ಧನಲಕ್ಷ್ಮಿ ಜೊತೆಗೆ ಬೆನ್ನ ಹಿಂದೆ ಅದೃಷ್ಟ ಸಂಪತ್ತು ಬರಲು ಸಾಂಬ್ರಾಣಿ ಜೊತೆಗೆ ಈ 6 ವಸ್ತು ಸೇರಿಸಿ ಒಂದು ದಿನ ಧೂಪ ಹಾಕಿ ಸಾಕು,ಚಮತ್ಕಾರ ನಡೆಯುತ್ತೆ ಲಕ್ಷ್ಮಿ ಕೃಪೆ..! - Karnataka's Best News Portal

5 ವಸ್ತುಗಳನ್ನು ಸೇರಿಸಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿವಸ ಧೂಪ ದೀಪ ನೈವೇದ್ಯಗಳನ್ನು ಮಾಡಿದರೆ ತುಂಬಾನೆ ಒಳ್ಳೆಯದು ಅದ ರಲ್ಲಿ ಮುಖ್ಯವಾಗಿ ಧೂಪ ಗಳನ್ನು ಹಾಕಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ಕೂಡ ಸಿಗುತ್ತದೆ ಮತ್ತು ನೀವು ಅಂದುಕೊಂಡಿರುವ ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತಿದೆ ಇದು ಹೇಗೆಂ ದರೆ ಜಗನ್ಮಾತೆ ಮಹಾಲಕ್ಷ್ಮಿ ಅನುಗ್ರಹವೊಂದಿದ್ದರೆ ನಿರ್ವಿಘ್ನವಾಗಿ ನಡೆಯುತ್ತದೆ. ಮೊದಲು ಈ ವಿಡಿಯೋದಲ್ಲಿ ಕಾಣುವಹಾಗೆ ಪುಡಿ ಮಾಡಿಕೊಳ್ಳಬೇಕು ಇದು ನಿಮಗೆ ಗ್ರಂಧಿಗೆ ಅಂಗಡಿಯಲ್ಲಿ ಸಿಗುತ್ತದೆ ಇದು ತಾಮ್ರದ ಸಂಕೇತ ನಿಮಗೆ ಎಷ್ಟು ಬೇಕೋ ಅಷ್ಟು ತೆಗೆದುಕೊ ಳ್ಳಿ. ಇದರ ಹೆಸರು ಜಠಮಾಸಿ ಇದನ್ನು ನೀವು ಒಂದು ಪೇಪರ್ ನಲ್ಲಿ ಬರೆದುಕೊಂಡು ಹೋಗಿ ಗ್ರಂದಿಗೆ ಅಂಗಡಿ ಕೇಳ್ರಿ. ಜಠಮಾಸಿ ಹಾಗೂ

ಸಾಮ್ರಾಣಿ ಮತ್ತು ಬಿಳಿ ಸಾಸಿವೆ ಇದು ಮಲ್ಲಮಾತಂಗಿ ಎಂದು ಲವಂಗ ಲಾವಂಚ ಇದು ತಾಮ್ರದ ಸಖಿ ಬಿಳಿ ಸಾಸಿವೆ ಮಲ್ಲಮಾತಂಗಿ ಲವಂಗ ಲಾವಂಚ ಈ ಸಾಂಬ್ರಾಣಿಯ ಜೊತೆ ಈ ಸಾಮ್ರಾಣಿ ಜೊತೆ ಧೂಪಗಳನ್ನು ಹಾಕಿದರೆ ಬಹಳ ಒಳ್ಳೆಯದು ಇದು ಆಗಲ್ಲ ಅಂತ ಅಂದ್ರೆ ನೀವು ಪ್ರತಿನಿತ್ಯ ಆಗದಿದ್ದರೆ ಹಬ್ಬ-ಹರಿದಿನಗಳಲ್ಲಿ ಮತ್ತು ವಿಶೇಷವಾದ ದಿನಗಳಲ್ಲಿ ಇದನ್ನು ಮಾಡಬಹುದು. ಇದು ಗ್ರಂಧಿಗೆ ಅಂಗಡಿಯಲ್ಲಿ ಸುಲಭವಾಗಿ ಸಿಗುತ್ತೆ, ಯಾವುದು ಯಾವುದು ತಿಳಿಸಿ ದ್ದೇವೆ ಇದನ್ನು ಬರೆದುಕೊಂಡುತೆಗೆದುಕೊಂಡು ಬಂದು ಕ್ರಮಬದ್ಧವಾಗಿ ಮಾಡಿ ಖಂಡಿತ ಯಶಸ್ಸು ಕಾಣುತ್ತಿರ ಬನ್ನಿ ಆಗಿದ್ದರೆ ಮತ್ತಷ್ಟು ಮಾಹಿ ತಿಯನ್ನು ನಾವು ನೀವು ಒಟ್ಟಿಗೆ ಸೇರಿಸಿ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿದುಕೊಂಡು ಮಾಡೋಣ ಯಶಸ್ವಿಗೊಳಿಸೋಣ ಧನ್ಯವಾ ದಗಳು.

By admin

Leave a Reply

Your email address will not be published. Required fields are marked *