ಸಂಖ್ಯಾಶಾಸ್ತ್ರದ ಮೂಲಕ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳೋ ಣ ಬನ್ನಿ. ನಾನು ಹುಟ್ಟಿದ ದಿನಗಳಿಗೆ ಯಾವ ಯಾವ ಫಲಗಳು ಸಿಗು ತ್ತವೆ ಮತ್ತು ಅದರ ಆಚಾರ-ವಿಚಾರಗಳನ್ನು ಮತ್ತು ಇದರಲ್ಲಿ ಇರುವಂ ತಹ ಫಲಾಫಲಗಳನ್ನು ಎಂಬುದರ ಬಗ್ಗೆ ಎಲ್ಲವನ್ನು ತಿಳಿಯೋಣ ಬನ್ನಿ. ಯಾರ್ಯಾರು 1,10, 19, 28 ಯಾವ ದಿನ ಮತ್ತು ಗಳಿಗೆ ಸಮ ಯ ಬೇಕಾಗಿಲ್ಲ ಒಂದು ತಾರೀಖಿನಲ್ಲಿ ಹುಟ್ಟಿದವರು ಅಮಾವಾಸ್ಯೆ ಹುಣ್ಣಿಮೆ ಅನ್ನದೆ ಇದನ್ನು ನಾವು ಏನಪ್ಪಾ ಅಂದ್ರೆ ನಂಬರ್1 ಅಂತ ಹೇಳ್ತೀವಿ . 1 ಎಂದರೆ ಯಾವ ಗ್ರಹ ಸೂರ್ಯ ಗ್ರಹ ಇದನ್ನು ಕೂ ಡಿದರೆ ಒಂದು ಬರಬೇಕು 1ತಾರೀಕು ಗಳಲ್ಲಿ ಯಾರ್ಯಾರು ಜನಿಸುತ್ತಾ ರೆ ಇವರ ಸ್ವಭಾವಗಳು ಮತ್ತು ಗುಣಗಳು ಮತ್ತು ಸಕ್ಸಸ್ ಅಂದರೆ ಜೀವನದ ಯಶಸ್ಸು ಹೇಗಿರುತ್ತದೆ ಎಂದರೆ ಏನಪ್ಪಾ ವಿಶೇಷ ಅಂದ್ರೆ ಎಲ್ಲವನ್ನು ತಿಳಿಯೋಣ ಬನ್ನಿ. ಒಂದನೇ ತಾರೀಖಿನಲ್ಲಿ ಹುಟ್ಟಿದವರಿಗೆ

ಅದೃಷ್ಟದ ಸಂಖ್ಯೆಗಳು ಯಾವುದು ಅಂತ ಅಂದ್ರೆ 1,3,5,9ಈ ನಂಬರು ತುಂಬ ಅದೃಷ್ಟಶಾಲಿ ಆದ ನಂಬರ್ ಆಗಿದೆ. ಇದರ ಬಣ್ಣ ಗಳನ್ನು ನಾವು ನೋಡುವುದೇ ಆದರೆ ಮೊದಲನೇದಾಗಿ ಬ್ಲಡ್ ರೆಡ್ ಮತ್ತು ಆರೆಂಜ್, ಹಳದಿ ಹಾಗೂ ಗ್ರೀನ್ ಡರ್ಕ್ ಗ್ರೀನ್ ಆಗಿರಬಹು ದು ಇದನ್ನು ಬಿಟ್ಟರೆ ಹವಳ ಕಲರ್ ಇದು ನಿಮಗೆ ಪ್ರಿಯವಾಗಿರುವ ಅಂತಹ ಬಣ್ಣಗಳು ಹಾಗೂ ಮೂರನೇದಾಗಿ ಯಾವ ವಾರ ಶುಭವಾಗಿ ರುತ್ತದೆ ಮತ್ತು ಚೆನ್ನಾಗಿರುತ್ತದೆ ಎಂದರೆ ಒಂದನೇ ತಾರೀಕು 10ನೇ ತಾರೀಕು 19 ಹಾಗೂ 28 ನಲ್ಲಿ ಹುಟ್ಟಿದವರಿಗೆ ಭಾನುವಾರ ನೂರಕ್ಕೆ ನೂರು ಭಾಗ ಒಳ್ಳೆಯ ವಾರವಾಗಿದೆ ಮತ್ತು ಅದನ್ನು ಬಿಟ್ಟರೆ ಗುರು ವಾರ ಹಾಗೂ ಬುಧವಾರ ಮತ್ತು ಮಂಗಳವಾರ ಇರುತ್ತದೆ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋ ದ ಮೂಲಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *