ಕನ್ನಡದ ಖ್ಯಾತ ಕಿರುತೆರೆ ನಟಿ ಪಲ್ಲವಿ ಅವರ ಗಂಡ ಹಾಗೂ ಕುಟುಂಬ ಯಾವುದು ಗೊತ್ತಾ ? ಎಷ್ಟು ಕ್ಯೂಟ್ ಆಗಿದ್ದಾರೆ ನೋಡಿ ದಂಪತಿಗಳು..! » Karnataka's Best News Portal

ಕನ್ನಡದ ಖ್ಯಾತ ಕಿರುತೆರೆ ನಟಿ ಪಲ್ಲವಿ ಅವರ ಗಂಡ ಹಾಗೂ ಕುಟುಂಬ ಯಾವುದು ಗೊತ್ತಾ ? ಎಷ್ಟು ಕ್ಯೂಟ್ ಆಗಿದ್ದಾರೆ ನೋಡಿ ದಂಪತಿಗಳು..!

ಹಲೋ ಗೆಳೆಯರೇ ನಮ್ಮ ಕನ್ನಡ ಚಿತ್ರದಲ್ಲಿ ನಟಿಯರಲ್ಲಿ ಒಬ್ಬರು ಪಲ್ಲವಿ ಗೌಡ ಇವರನ್ನು ಪ್ರತಿದಿನ ನಿಮ್ಮ ಟಿವಿಗಳಲ್ಲಿ ನೋಡಿ ಇಷ್ಟ ಪಟ್ಟಿರುತ್ತೀರಿ. ಆದರೆ ನಾಯಕಿ ಅಥವಾ ಒಳ್ಳೆಯ ಪಾತ್ರಗಳಿಗೆ ಮಾತ್ರ ಸೀಮಿತವಾಗಿರದೆ ವಿಲ್ಲನ್ ಪಾತ್ರ ಕೂಡ ನಿರ್ವಹಿಸಿ, ತಮ್ಮ ಅಭಿನ ಯದ ಮೂಲಕ ಅಭಿಮಾನಿಗಳಿಗೆ ಬಹಳ ಇಷ್ಟ ಆದವರು ಪಲ್ಲವಿ ಗೌಡ ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಹಾಗೂ ನಟಿ ಪಲ್ಲವಿ ಗೌಡ ಅವರ ಗಂಡ ಯಾರು ಗೊತ್ತಾ? ನಿಜ್ವಾಗ್ಲೂ ಆಶ್ಚರ್ಯ..! ಹೌದು ನಟಿ ಪಲ್ಲವಿ ಗೌಡ ಹುಟ್ಟಿದ್ದು ಸೆಪ್ಟೆಂಬರ್- 20-1993 ರಲ್ಲಿ

WhatsApp Group Join Now
Telegram Group Join Now

ಇವರು ಮೂಲತಃ ಬೆಂಗಳೂರಿನವರೆ, 2010 ರಲ್ಲಿ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಯೊಂದು ಮೂರು ಬಾಗಿಲು ಧಾರವಾಹಿ ಮೂಲಕ ನಟನೆ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ತೆಲುಗು, ಮಲಯಾಳಂ ಭಾಷೆಯ ಧಾರವಾಹಿಗಳಲ್ಲಿ ನಟಿಸಲು ಶುರು ಮಾಡಿದರು. ಪಲ್ಲವಿ ಗೌಡ ಕೆಲವು ವೆಬ್ ಸೀರೀಸ್ ಗಳಲ್ಲಿ ಸಹ ನಟಿಸಿದ್ದಾರೆ. 2016 ರಲ್ಲಿ ಪ್ರೇಮ ಗೀಮ ಜಾನೆ ದೋ ಕನ್ನಡ ಸಿನಿಮಾ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟರು. ಇದುವರೆಗೂ ಹಲವಾರು ಸಿನಿಮಾಗಳು ಮತ್ತು ಅನೇಕ ಧಾರವಾಹಿಗಳಲ್ಲಿ ನಟಿಸಿದ್ದರು ಸಹ ಪಲ್ಲವಿ ಗೌಡ ಅವರಿಗೆ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿರಲಿಲ್ಲ.

ಆದರೆ ತೆಲುಗು ಮಲಯಾಳಂ ಧಾರವಾಹಿ ಮೂಲಕ ನೆರೆ ರಾಜ್ಯಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು.ಹಾಗೂ 2017 ರಲ್ಲಿ ಜೀ ಕನ್ನ ಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಡಿಹಕ್ಕಿ ಧಾರವಾಹಿಯಲ್ಲಿ ನಂದಿತಾ ಪಾತ್ರದಲ್ಲಿ ನಟಿಸಿದ್ದರು, ಈ ಪಾತ್ರದ ಮೂಲಕ ಕಿರುತೆರೆ ಲೋಕದ ಮನೆಮಾತಾಗಿದ್ದರು ಪಲ್ಲವಿ ಗೌಡ. ನಂತರ ಉದಯ ಟಿವಿಯಲ್ಲಿ ಸೇವಂತಿ ಧಾರವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿ ಸುತ್ತಿದ್ದರು. ಈಗ ಒಂದು ತೆಲುಗು ಒಂದು ಮಲಯಾಳಂ ಧಾರವಾ ಹಿಯಲ್ಲಿ ನಟಿಸುತ್ತಿದ್ದಾರೆ.ಗೋಕುಲ್ ಎನ್ನುವವರ ಜೊತೆ ಪಲ್ಲವಿ ಗೌಡ ಅವರ ಮದುವೆ ನಡೆ ದಿತ್ತು, ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ ಕಾರಣ ಈಗ ಇವರಿಬ್ಬರು ಜೊತೆಯಾಗಿ ಇಲ್ಲ ಎನ್ನಲಾಗಿದೆ.

See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ನಟಿ ಪಲ್ಲವಿ ಗೌಡ ಹಾಗು ಅವರ ಸುಂದರ ಕುಟುಂಬ ಹೇಗಿದೆ ಎಂದು ನೀವು ಇಲ್ಲಿ ನೋಡಬಹುದು ಪಲ್ಲವಿ ಗೌಡ ಅವರು ಸದ್ಯ ಕನ್ನಡದ ಧಾರಾ ವಾಹಿ ಗಳಲ್ಲಿ ಹಾಗು ಕೆಲವು ರಿಯಾಲಿಟಿ ಶೋಗಳ ಕೆಲಸಗ ಳಲ್ಲಿ ಬಹಳ ಬ್ಯುಸಿ, ಇಂತಹ ಮನ ಮೋಹಕ ನಟಿ ಯಾರಿಗೆ ತಾನೇ ಇಷ್ಟವಾ ಗುವುದಿಲ್ಲ ಬನ್ನಿ ವೀರ ಬಗ್ಗೆ ಸಂಪೂರ್ಣವಾಗಿ ಫೋಟೋ ಮೂಲಕ ನೋಡಿ ಎಲ್ಲಾ ಕಡೆ ಶೇರ್ ಮಾಡೋಣ ಕಾಮೆಂಟ್ ಮಾಡಿ ಲೈಕ್ ಮಾಡಿ ಧನ್ಯವಾದಗಳು.

[irp]


crossorigin="anonymous">