ಹಾಯ್ ಗೆಳೆಯರೇ ಇಂದು ಮೀನ ರಾಶಿ ಬಗ್ಗೆ ಮಾತಾಡೋಣ ಬನ್ನಿ. ಇದು ಜಲತತ್ವರಾಶಿ ಯಾಗಿದ್ದು ಈ ರಾಶಿಯ ಅಧಿಪತಿಯಾಗಿ ಗುರು ಗ್ರಹ ಆಗಿದೆ ಆದರಿಂದ ಗುರುಗ್ರಹದ ಕಾರಣದಿಂದಾಗಿ ಹೇರಳವಾ ಗಿ ರುತ್ತದೆ ಮತ್ತು ಇವರ ಗುಣಲಕ್ಷಣಗಳನ್ನು ನಾವು ನೋಡುವುದು ಆಗಿದ್ದ ರೆ ಇವರು ಹಗಲಿನಲ್ಲಿ ಜಾಸ್ತಿ ಚೆನ್ನಾಗಿ ಕಾಣುತ್ತಾರೆ ಇವರು ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ, ಇವ್ರು ಜಾಸ್ತಿ ಕವಿಗಳು ಅಂತ ಹೇಳ ಬಹುದು ಮತ್ತು ತುಂಬಾ ಜಾಸ್ತಿ ಭಾವನಾತ್ಮಕ ಎಮೋಷನಲ್ ಆಗಿರು ತ್ತಾರೆ ಮತ್ತು ಚಂಚಲ ಸ್ವಭಾವ ಬಹಳಷ್ಟಿರುತ್ತದೆ .ಇವರ ಕಣ್ಣಿನಲ್ಲಿ ಬಹಳವಾದ ಒಂದು ತೇಜಸ್ವಿ ಇರುತ್ತದೆ ಮತ್ತು ಇವರ ಕಣ್ಣು ತುಂಬ ಬೇಗ ಅಟ್ರಾಕ್ಟ್ ಮಾಡುತ್ತೆ ಇವರಿಗೆ ಯಾವುದು ನೆನಪಿರುವುದಿಲ್ಲ ಮ ರವು ಜಾಸ್ತಿ . ಯಾವುದೇ ವಿಷಯವನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಜಾಸ್ತಿ ಓಪನ್ ಆಗಿ ಮಾತನಾಡುತ್ತಾರೆ . ಚಿಕ್ಕ ಚಿಕ್ಕ ವಿಷಯಕ್ಕೂ ಜಾಸ್ತಿ ಹೆದರುತ್ತಾರೆ ಹೆದುರುವ ಗುಣ ಇರುವದರಿಂದ ತೆಗೆದುಕೊಳ್ಳು

ವಂತಹ ಡಿಸಿಷನ್ ಸ್ವಲ್ಪ ಏರುಪೇರಾಗುತ್ತದೆ ಇವರು ಸ್ವಲ್ಪ ಡಿಸಿಷನ್ ತೆಗೆದುಕೊಳ್ಳುವಾಗ ನಿಯಮಬದ್ಧವಾಗಿ ಯೋಚನೆ ಮಾಡಿ ತೆಗೆದುಕೊ ಳ್ಳಬೇಕು ಹಾಗೂ ಇವರ ಕಮ್ಯುನಿಕೇಶನ್ ಅಷ್ಟಾಗಿ ಚೆನ್ನಾಗಿರುವು ದಿಲ್ಲ, ಧಾರ್ಮಿಕ ಕಾರ್ಯಗಳಲ್ಲಿ ಬಹಳ ಸ್ವಲ್ಪ ಆಸಕ್ತಿ ಇರುತ್ತದೆ ಇಂಟರೆಸ್ಟ್ ಜಾಸ್ತಿ ಇರುತ್ತೆ ಹಾಗೂ ಒಂದು ವಿಚಾರದಲ್ಲಿ ಅಂದ ವಿಶ್ವಾ ಸಿಗಳು ಎಂದು ಹೇಳಬಹುದು ಹಾಗೂ ದೇವರ ವಿಚಾರಕ್ಕೆ ಬರುವುದಾ ದರೆ ಏನು ಬೇಕಾದರೂ ನಂಬುತ್ತಾರೆ ಮತ್ತು ಇದರಲ್ಲಿ ಬಹಳ ಎಚ್ಚರಿ ಕೆಯಿಂದ ಇರಬೇಕು. ಫ್ಯಾಮಿಲಿಗೆ ಅಂದರೆ ಕುಟುಂಬಕ್ಕೆ ಬಹಳ ಸಮಯವನ್ನು ಕೊಟ್ಟು ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಇವರು ಎಲ್ಲರನ್ನೂ ಕೂಡ ಗೌರವಿಸುತ್ತಾರೆ ಮತ್ತು ಕೇರ್ ಮಾಡುತ್ತಾರೆ ಇವರ ಬಗ್ಗೆ ಮತ್ತು ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *