮ್ ಸೋರಿಕೆ ಆಗುತ್ತಿದ್ದರೆ ನೀರು ಹೋಗದಂತೆ ಸುಮಲತಾ ಅವರನ್ನು ಕೆಆರ್ಎಸ್ ಬಾಗಿಲಿಗೆ ಅಡ್ಡಗಾಲಾಗಿ ಮಲಗಿಸಿ ಎಂದು ವ್ಯಂಗ್ಯವಾಗಿ ಮಾತನಾಡಿ ದ್ದಾರೆ . ಇದರಿಂದ ಸುಮಲತಾ ಹಾಗೂ ಅಂಬಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಕುಮಾರಸ್ವಾಮಿ ಅಭಿಮಾನಿಗಳು ಸಿಕ್ಕಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ ಒಂದು ವಿಷಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಕೊಟ್ಟು ಮುಟ್ಟಿ ನೋಡು ಕೊಳ್ಳುವ ಹಾಗೆ ಹೇಳಿದ್ದಾರೆ . ಅಸ ಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿರುವ ಪ್ರಕಾರ ಸುಮಲತಾ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ದಿನೇ ದಿನೇ ಮಾತಿನಚಕಮಕಿ ಹೆಚ್ಚಾಗುತ್ತಿದ್ದು ಅದರಲ್ಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಿಂತಿರುವ

ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಹುಲಿಯ ಮುಂದೆ ಇಲಿ ಹೇಗೆ ಕೈಕಟ್ಟಿ ನಿಂತಿದೆ ಎಂದು ಅಂಬಿ ಅವರ ಅಭಿಮಾನಿಗಳು ಟೋ ಲ್ ಮಾಡುತ್ತಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ . ಮ ತ್ತೊಂದು ಕಡೆ ನಿಖಿಲ್ ಕುಮಾರಸ್ವಾಮಿ ಸುಮಲತಾ ಅವರಿಗೆ ರಾಜಕೀ ಯದ ಅನುಭವ ಇಲ್ಲ ಎನ್ನುವ ಮಾತನ್ನು ಹೇಳಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಸುಮಲತಾ ಅವರ ಗೆಲುವಿಗೆ ಕಾರಣರಾದ ದರ್ಶನ್ ಅವರು ಇದರ ಬಗ್ಗೆ ಈ ರೀತಿ ಮಾತನಾಡಿದ್ದಾರೆ ಒಂದು ಹೆಣ್ಣಿಗೆ ಗೌರವ ನೀಡಿ ಮಾತನಾಡಿ ಅವರ ಮನೆಯಲ್ಲಿ ಕೂಡ ಹೆಣ್ಣು ಮಕ್ಕಳಿದ್ದಾರೆ ಅವರನ್ನ ಕೆಆರ್ಎಸ್ ಅಡ್ಡಗಾಲಾಗಿ ಮಲಗಿಸಿ ಎಂದು ಯಾರಾದರೂ ಹೇಳಿದರೆ ಬಿಟ್ಟು ಬಿಡುತ್ತಾರೆ ಸುಮ್ನೆ ನಾಲಿಗೆ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಮಾಜಿ ಮುಖ್ಯ ಮಂತ್ರಿ ಇವರೇ ಮಾತನಾಡಿದರೆ ನಮ್ಮ ಜನ ಕೇಳಬೇಕು ಮುಂದೆ ಎಲ್ಲದ್ದಕ್ಕು ಜನ ಉತ್ತರ ಕಲಿಸುತ್ತಾರೆ ಎಂದು ಖಡಕ್ಕಾಗಿ ವಾರ್ನಿಂಗ್ ಮಾಡಿದ್ದಾರೆ ಬನ್ನಿ ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

[irp]