ಆಷಾಢ ಮಾಸದಲ್ಲಿ ಅದು ಶುಕ್ರವಾರ ದಲ್ಲಿ ಈ ಕೆಲಸಗಳನ್ನು ಮಾ ಡಿದರೆ ಜಗನ್ಮಾತೆ ಮಹಾಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ತಿಳಿಸಿಕೊಡುತ್ತೇವೆ ಬನ್ನಿ. ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಆಶಾಡದಲ್ಲಿ ಬರುವಂತಹ ಶುಕ್ರವಾರ ಯಾವ ರೀತಿಯಾದಂತಹ ವಿಶೇಷವಾದ ಪೂಜಾ ವಿಧಿವಿಧಾನಗಳನ್ನು ಮಾಡಿದರೆ ವಿಶೇಷವಾ ದಂ ತಹ ಅನುಗ್ರಹ ಸಿಗುತ್ತದೆ ಎಂದು ನಿಮಗೆ ಗೊತ್ತೇ ಇದೆ. ಆಶಾ ಡದಲ್ಲಿ ಯಾವುದೇ ಒಂದು ಶುಭ ಕಾರ್ಯಗಳನ್ನು ಮಾಡುವುದಿಲ್ಲ ಆದರೆ ಈ ಒಂದು ಆಷಾಢಮಾಸದಲ್ಲಿ ವ್ರತಗಳನ್ನು ಮಾಡುವುದಕ್ಕೆ ಅತ್ಯಂತ ಶ್ರೇಷ್ಠವಾದ ಮಾಸ ಯಾವುದಾದರೂ ವ್ರತಗಳನ್ನು ಆಚರಣೆ ಮಾಡಬೇಕು ಎಂದರೆ ಈ ಮಾಸ ಬಹಳ ಸೂಕ್ತ. ಅದರಲ್ಲೂ ಜಗನ್ಮಾತೆ ಮಹಾಲಕ್ಷ್ಮಿ ದೇವಿ ಗೆ ಸಂಬಂಧಪಟ್ಟ ಹಾಗೆ ಪೂಜೆಗಳನ್ನು ಮತ್ತು ವ್ರತಗಳನ್ನು ಮಾಡಿದರೆ ಖಂಡಿತವಾಗ್ಲೂ ಶುಭಫಲಗಳನ್ನು

ಕಾಣುತ್ತೀರಾ ಅದರಲ್ಲಿ ಮೊದಲನೇದಾಗಿ ಮಹಾತಾಯಿಯ ವೈಭವ ಲಕ್ಷ್ಮಿ ವ್ರತ ಸಂಪತ್ ಲಕ್ಷ್ಮಿ ವ್ರತ, ಜಗನ್ಮಾತೆ ಸಂತಾನ ಲಕ್ಷ್ಮಿಯ ವ್ರತ, ವಿದ್ಯಾಲಕ್ಷ್ಮಿ ಮತ್ತು ಅಷ್ಟಲಕ್ಷ್ಮಿಯರ ವ್ರತ ಮತ್ತು ಆಶಾಡ ಶುಕ್ರವಾರ ದಿನ ಪೂಜೆಗಳನ್ನು ಆಗಿರಬಹುದು ಹೀಗೆ ವ್ರತಗಳನ್ನು ಮಾಡುವುದು ತುಂಬಾನೇ ಶ್ರೇಷ್ಠ ಮಹಾಲಕ್ಷ್ಮಿಯ ವ್ರತವನ್ನು ಬಿಟ್ಟು ಶಿವನ ಆಶಾಡ ಸೋಮವಾರ ದಿನ ನೀವು ಪೂಜೆ ಮಾಡಿದರೂ ಸಹ ತುಂಬಾನೇ ಒಳ್ಳೆ ಪದಗಳನ್ನು ನೀವು ಪಡೆಯಬಹುದು. ಯಾವುದೇ ವ್ರತಗಳನ್ನು ಮಾಡದಿದ್ದರೂ ಸಹ ನಿರ್ಮಲವಾದ ಮನಸ್ಸಿನಿಂದ ಪಟ್ಟಿಯಿಂದ ಮಾತೆಯನ್ನು ಜಪವನ್ನು ಮತ್ತು ಸ್ಮರಣೆಯನ್ನು ಮಾಡಿದರೆ ಪಾರಾಯಣಮಾಡುವುದು ಕೂಡ ಬಹಳ ಉತ್ತಮವಾಗಿದೆ. ಲಲಿತಾ ಸಹಸ್ರ ಪಠನೆ ಮಾಡಿ ಮಹಾವಿಷ್ಣುವಿನ ಸಹಸ್ರನಾಮ ಪಠನೆ ಮಾಡಿ ಈ ರೀತಿ ಅಲಂಕಾರಗಳನ್ನು ಮತ್ತು ಪೂಜೆಯನ್ನು ಮಾಡುವುದು ಬಹಳ ಶ್ರೇಷ್ಠವಾಗಿದೆ. ಬನ್ನಿ ಇದರಬಗ್ಗೆ ಸಂಪೂರ್ಣವಾದ ಮಾಹಿತಿ ನಾವು ತಿಳಿಯಲೇಬೇಕು ಬನ್ನಿ ಈ ಮೇಲೆ ಕಾಣುವ ವಿಡಿಯೋದ ಮೂಲಕ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಬರೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *